15 ಸಾವಿರದೊಳಗಿರುವ ಟಾಪ್‌ 5 3G ಟ್ಯಾಬ್ಲೆಟ್‌ಗಳು ಇಲ್ಲಿವೆ ನೋಡಿ

Posted By: Staff
<ul id="pagination-digg"><li class="next"><a href="/mobile/best-3g-android-tablets-in-india-under-rs-15000-2.html">Next »</a></li></ul>

15 ಸಾವಿರದೊಳಗಿರುವ ಟಾಪ್‌ 5 3G ಟ್ಯಾಬ್ಲೆಟ್‌ಗಳು ಇಲ್ಲಿವೆ ನೋಡಿ

ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ. ಈ ಎಲ್ಲದರ ಮಧ್ಯೆ ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು 3G ಸೇವೆಯನ್ನು ಮಹಾನಗರಗಳಲ್ಲಿ ವಿಸ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 3G ಸೌಲಭ್ಯ ವಿರುವ ಟ್ಯಾಬ್ಲೆಟ್‌ಗಳ ಬೇಡಿಕೆ ಜಾಸ್ತಿಯಾಗಿದೆ. ಹೀಗಾಗಿ ಈ ಬಾರಿ ಗಿಜ್ಬಾಟ್‌ ತನ್ನ ಓದುಗರಿಗೆ 15 ಸಾವಿರದೊಳಗಿರುವ ಟಾಪ್‌ 5 ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಟ್ಯಾಬ್ಲೆಟ್‌ನ್ನು ಖರೀದಿಸಿ.

<ul id="pagination-digg"><li class="next"><a href="/mobile/best-3g-android-tablets-in-india-under-rs-15000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot