Home
ಮೊಬೈಲ್

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

By Ashwath

ಸ್ಮಾರ್ಟ್‌ಫೋನ್‌ ಖರೀದಿಸುವ ಅನೇಕ ಗ್ರಾಹಕರಲ್ಲಿ ಕೆಲವು ಗ್ರಾಹಕರು ಕಡಿಮೆ ಬೆಲೆಯ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಜನೆ ಹಾಕಿಕೊಂಡಿರುತ್ತಾರೆ.ಹೀಗಾಗಿ ಈ ರೀತಿ ಯೋಜನೆ ಹಾಕಿಕೊಂಡಿರುವ ಗ್ರಾಹಕರಿಗಾಗಿ ಗಿಜ್ಬಾಟ್‌ ಇಂದು ಆರು ಸಾವಿರ ರೂಪಾಯಿ ಒಳಗಿನ ಟಾಪ್‌ -5 ಡ್ಯುಯಲ್‌ ಸಿಮ್ ಮತ್ತು3ಜಿ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್‌ ಪಟ್ಟಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿ.

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್ಎಂ+ಜಿಎಸ್‌ಎಂ)
2.8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
850 MHz ಪ್ರೋಸೆಸರ್‌
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ರೂ.5,969 ಬೆಲೆಯಲ್ಲಿ ಖರೀದಿಸಿ

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ವಿಶೇಷತೆ :
ಡ್ಯುಯಲ್‌ ಸಿಮ್‌(ಜಿಎಸ್ಎಂ+ಜಿಎಸ್‌ಎಂ)
4 ಇಂಚಿನ WVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
3G , Wi-Fi,
1 GHz ಪ್ರೋಸೆಸರ್‍
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.5,599 ಬೆಲೆಯಲ್ಲಿ ಖರೀದಿಸಿ

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌ (GSM + GSM)
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 2.3.7 ಜಿಂಜರ್‌ಬ್ರಿಡ್‌ ಓಎಸ್
832 MHz ಪ್ರೋಸೆಸರ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,590 ಬೆಲೆಯಲ್ಲಿ ಖರೀದಿಸಿ

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯೆಲ್‌ ಸಿಮ್‌ (GSM + GSM)
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರೆಡ್‌ ಓಎಸ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
2.8-ಇಂಚಿನ LCD ಟಚ್‌ಸ್ಕ್ರೀನ್‌
832 MHz ಪ್ರೊಸೆಸರ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ರೂ.5,390 ಬೆಲೆಯಲ್ಲಿ ಖರೀದಿಸಿ

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ಆರು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯೆಲ್‌ ಸಿಮ್‌ (GSM + GSM)
3.5 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರೆಡ್‌ ಓಎಸ್‌
1 GHz ಪ್ರೋಸೆಸರ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.3,999 ಬೆಲೆಯಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+