Home
ಮೊಬೈಲ್

48ಎಂಪಿ ಕ್ಯಾಮರಾವಿರುವ ಈ ಫೋನ್ ಗಳು ಕೇವಲ 15,000 ರುಪಾಯಿ ಒಳಗೇ ಸಿಗುತ್ತವೆ

By Gizbot Bureau

ಭಾರತೀಯ ಮಾರುಕಟ್ಟೆಯಲ್ಲಿ ಇದೀಗ 48ಎಂಪಿ ಕ್ಯಾಮರಾವಿರುವ ಹಲವು ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.ಯಾವಾಗ ಈ 48ಎಂಪಿ ಹಿಂಭಾಗದ ಕ್ಯಾಮರಾವಿರುವ ಸ್ಮಾರ್ಟ್ ಫೋನ್ ಗಳ ಯುಗ ಪ್ರಾರಂಭವಾಯಿತೋ ಆಗ ಫೋನಿನ ಬೆಲೆ ಕೂಡ ಗಗನದಲ್ಲೇ ಇತ್ತು.ಆದರೆ ಸಮಯ ಉರುಳಿದಂತೆ ಮಾರುಕಟ್ಟೆಯಲ್ಲಿ ಇದಕ್ಕೂ ಹೆಚ್ಚಿನ ಸಾಮರ್ಥ್ಯದ ಫೋನ್ ಗಳ ಪರಿಚಯವಾಗುತ್ತಿದ್ದಂತೆ 48ಎಂಪಿ ಕ್ಯಾಮರಾ ವ್ಯವಸ್ಥೆಯ ಫೋನ್ ಗಳು ಕೈಗೆಟುಕುವಂತಾಗಿದೆ. ಇದೀಗ 108 ಎಂಪಿ ಹಿಂಭಾಗದ ಕ್ಯಾಮರಾ ವ್ಯವಸ್ಥೆಯ ಫೋನ್ ಮಾರುಕಟ್ಟೆಗೆ ಕಾಲಿಡಲು ರೆಡಿಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ 48ಎಂಪಿ ಕ್ಯಾಮರಾ ವ್ಯವಸ್ಥೆಯ ಸ್ಮಾರ್ಟ್ ಫೋನ್ ಗಳು ಕೇವಲ 15,000 ರುಪಾಯಿ ಬೆಲೆಗೆ ಸಿಗುತ್ತದೆ.

48ಎಂಪಿ ಕ್ಯಾಮರಾ ವ್ಯವಸ್ಥೆ

48ಎಂಪಿ ಕ್ಯಾಮರಾ ವ್ಯವಸ್ಥೆಯ ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಳಕಿನಲ್ಲಿಯೂ ಕೂಡ ಅಧ್ಬುತ ಇಮೇಜ್ ಗಳನ್ನು ಕ್ಲಿಕ್ಕಿಸುವುದಕ್ಕೆ ನೆರವು ನೀಡುತ್ತದೆ. ಇದರಲ್ಲಿ ಎಐ ಆಲ್ಟ್ರಾ ಕ್ಲಿಯರ್ ಇಂಜಿನ್ ಇರುತ್ತದೆ. ಅಂದರೆ ಇದರಲ್ಲಿ ಅಲ್ಟ್ರಾ ಕ್ಲಿಯರ್ ಇಂಜಿನ್, ಎಐ ಇಂಜಿನ್ ಮತ್ತು ಕಲರ್ ಇಂಜಿನ್ ಗಳಿರುತ್ತದೆ. ಇದರ ಇಮೇಜ್ ಸ್ಟೆಬಿಲೈಜೇಷನ್ ಮೋಡ್ ಮತ್ತು ಸೂಪರ್ ನೈಟ್ ಮೋಡ್ ಗಳು ಅಧ್ಬುತವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಫೀಚರ್ ಗಳು ನಿಮ್ಮ ಫೋನಿನ ಆಪ್ಟಿಕ್ ವ್ಯವಸ್ಥೆಯ ಪ್ರೀಮಿಯಂ ಹಂತಕ್ಕೆ ಕೊಂಡೊಯ್ಯುವಂತಿರುತ್ತದೆ. ಕೆಲವು ಫೋನ್ ಗಳಲ್ಲಿ 3ಡಿ ಟಿಓಎಫ್ ಜೊತೆಗೆ 48ಎಂಪಿ ಕ್ಯಾಮರಾ ವ್ಯವಸ್ಥೆಯೂ ಕೂಡ ಇರುತ್ತದೆ.

ಶಿಯೋಮಿ ರೆಡ್ಮಿ ನೋಟ್ 8

ಶಿಯೋಮಿ ರೆಡ್ಮಿ ನೋಟ್ 8

MRP: Rs. 12,999

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LCD ಸ್ಕ್ರೀನ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU

• 4ಜಿಬಿ LPDDR4x RAM ಜೊತೆಗೆ 64ಜಿಬಿ (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 64ಜಿಬಿ (UFS 2.1) ಸ್ಟೋರೇಜ್ / 128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• 48MP ಹಿಂಭಾಗದ ಕ್ಯಾಮರಾ + 8MP +2MP + 2MP ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಒಪ್ಪೋ ಎ9 4ಜಿಬಿ RAM

ಒಪ್ಪೋ ಎ9 4ಜಿಬಿ RAM

MRP: Rs. 14,999

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಡಿಸ್ಪ್ಲೇ, 1500:1 ಕಾಂಟ್ರ್ಯಾಸ್ಟ್ ಅನುಪಾತ, 480 nit ಬ್ರೈಟ್ ನೆಸ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU

• 4ಜಿಬಿGB / 8GB LPDDR4x RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 6.0.1 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ಓಪ್ಪೋ ಎಫ್11

ಓಪ್ಪೋ ಎಫ್11

MRP: Rs. 12,999

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 4ಜಿಬಿ RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ +

• 5MP ಸೆಕೆಂಡರಿ ಕ್ಯಾಮರಾ ಜೊತೆಗೆ 1.12um ಪಿಕ್ಸಲ್ ಸೈಜ್

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4020mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ, 420nit ಬ್ರೈಟ್ ನೆಸ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4ಜಿಬಿ LPDDR4x RAM ಜೊತೆಗೆ 64ಜಿಬಿ (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್

• 512ಜಿಬಿ ವರೆಗೆ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಒನ್ ಯುಐ 1.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು:

• 6.3 ಇಂಚಿನ FHD+ IPS ಟಚ್ ಸ್ಕ್ರೀನ್ ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್

• 6/8GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 2MP + 2MP ಕ್ವಾಡ್ ಕ್ಯಾಮರಾ

• 16MP ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4035 MAh ಬ್ಯಾಟರಿ

ಶಿಯೋಮಿ ಎಂಐ ಎ3

ಶಿಯೋಮಿ ಎಂಐ ಎ3

MRP: Rs. 13,285

ಪ್ರಮುಖ ವೈಶಿಷ್ಟ್ಯತೆಗಳು:

• 6.08 ಇಂಚಿನ HD+ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 ಪ್ರೊಸೆಸರ್

• 4/6GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 2MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• ವೈಫೈ

• ಬ್ಲೂಟೂತ್ 5 LE

• USB ಟೈಪ್-ಸಿ

• 4030 MAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ

MRP: Rs. 14,999

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LTPS ಇನ್-ಸೆಲ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

• 4ಜಿಬಿ LPDDR4x RAM ಜೊತೆಗೆ 64ಜಿಬಿ ಸ್ಟೋರೇಜ್

• 6ಜಿಬಿ LPDDR4x RAM ಜೊತೆಗೆ 128ಜಿಬಿ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 7ಎಸ್

ಶಿಯೋಮಿ ರೆಡ್ಮಿ ನೋಟ್ 7ಎಸ್

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LTPS ಇನ್-ಸೆಲ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU

• 3GB LPDDR4x RAM ಜೊತೆಗೆ 32ಜಿಬಿ ಸ್ಟೋರೇಜ್ / 4ಜಿಬಿ LPDDR4x RAM ಜೊತೆಗೆ 64ಜಿಬಿ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) ಬ್ಯಾಟರಿ

Best Mobiles in India

English summary
The list that we have mentioned comes with some best 48MP rear camera smartphones, which are priced under Rs. 15,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+