ಭಾರತದಲ್ಲಿ ಖರೀದಿಸಬಹುದಾದಿ ಬೆಸ್ಟ್ 12GB RAM ಸ್ಮಾರ್ಟ್ ಫೋನ್ ಗಳು
12GB ಆನ್ ಬೋರ್ಡ್ ನಲ್ಲಿದ್ದರೆ ಹಲವು ಆಪ್ ಗಳನ್ನು ನೀವು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಮಾಡಬಹುದು. ಒಂದು ಆಪ್ ನಿಂದ ಇನ್ನೊಂದು ಆಪ್ ಗೆ ಸುಲಭವಾಗಿ ಫ್ಲಿಪ್ ಆಗುವುದಕ್ಕೆ ಇದು ನೆರವಾಗುತ್ತದೆ. ಅಷ್ಟೇ ಅಲ್ಲ ಫೋನ್ ಹ್ಯಾಂಗ್ ಆಗುವ ಸಮಸ್ಯೆಯನ್ನು ಬಹಳ ಕಡಿಮೆ ಎದುರಿಸುತ್ತೀರಿ.
ನೀವು ಸಾಕಷ್ಟು ಆಪ್ ಗಳನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡುವುದಕ್ಕೆ ಇದು ನೆರವಾಗುತ್ತದೆ ಮತ್ತು ಸುಲಭವಾಗಿ ಹೆಚ್ಚು ಕಾಲದವರೆಗೆ ರನ್ ಮಾಡುವುದಕ್ಕೆ ಸಾಧ್ಯ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ
MRP: Rs. 92999
ಪ್ರಮುಖ ವೈಶಿಷ್ಟ್ಯತೆಗಳು
• 6.9-ಇಂಚಿನ ಕ್ವಾಡ್ HD+ (3200 × 1440 ಪಿಕ್ಸಲ್ಸ್) ಡೈನಾಮಿಕ್ AMOLED 2X
• ಇನ್ಫಿನಿಟಿ-ಓ ಡಿಸ್ಪ್ಲೇ, HDR10+, 511 PPI, 120Hz ರಿಫ್ರೆಶ್ ರೇಟ್
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865
• 12GB LPDDR5 RAM ಜೊತೆಗೆ 128GB ಸ್ಟೋರೇಜ್ (UFS 3.0) / 16GB LPDDR5 RAM ಜೊತೆಗೆ 512GB ಸ್ಟೋರೇಜ್
• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 10 ಜೊತೆಗೆ OneUI 2.0
• ಸಿಂಗಲ್/ ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 108MP ಹಿಂಭಾಗದ ಕ್ಯಾಮರಾ + 48MP + 12MP ಹಿಂಭಾಗದ ಕ್ಯಾಮರಾ
• 40MP ಮುಂಭಾಗದ ಕ್ಯಾಮರಾ
• 5G SA/NSA, ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4,855mAh (ಮಿನಿಮಮ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್
MRP: Rs. 164,999
ಪ್ರಮುಖ ವೈಶಿಷ್ಟ್ಯತೆಗಳು
• 7.3-ಇಂಚಿನ QXGA+ ಡೈನಾಮಿಕ್ AMOLED 4.2:3 ಆಸ್ಪೆಕ್ಟ್ ಅನುಪಾತ ಮೈನ್ ಡಿಸ್ಪ್ಲೇ, 4.6-ಇಂಚಿನ HD+ ಸೂಪರ್AMOLED 21:9 ಆಸ್ಪೆಕ್ಟ್ ಅನುಪಾತ ಕವರ್ ಡಿಸ್ಪ್ಲೇ
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU
• 12GB LPDDR4x RAM, 512GB ಸ್ಟೋರೇಜ್ (UFS 3.0)
• ಆಂಡ್ರಾಯ್ಡ್ 9.0 (ಪೈ)
• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ + 12MP + 16MP ಹಿಂಭಾಗದ ಕ್ಯಾಮರಾ
• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ + ಸೆಕೆಂಡರಿ 8MP ಕ್ಯಾಮರಾ
• 10MP ಕವರ್ ಕ್ಯಾಮರಾ
• 4ಜಿ ವೋಲ್ಟ್
• 4380mAh (ಟಿಪಿಕಲ್) / 4275mAh (ಮಿನಿಮಮ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್
MRP: Rs. 89,999
ಪ್ರಮುಖ ವೈಶಿಷ್ಟ್ಯತೆಗಳು
• 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8GB RAM ಜೊತೆಗೆ 256GB ROM
• ವೈಫೈ
• NFC
• ಬ್ಲೂಟೂತ್
• ಹೈಬ್ರಿಡ್ ಡುಯಲ್ ಸಿಮ್
• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ
• 10MP ಮುಂಭಾಗ ಕ್ಯಾಮರಾ
• IP68
• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

