₹ 25 ಸಾವಿರ ಒಳಗೆ ದೊರೆಯುತ್ತವೆ ಬೆಸ್ಟ್‌ 6GB RAM ಸ್ಮಾರ್ಟ್‌ಫೋನ್‌ಗಳು

|

ಯಾವುದೇ ಫೋನ್ ಖರೀದಿಸುವುದಕ್ಕೂ ಮುನ್ನ ಅದು ನೀವು ಖರೀದಿಸುವ ಮೊತ್ತಕ್ಕೆ ಎಷ್ಟು ಸಮರ್ಥವಾಗಿದೆ ಎಂದು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಕೆಲವು ಫೋನ್ ಗಳು ಕಡಿಮೆ ಬೆಲೆಯಲ್ಲೂ ಹೆಚ್ಚು ವೈಶಿಷ್ಟ್ಯತೆಗಳನ್ನು ಒಳಗೊಂಡು ಉತ್ತಮ ಪ್ರದರ್ಶನವನ್ನು ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನೂ ಕೆಲವು ದೊಡ್ಡ ಮೊತ್ತದ ಫೋನ್ ಆಗಿದ್ದರೂ ಕೂಡ ಬಳಕೆದಾರರಿಗೆ ಅಂತಹ ಉತ್ತಮ ಅನುಭವವನ್ನೇನೂ ನೀಡಲಾರವು. ಒಂದು ಫೋನಿನ ಉತ್ತಮ ಪ್ರದರ್ಶನದಲ್ಲಿ ಅದರ ಮೆಮೊರಿಯ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ.

₹ 25 ಸಾವಿರ ಒಳಗೆ ದೊರೆಯುತ್ತವೆ ಬೆಸ್ಟ್‌ 6GB RAM ಸ್ಮಾರ್ಟ್‌ಫೋನ್‌ಗಳು

ದೊಡ್ಡ ಸಾಮರ್ಥ್ಯದ RAM ಪ್ರತಿಯೊಂದು ಮಲ್ಟಿಟಾಸ್ಕಿಂಗ್ ಗಳನ್ನು ಸರಳಗೊಳಿಸುತ್ತದೆ ಮತ್ತು ಸುಲಭಗೊಳಿಸುತ್ತದೆ. ಉತ್ತಮ ಗೇಮಿಂಗ್ ಗಾಗಿ ಮೆಮೊರಿ ಬಹಳ ಮುಖ್ಯವಾಗಿ ಬೇಕಾಗುತ್ತದೆ. ತುಂಬಾ ಹೊತ್ತಿನ ಆಟದ ನಂತರ ಒಳ್ಳೆಯ ಮೆಮೊರಿ ಫೋನ್ ಗಳು ನಿಮ್ಮ ಫೋನ್ ನ್ನು ಲ್ಯಾಗ್ ಆಗುವಂತೆ ಮಾಡುವುದಿಲ್ಲ.ನಿಮ್ಮ ಅಗತ್ಯತೆಯನ್ನು ಗಮನಿಸಿ ಇಲ್ಲಿ 25,000 ರುಪಾಯಿ ಒಳಗೆ ಸಿಗುವ ಕೆಲವು 6ಜಿಬಿ ಮೆಮೊರಿ ಒಳಗೊಂಡಿರುವ ಫೋನಿನ ಪಟ್ಟಿಯನ್ನು ನೀಡಲಾಗಿದೆ.

ವಿವೋ ವಿ11 ಪ್ರೋ

ವಿವೋ ವಿ11 ಪ್ರೋ

• 6.41ಇಂಚಿನ FHD+ ಸೂಪರ್ AMOLED ಡಿಸ್ಪ್ಲೇ

• 2.2GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್

• 6GB RAM ಜೊತೆಗೆ 64GB ROM

• ಡುಯಲ್ SIM

• 12MP + 5MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 25MP ಮುಂಭಾಗದ ಕ್ಯಾಮರಾ

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE/WiFi

• ಬ್ಲೂಟೂತ್ 5 LE

• 3400 MAh ಬ್ಯಾಟರಿ

ಮೊಟೋರೊಲಾ ಮೋಟೋ ಜಿ6 ಪ್ಲಸ್

ಮೊಟೋರೊಲಾ ಮೋಟೋ ಜಿ6 ಪ್ಲಸ್

• 5.93-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ 18:9 IPS ಡಿಸ್ಪ್ಲೇ

• 2.2 GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 630 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 508 GPU

• 6GB / 4GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಡುಯಲ್ SIM

• 12MP ಹಿಂಭಾಗದ ಪ್ರೈಮರಿ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4G VoLTE

• 3200mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಓಪ್ಪೋ ಎಫ್9 ಪ್ರೋ

ಓಪ್ಪೋ ಎಫ್9 ಪ್ರೋ

• 6.3-ಇಂಚಿನ (2280 x 1080 ಪಿಕ್ಸಲ್ಸ್) ಪುಲ್ HD+ 19.5:9ಅನುಪಾತದ ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾಟೆಕ್ ಹೇಲಿಯೋ P60 12nm ಪ್ರೊಸೆಸರ್ ಜೊತೆಗೆ ARM Mali-G72 MP3 GPU

• 6GB RAM

• 64GB ಇಂಟರ್ನಲ್ ಮೆಮೊರಿ

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ SIM (nano + nano + microSD)

• ColorOS 5.2 ಬೇಸ್ಡ್ ಆಂಡ್ರಾಯ್ಡ್ 8.1 (Oreo)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh (typical) / 3415mAh (minimum) ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜ್

ಶಿಯೋಮಿ ಪೋಕೋ ಎಫ್ 1

ಶಿಯೋಮಿ ಪೋಕೋ ಎಫ್ 1

• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

• 6GB/8GB LPDDR4x RAM

• 64GB / 128GB/256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9, ಆಂಡ್ರಾಯ್ಡ್ 9.0 (Pie) ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ /ಮೈಕ್ರೋ ಎಸ್ ಡಿ ಕಾರ್ಡ್)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ ಜೊತೆಗೆ ಸ್ಯಾಮ್ ಸಂಗ್ ಸೆನ್ಸರ್

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G+ VoLTE

• 4000mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್

ಹಾನರ್ ಪ್ಲೇ

ಹಾನರ್ ಪ್ಲೇ

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ LCD 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC ಕಲರ್ gamut

• ಆಕ್ಟಾ-ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU, i7 co-ಪ್ರೊಸೆಸರ್, NPU, GPU ಟರ್ಬೋ

• 4GB / 6GB LPDDR4X RAM ಜೊತೆಗೆ 64GB (UFS 2.1) ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.2

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗಗ ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3750mAh (typical) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಆಸುಸ್‌ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಆಸುಸ್‌ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

• 5.99-ಇಂಚಿನ (2160×1080 ಪಿಕ್ಸಲ್ಸ್) ಫುಲ್ HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB /6GB RAM ಜೊತೆಗೆ 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo)

• ಡುಯಲ್ SIM (ನ್ಯಾನೋ + ನ್ಯಾನೋ)

• 13MP / 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 8MP / 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ 1 (128 ಜಿಬಿ)

ರಿಯಲ್ ಮಿ 1 (128 ಜಿಬಿ)

• 6-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ IPS ಡಿಸ್ಪ್ಲೇ

• ಆಕ್ಟಾ-ಕೋರ್ ಮೀಡಿಯಾಟೆಕ್ ಹೆಲಿಯೋ ಪಿ60 (MT6771) 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• 6GB RAM ಜೊತೆಗೆ 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 5.0 ಬೇಸ್ಡ್ ಆಗಿರುವ ಆಂಡ್ರಾಯ್ಡ್ 8.1 (Oreo)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• 3410mAh ಬ್ಯಾಟರಿ

ಮೊಟೋರೊಲಾ ಮೋಟೋ ಎಕ್ಸ್4

ಮೊಟೋರೊಲಾ ಮೋಟೋ ಎಕ್ಸ್4

• 5.2-ಇಂಚಿನ (1920 x 1080 ಪಿಕ್ಸಲ್ಸ್) ಫುಲ್ HD LTPS IPS ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ರಕ್ಷಣೆ

• 2.2 GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 630 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 508 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1 (Nougat)

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)

• 12MP ಪ್ರೈಮರಿ ಕ್ಯಾಮರಾ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಒಪ್ಪೋ ಎಫ್7

ಒಪ್ಪೋ ಎಫ್7

• 6.23-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 IPS ಡಿಸ್ಪ್ಲೇ

• ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ60 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU

• 4GB RAM ಜೊತೆಗೆ 64GB ಇಂಟರ್ನಲ್ ಮೆಮೊರಿ

• 6GB RAM ಜೊತೆಗೆ 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ SIM (nano + nano + microSD)

• ColorOS 5.0 based on Android 8.1 (Oreo)

• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3400mAh (typical) / 3300mAh (minimum) ಬ್ಯಾಟರಿ

ಓಪ್ಪೋ ಎಫ್5

ಓಪ್ಪೋ ಎಫ್5

• 6-ಇಂಚಿನ (2160 × 1080 ಪಿಕ್ಸಲ್ಸ್) 18:9 FHD+ ಫುಲ್ ಸ್ಕ್ರೀನ್ 2.5D ಕರ್ವ್ಡ್ ಗ್ಲಾಸ್ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ರಕ್ಷಣೆ

• 2.5GHz ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ23 16nm ಪ್ರೊಸೆಸರ್ ಜೊತೆಗೆ 800MHz ARM Mali G71 MP2 GPU

• 4GB RAM ಜೊತೆಗೆ 32GB ಸ್ಟೊರೇಜ್

• 6GB RAM ಜೊತೆಗೆ 64GB ಇಂಟರ್ನಲ್ ಸ್ಟೊರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1 (Nougat) ಜೊತೆಗೆ ColorOS 3.2

• ಡುಯಲ್ SIM

• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 20MP ಮುಂಭಾಗದ ಕ್ಯಾಮರಾ

• 4G VoLTE

• 3200mAh ಇನ್ ಬಿಲ್ಟ್ ಬ್ಯಾಟರಿ

Best Mobiles in India

English summary
Best 6GB RAM Smartphones under Rs 25,000. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X