Home
ಮೊಬೈಲ್

5000 ರೂ.ಒಳಗೆ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್‌ ಲೀಸ್ಟ್ ಇಲ್ಲಿದೆ!!

4G ಸ್ಮಾರ್ಟ್‌ಫೋನ್ ಖರೀದಿಸುವುದು ಮಾತ್ರ ಎಲ್ಲರಿಗೂ ಸುಲಭವಾಗಿಲ್ಲ.!

By Bhaskar N J

ಜಿಯೋ ಮಾರುಕಟ್ಟೆಗೆ ಬಂದ ನಂತರ ಮಾರುಕಟ್ಟೆಯಲ್ಲಿ ಪೂರ್ತಿ ಬೇಸಿಕ್ ಫೀಚರ್ ಫೋನ್ ಅಥವಾ 4G ಸಪೋರ್ಟೆಡ್ ಇರುವ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುತ್ತಿವೆ ಎಂದು ಹೇಳಲಾಗಿದೆ.! ಹಾಗಾಗಿ, ಮೊಬೈಲ್ ಖರೀದಿಸಿದರೆ ಅದು 4G ಆಗಿದ್ದರೆ ಮಾತ್ರ ಖರೀದಿಸಬೇಕು ಎಂಬ ಕಾಲ ಇದಾಗಿದೆ.!!

ಆದರೆ, 4G ಸ್ಮಾರ್ಟ್‌ಫೋನ್ ಖರೀದಿಸುವುದು ಮಾತ್ರ ಎಲ್ಲರಿಗೂ ಸುಲಭವಾಗಿಲ್ಲ.! ಹೌದು, ಮಧ್ಯಮವರ್ಗದ ಮತ್ತು ಬಡಜನರಿಗೆ ಈಗಲೂ ಸಹ ಹತ್ತಾರು ಸಾವಿರ ರೂ. ಹಣವನ್ನು ತೆತ್ತು 4G ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ.! ಹಾಗಾಗಿ, ಇಂದಿನ ಲೇಖನದಲ್ಲಿ ಕಡಿಮೆ ಬೆಲೆಯಲ್ಲಿನ ಉತ್ತಮ 4G ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡಿ.!!

ಇಂಟೆಕ್ಸ್ ಆಕ್ವ ಸ್ಟಾರ್ (Intex Aqua Star)

ಇಂಟೆಕ್ಸ್ ಆಕ್ವ ಸ್ಟಾರ್ (Intex Aqua Star)

8MP ಮತ್ತು 5MP ಕ್ಯಾಮರಾ, 1GB RAM ಮತ್ತು 8GB ಸ್ಟೋರೇಜ್, 2000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿರುವ 5 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಇಂಟೆಕ್ಸ್ ಆಕ್ವ ಸ್ಟಾರ್ 4G LTE ಅನ್ನು ಬೆಂಬಲಿಸುತ್ತದೆ. ಬೆಲೆ: 4500 ರೂಪಾಯಿಗಳಾಗಿವೆ.!!

ಝೊಲೊ ಇರಾ 4G ( XOLO Era 4G)

ಝೊಲೊ ಇರಾ 4G ( XOLO Era 4G)

5MP ಮತ್ತು 5MP ಕ್ಯಾಮರಾ, 1GB RAM ಮತ್ತು 8GB ಸ್ಟೋರೇಜ್, 2500mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿರುವ 5 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಝೊಲೊ ಇರಾ 4G 4G LTE ಅನ್ನು ಬೆಂಬಲಿಸುತ್ತದೆ. ಬೆಲೆ: 4777 ರೂಪಾಯಿಗಳಾಗಿವೆ.!!

ಆಸಸ್ ಜೆನ್‌ಫೋನ್ ಗೊ 4.5  (Asus ZenFone Go 4.5)

ಆಸಸ್ ಜೆನ್‌ಫೋನ್ ಗೊ 4.5 (Asus ZenFone Go 4.5)

5MP ಮತ್ತು 3MP ಕ್ಯಾಮರಾ, 1GB RAM ಮತ್ತು 8GB ಸ್ಟೋರೇಜ್, 2070mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿರುವ 4.5 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಆಸಸ್ ಜೆನ್‌ಫೋನ್ ಗೊ 4.5 ಸ್ಟಾರ್ 4G LTE ಅನ್ನು ಬೆಂಬಲಿಸುತ್ತದೆ. ಬೆಲೆ: 3999 ರೂಪಾಯಿಗಳಾಗಿವೆ.!!

ಇನ್‌ಫೋಕಸ್ ಬಿಂಗೊ 10 (InFocus Bingo 10)

ಇನ್‌ಫೋಕಸ್ ಬಿಂಗೊ 10 (InFocus Bingo 10)

5MP ಮತ್ತು 5MP ಕ್ಯಾಮರಾ, 1GB RAM ಮತ್ತು 8GB ಸ್ಟೋರೇಜ್, 2000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿರುವ 4.5 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಆಸಸ್ ಇನ್‌ಫೋಕಸ್ ಬಿಂಗೊ 10 4G LTE ಅನ್ನು ಬೆಂಬಲಿಸುತ್ತದೆ. ಬೆಲೆ: 5190 ರೂಪಾಯಿಗಳಾಗಿವೆ.!!

ಲಾವ ಪಿ 7 (Lava P7)

ಲಾವ ಪಿ 7 (Lava P7)

5MP ಮತ್ತು 2MP ಕ್ಯಾಮರಾ, 1GB RAM ಮತ್ತು 8GB ಸ್ಟೋರೇಜ್, 2000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿರುವ 5 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಆಲಾವ ಪಿ 7 ( 4G LTE ಅನ್ನು ಬೆಂಬಲಿಸುತ್ತದೆ. ಬೆಲೆ:4499 ರೂಪಾಯಿಗಳಾಗಿವೆ.!!

Best Mobiles in India

English summary
We have below the list of the best 4G phones under Rs 5,000 for this month in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+