Home
ಮೊಬೈಲ್

10000 ರೂ.ಒಳಗೆ ಲಭ್ಯವಿರುವ ಟಾಪ್ 5 4GB RAM ಸ್ಮಾರ್ಟ್‌ಪೋನ್ ಲೀಸ್ಟ್!!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೊಬೈಲ್‌ಗಳು ಯಾವುವು ಎಂಬುದನ್ನು ಹುಡುಕುತಿರುತ್ತಾರೆ.!!

By Bhaskar N J

ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬೇಕು ಎನ್ನುವುದು ಎಲ್ಲರ ಅಭಿಲಾಷೆ. ಹಾಗಾಗಿಯೇ ಎಲ್ಲರೂ ಸಹ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೊಬೈಲ್‌ಗಳು ಯಾವುವು ಎಂಬುದನ್ನು ಹುಡುಕುತಿರುತ್ತಾರೆ.!!

ಹಾಗಾಗಿ, ಇಂದಿನ ಲೇಖನದಲ್ಲಿ 10000 ರೂಪಾಯಿಗಳಿಗಳ ಒಳಗೆ ಲಭ್ಯವಿರುವ 4GB RAM ಹೊಂದಿರುವ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ.!! ಹಾಗಾದರೆ, ಆ ಫೋನ್‌ಗಳು ಯಾವುವು? ಅವುಗಳ ಫೀಚರ್ಸ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ZTE ನುಬಿಯಾ ಎಮ್‌2 ಲೈಟ್ (ZTE Nubia M2 Lite).

ZTE ನುಬಿಯಾ ಎಮ್‌2 ಲೈಟ್ (ZTE Nubia M2 Lite).

  • 5.5 ಇಂಚಿನ ಡಿಸ್ಪ್ಲೇ
  • 1.5GHz ಆಕ್ಟಾ ಕೋರ್ ಪ್ರೊಸೆಸರ್
  • 4G VoLTE
  • 13MP ರಿಯರ್ ಮತ್ತು 16MP ಸೆಲ್ಫಿ ಕ್ಯಾಮೆರಾ
  • ಆಂಡ್ರಾಯ್ಡ್ 7.0
  • 4GB RAM ಮತ್ತು 32GB ಮೆಮೊರಿ
  • ಬೆಲೆ: 9,999 ರೂಗಳು.
  • ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 6 ಪ್ರೊ (Micromax Canvas 6 Pro ).

    ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 6 ಪ್ರೊ (Micromax Canvas 6 Pro ).

    ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 6 ಪ್ರೊ (Micromax Canvas 6 Pro ).

    • 5.5-ಇಂಚಿನ ಡಿಸ್ಪ್ಲೇ
    • 2GHz ಆಕ್ಟಾ ಕೋರ್ ಪ್ರೊಸೆಸರ್
    • 4GB RAM ಮತ್ತು 16GB ಮೆಮೊರಿ
    • 3000 mAh ಬ್ಯಾಟರಿ
    • 13MP ರಿಯರ್ ಮತ್ತು 5MP ಸೆಲ್ಫಿ ಕ್ಯಾಮೆರಾ
    • ಬೆಲೆ: 8,990 ರೂಗಳು
    • ಆಸಸ್ ಝೆನ್‌ಫೋನ್ 2 ZE551ML (Asus Zenfone 2 ZE551ML)

      ಆಸಸ್ ಝೆನ್‌ಫೋನ್ 2 ZE551ML (Asus Zenfone 2 ZE551ML)

      ಆಸಸ್ ಝೆನ್‌ಫೋನ್ 2 ZE551ML (Asus Zenfone 2 ZE551ML)

      • 5.5-ಇಂಚಿನ 1080 x 1920 ಪಿಕ್ಸೆಲ್ ಡಿಸ್ಪ್ಲೇ
      • 2.3 GHz ಕ್ವಾಡ್-ಕೋರ್ ಪ್ರೊಸೆಸರ್
      • ಆಂಡ್ರಾಯ್ಡ್ 5.0
      • 13MP ರಿಯರ್ ಮತ್ತು 5MP ಸೆಲ್ಫಿ ಕ್ಯಾಮೆರಾ
      • 4GB RAM ಮತ್ತು 64GB ಮೆಮೊರಿ
      • ಬೆಲೆ: 8,999 ರೂ.ಗಳು.
      • ಕೂಲ್‌ಪ್ಯಾಡ್ ನೋಟ್ 5 ( coolpad Note 5)

        ಕೂಲ್‌ಪ್ಯಾಡ್ ನೋಟ್ 5 ( coolpad Note 5)

        ಕೂಲ್‌ಪ್ಯಾಡ್ ನೋಟ್ 5 ( coolpad Note 5)

        • 5.5-ಇಂಚಿನ 1080 x 1920 ಪಿಕ್ಸೆಲ್ ಡಿಸ್ಪ್ಲೇ
        • 1.5 GHz ಆಕ್ಟಾ ಕೋರ್ ಪ್ರೊಸೆಸರ್
        • 13MP ರಿಯರ್ ಮತ್ತು 8MP ಸೆಲ್ಫಿ ಕ್ಯಾಮೆರಾ
        • 4010 mAh ಬ್ಯಾಟರಿ
        • 4GB RAM ಮತ್ತು 32GB ಮೆಮೊರಿ
        • ಬೆಲೆ: 8,999 ರೂಗಳು.
        • ಮೈಕ್ರೋಮ್ಯಾಕ್ಸ್ ಯು ಯುನಿಕಾನ್ (Micromax Yu Yunicorn)

          ಮೈಕ್ರೋಮ್ಯಾಕ್ಸ್ ಯು ಯುನಿಕಾನ್ (Micromax Yu Yunicorn)

          ಮೈಕ್ರೋಮ್ಯಾಕ್ಸ್ ಯು ಯುನಿಕಾನ್ (Micromax Yu Yunicorn)

          • 5.5 ಇಂಚು 1920 x 1080 ಪಿಕ್ಸೆಲ್ ಡಿಸ್ಪ್ಲೇ
          • 1.8GHz ಆಕ್ಟಾ ಕೋರ್ ಪ್ರೊಸೆಸರ್
          • ಆಂಡ್ರಾಯ್ಡ್ v.5.1.1
          • 13MP ರಿಯರ್ ಮತ್ತು 5MP ಸೆಲ್ಫಿ ಕ್ಯಾಮೆರಾ
          • 4000 mAh ಬ್ಯಾಟರಿ
          • ಬೆಲೆ: 8,925 ರೂ.ಗಳು.

Best Mobiles in India

English summary
4GB RAM Mobiles Under 10000 in India September 2017.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+