ರಿಯಲ್ ಮಿ ಎಕ್ಸ್ 2 ಪ್ರೋ 256GB
MRP: Rs. 28,959
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 Plus ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU
• 8GB LPDDR4X RAM ಜೊತೆಗೆ 128GB (UFS 3.0) / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.1
• ಡುಯಲ್ ಸಿಮ್
• 64MP ಹಿಂಭಾಗದ ಕ್ಯಾಮರಾ + 13MP + 8MP + 2MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ ಜೊತೆಗೆ ಸೋನಿ IMX471 ಸೆನ್ಸರ್, f/2.0 ಅಪರ್ಚರ್, 1.0μm ಪಿಕ್ಸಲ್ size
• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್
• 3.5mm ಆಡಿಯೋ ಜಾಕ್, ಸ್ಟೀರಿಯೋ ಸ್ಪೀಕರ್ಸ್, ಡಾಲ್ಬೈ ಆಟಂಸ್
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ (ಟಿಪಿಕಲ್) / 3900mAh (ಮಿನಿಮಮ್) ಜೊತೆಗೆ 50W (10W/5A) ಸೂಪರ್VOOC ಫಾಸ್ಟ್ ಚಾರ್ಜಿಂಗ್

ಒನ್ ಪ್ಲಸ್ 7 ಪ್ರೋ 12GB RAM
MRP: Rs. 39,999
ಪ್ರಮುಖ ವೈಶಿಷ್ಟ್ಯತೆಗಳು
• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU
• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್, 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.5
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್ 1TB
MRP: Rs. 89,999
ಪ್ರಮುಖ ವೈಶಿಷ್ಟ್ಯತೆಗಳು
• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8/12GB RAM ಜೊತೆಗೆ 128/512/1024GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ
• 10MP + 8MP ಡುಯಲ್ ಮುಂಭಾಗ ಕ್ಯಾಮರಾ
• ಫಿಂಗರ್ ಪ್ರಿಂಟ್
• 4100 MAh ಬ್ಯಾಟರಿ

ನೂಬಿಯಾ ರೆಡ್ ಮ್ಯಾಜಿಕ್ 3ಎಸ್ 256GB
MRP: Rs. 35,999
ಪ್ರಮುಖ ವೈಶಿಷ್ಟ್ಯತೆಗಳು
• 6.65-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 AMOLED ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU
• 8GB LPDDR4x RAM ಜೊತೆಗೆ 128GB (UFS 3.0) ಸ್ಟೋರೇಜ್ / 12GB LPDDR4x RAM ಜೊತೆಗೆ 256GB (UFS 3.0) ಇಂಟರ್ನಲ್ ಸ್ಟೋರೇಜ್
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ರೆಡ್ ಮ್ಯಾಜಿಕ್ OS 2.1
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh ಬ್ಯಾಟರಿ ಜೊತೆಗೆ 27W QC4.0, USB-PD ಫಾಸ್ಟ್ ಚಾರ್ಜಿಂಗ್

ಬ್ಲಾಕ್ ಶಾರ್ಕ್ 2 256GB
MRP: Rs. 29,999
ಪ್ರಮುಖ ವೈಶಿಷ್ಟ್ಯತೆಗಳು
• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಡಿಸ್ಪ್ಲೇ ಜೊತೆಗೆ 108.9% DCI - P3 color gamut, 430 ನಿಟ್ಸ್ ಬ್ರೈಟ್ ನೆಸ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU
• 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 12GB LPDDR4x RAM ಜೊತೆಗೆ 256GB (UFS 2.1) ಇಂಟರ್ನಲ್ ಸ್ಟೋರೇಜ್
• ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48MP ಹಿಂಭಾಗದ ಕ್ಯಾಮರಾ + 12MP ಹಿಂಭಾಗದ ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ


Click it and Unblock the Notifications








