ಟಾಪ್ 5 ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ನಿಮಗಾಗಿ
ಸ್ಯಾಮ್ಸಂಗ್ ಗ್ಯಾಲಕ್ಸಿ ವೈ ಡ್ಯುಯೋಸ್ ಲೈಟ್ S5302 (Samsung Galaxy Y Duos Lite S5302)
ವಿಶೇಷತೆ:
- ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಆಪರೇಟಿಂಗ್ ಸಿಸ್ಟಂ.
- 32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ.
- 2 ಎಂಪಿ ಪ್ರಾಥಮಿಕ ಕ್ಯಾಮೆರಾ.
- 832 MHz ಪ್ರೊಸೆಸರ್.
- ಡ್ಯುಯೆಲ್ ಸಿಮ್ (GSM GSM).
- 2.8-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್.
- ಎಫ್ಎಮ್ ರೇಡಿಯೋ.
- Wi-Fi ನೀಡಲಾಗಿದೆ.
- ಲಿ-ಇಯಾನ್, 1200 mAh ಸಾಮರ್ತ್ಯದ ಬ್ಯಾಟರಿ.
Comments
Best Mobiles in India


Click it and Unblock the Notifications









