ಬಿಐಎಎಲ್‌ನಿಂದ ಬ್ಲ್ಯಾಕ್‌ಬೆರಿ ಆಪ್ ಬಿಡುಗಡೆ
oi
-Ashwath
By Ashwath
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುವ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್ ಹೊಂದಿರುವ ಗ್ರಾಹಕರಿಗೆ ಗುಡ್ ನ್ಯೂಸ್.ತನ್ನ ಪ್ರಯಾಣಿಕರಿಗೆ ವಿಮಾನ ಮಾಹಿತಿ,ನಿಲ್ದಾಣದ ಮಾಹಿತಿ ನೀಡಲು ಬಿಐಎಎಲ್ ಹೊಸ ಬ್ಲ್ಯಾಕ್‌ಬೆರಿ ಆಪ್‌ನ್ನು ಬಿಡುಗಡೆ ಮಾಡಿದೆ.
Bengaluru International Airport ಹೆಸರಿನ ಆಪ್‌ನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಪಾರ್ಕಿಂಗ್ ಮಾಹಿತಿ,ದೇಶಿಯ, ಅಂತರಾಷ್ಟ್ರೀಯ ವಿಮಾನಗಳ ಮಾಹಿತಿ, ಟಿಕೆಟ್ ದರ,ವಿಮಾನ ನಿಲ್ದಾಣದ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಸಿನೆಸ್ ವ್ಯಕ್ತಿಗಳೇ ಹೆಚ್ಚಾಗಿ ಪ್ರಯಾಣ ಬೆಳೆಸುವುದರಿಂದ ಬ್ಲ್ಯಾಕ್‌ಬೆರಿ ಆಪ್‌ನ್ನು ಬಿಡುಗಡೆ ಮಾಡಿದ್ದೇವೆ ಎಂದು ಬಿಐಎಎಲ್ ತಿಳಿಸಿದೆ.6 MB ಇರುವ ಈ ಆಪ್‌ನ್ನು ಬ್ಲ್ಯಾಕ್ ಬೆರಿ 5 ಮತ್ತು ನಂತರದ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಡೌನ್‌ಲೋಡ್ ಮಾಡಬಹುದಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications