8ಜಿಬಿ ಮೆಮೊರಿ ವ್ಯವಸ್ಥೆ ಇರುವ 20,000 ರುಪಾಯಿ ಒಳಗಿನ ಸ್ಮಾರ್ಟ್ ಫೋನ್ ಗಳು
ಕಳೆದ ಕೆಲವು ವರ್ಷಗಳ ಮುನ್ನ 8GB RAM ಮೆಮೊರಿ ವ್ಯವಸ್ಥೆ ಫೋನ್ ಖರೀದಿಸುವುದೆಂದರೆ ದೊಡ್ಡ ಸಾಹಸದ ಕೆಲಸವೆಂಬಂತಾಗಿತ್ತು. ಅಷ್ಟೇ ಅಲ್ಲ ಕೆಲವೇ ಕೆಲವು 8GB RAM ವ್ಯವಸ್ಥೆಯ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು.ಇದೀಗ ಬಜೆಟ್ ಸ್ಮಾರ್ಟ್ ಫೋನ್ ಗಳು ಕೂಡ 8GB RAM ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಆಪ್ಸ್ ಗಳು, ಗೇಮ್ಸ್ ಗಳು ಹೆಚ್ಚು ಮೆಮೊರಿ ವ್ಯವಸ್ಥೆಯನ್ನು ಬೇಡುವುದರಿಂದ ಗ್ರಾಹಕರ ಬೇಡಿಕೆ ಕೂಡ ಅಧಿಕವಾಯಿತು. ಮಾರುಕಟ್ಟೆಯ ಬೇಡಿಕೆಗೆ ಕಂಪೆನಿಗಳು ಕೂಡ ತೆರೆದುಕೊಂಡವು. ಮಲ್ಟಿಟಾಸ್ಕಿಂಗ್ ಗೆ ನೆರವು ನೀಡುವ ಫೋನ್ ಗಳು ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿದೆ. ನಾವಿಲ್ಲಿ ಕೆಲವು 8GB RAM ವ್ಯವಸ್ಥೆಯ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಪಟ್ಟಿ ಮಾಡಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇವು ರಾರಾಜಿಸುತ್ತಿದೆ.

ಪೋಕೋ X2
MRP: Rs. 19,999
ಪ್ರಮುಖ ವೈಶಿಷ್ಟ್ಯತೆಗಳು
• 6.67-ಇಂಚಿನ (1080 × 2400 ಪಿಕ್ಸಲ್ಸ್) ಫುಲ್ HD+ 20:9 LCD ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ರೇಟ್, HDR 10, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್(2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G 8nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU
• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್
• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 10 ಜೊತೆಗೆ MIUI 11
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 64MP ಹಿಂಭಾಗದ ಕ್ಯಾಮರಾ + 8MP + 2MP ಡೆಪ್ತ್ + 2MP ಹಿಂಭಾಗದ ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4500mAh (ಟಿಪಿಕಲ್) / 4400mAh (ಮಿನಿಮಮ್) ಬ್ಯಾಟರಿ

ರಿಯಲ್ ಮಿ X2
MRP: Rs. 19,999
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ AMOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 8GB (LPPDDR4x) RAM
• 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್
• ColorOS 6.1 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ (ಟಿಪಿಕಲ್) / 3935mAh (ಮಿನಿಮಮ್) ಜೊತೆಗೆ 30W VOOC 3.0 ಫಾಸ್ಟ್ ಚಾರ್ಜಿಂಗ್

ವಿವೋ ಎಸ್ 1 ಪ್ರೋ
MRP: Rs. 19,890
ಪ್ರಮುಖ ವೈಶಿಷ್ಟ್ಯತೆಗಳು
• 6.38-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಡಿಸ್ಪ್ಲೇ; 90% ಸ್ಕ್ರೀನ್-to-ಬಾಡಿ ಅನುಪಾತ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU
• 8GB LPPDDR4x RAM, 128GB ಸ್ಟೋರೇಜ್
• ಡುಯಲ್ ಸಿಮ್
• ಫನ್ ಟಚ್ OS 9.2 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP + 8MP + 2MP (ಮ್ಯಾಕ್ರೋ ಜೊತೆಗೆ f/2.4 ಅಪರ್ಚರ್) + 2MP (ಡೆಪ್ತ್ ಸೆನ್ಸರ್ ಜೊತೆಗೆ f/2.4 ಅಪರ್ಚರ್)
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4500mAh (ಟಿಪಿಕಲ್) ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್

ಒಪ್ಪೋ ಎ9 2020
MRP: Rs. 18,300
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಡಿಸ್ಪ್ಲೇ, 1500:1 ಕಾಂಟ್ರಾಸ್ಟ್ ಅನುಪಾತ, 480 nit ಬ್ರೈಟ್ ನೆಸ್
• ಆಕ್ಟಾ ಕೋರ್ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU
• 4GBGB / 8GB LPDDR4x RAM
• 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶಮೈಕ್ರೋ ಎಸ್ ಡಿ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ColorOS 6.0.1 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ 8GB RAM
MRP: Rs. 17,998
ಪ್ರಮುಖ ವೈಶಿಷ್ಟ್ಯತೆಗಳು
• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ90T 12nm ಪ್ರೊಸೆಸರ್ ಜೊತೆಗೆ 800MHz Mali-G76 3EEMC4 GPU
• 6GB LPPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್
• 6GB / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶಮೈಕ್ರೋ ಎಸ್ ಡಿ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10, MIUI 11 ಕ್ಕೆ ಅಪ್ ಗ್ರೇಡ್ ಆಗಲಿದೆ
• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4500mAh ಬ್ಯಾಟರಿ

ರಿಯಲ್ ಮಿ XT 128GB
MRP: Rs. 18,490
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ ಜೊತೆಗೆ 550nit ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU
• 4GB / 6GB / 8GB (LPPDDR4x) RAM, 64GB/128GB (UFS 2.1) ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶಮೈಕ್ರೋ ಎಸ್ ಡಿ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ರಿಯಲ್ ಮಿ 5 ಪ್ರೋ 128GB
MRP: Rs. 15,999
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್
• ಆಕ್ಟಾ ಕೋರ್ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU
• 4GB / 6GB (LPPDDR4x) RAM ಜೊತೆಗೆ 64GB (UFS 2.1) ಸ್ಟೋರೇಜ್ / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶಮೈಕ್ರೋ ಎಸ್ ಡಿ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4035mAh ಬ್ಯಾಟರಿ (ಟಿಪಿಕಲ್) / 3950mAh (ಮಿನಿಮಮ್) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

ವಿವೋ Z1x
MRP: Rs. 19,990
ಪ್ರಮುಖ ವೈಶಿಷ್ಟ್ಯತೆಗಳು
• 6.38-ಇಂಚಿನ (2340 × 1080 ಪಿಕ್ಸಲ್ಸ್) 19.5:9ಆಸ್ಪೆಕ್ಟ್ ಅನುಪಾತ ಫುಲ್ HD+ ಸೂಪರ್ AMOLED ಹಾಲೋ ಫುಲ್ ವ್ಯೂ ಡಿಸ್ಪ್ಲೇ
• ಆಕ್ಟಾ ಕೋರ್ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU
• 6GB LPPDDR4x RAM ಜೊತೆಗೆ 64GB (UFS 2.1) / 128GB (UFS 2.1) ಸ್ಟೋರೇಜ್
• ಡುಯಲ್ ಸಿಮ್
• ಫನ್ ಟಚ್ OS 9.1 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 8MP + 2MP ಡೆಪ್ತ್ ಸೆನ್ಸಿಂಗ್ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4500mAh (ಟಿಪಿಕಲ್) / 4420mAh (ಮಿನಿಮಮ್) ಬ್ಯಾಟರಿ


Click it and Unblock the Notifications








