ಬಜೆಟ್ ಬೆಲೆಯಲ್ಲಿ ದೊರೆಯಲಿರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಯಾವುವು..!!
ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳು 4G VoLET ಸಫೋರ್ಟ್ ಮಾಡಲಿದೆ. ಈ ಹಿನ್ನಲೆಯಲ್ಲಿ ಯಾವುದು ಬೆಸ್ಟ್ ಸ್ಮಾರ್ಟ್ ಫೋನ್ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಸ್ಟ್ ಆಂಡ್ರಾಯ್ಡ್ ನ್ಯಾಗಾ ಹೊಂದಿರುವ ಸ್ಮಾರ್ಟ್ ಫೋನ್ ಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ.
ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳು 4G VoLET ಸಫೋರ್ಟ್ ಮಾಡಲಿದೆ. ಈ ಹಿನ್ನಲೆಯಲ್ಲಿ ಯಾವುದು ಬೆಸ್ಟ್ ಸ್ಮಾರ್ಟ್ ಫೋನ್ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಮೊಟಾರೊಲಾ ಮೊಟೊ E4:
- 5 ಇಂಚಿನ (1280 x 720 p) HD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸ
- 1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್ ಜೊತೆಗೆ ಮೇಲ್ T720 GPU
- 2 GB RAM
- 16 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ಸಿಮ್
- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- 4G VoLTE
- 2800 mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ನೋಕಿಯಾ 3:
- 5 ಇಂಚಿನ (1280 x 720 p) HD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸ
- 1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್ ಜೊತೆಗೆ ಮೇಲ್ T720 GPU
- 2 GB RAM
- 16 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ಸಿಮ್
- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 8 MP ಮುಂಭಾಗದ ಕ್ಯಾಮೆರಾ
- 4G VoLTE
- 2650 mAh ಬ್ಯಾಟರಿ

ಮೊಟಾರೊಲಾ ಮೊಟೊ C ಪ್ಲಸ್:
- 5 ಇಂಚಿನ (1280 x 720 p) HD ಡಿಸ್ ಪ್ಲೇ
- 1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್ ಜೊತೆಗೆ ಮೇಲ್ T720 GPU
- 2 GB RAM
- 16 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ಸಿಮ್
- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 2 MP ಮುಂಭಾಗದ ಕ್ಯಾಮೆರಾ
- 4G VoLTE
- 4000 mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಇನ್ ಟೆಕ್ಸ್ ಎಲೈಟ್ E7:
- 5.2 ಇಂಚಿನ (1280 x 720 p) HD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸ
- 1.25 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737V ಪ್ರೋಸೆಸರ್ ಜೊತೆಗೆ ಮೇಲ್ T720 GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ 128GB ವರೆಗೆ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಹೈಬ್ರಿಡ್ ಡ್ಯುಯಲ್ ಸಿಮ್
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- 4G VoLTE
- 4020 mAh ಬ್ಯಾಟರಿ

ಮೊಟಾರೊಲಾ ಮೊಟೊ C:
- 5 ಇಂಚಿನ ಡಿಸ್ ಪ್ಲೇ
- 1.1 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್
- 1 GB RAM
- 16 GB ಇಂಟರ್ನಲ್ ಮೆಮೊರಿ
- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 2 MP ಮುಂಭಾಗದ ಕ್ಯಾಮೆರಾ
- 4G VoLTE
- 2350 mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಕಾರ್ಬನ್ ಆಯುರಾ ಪವರ್ 4G ಪ್ಲಸ್:
- 5 ಇಂಚಿನ (1280 x 720 p) HD ಡಿಸ್ ಪ್ಲೇ
- 1.325 GHz ಕ್ವಾಡ್ ಕೋರ್ ಪ್ರೋಸೆಸರ್
- 1 GB RAM
- 16 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ಸಿಮ್
- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್
- 4G VoLTE
- 4000 mAh ಬ್ಯಾಟರಿ

ಇನ್ ಟೆಕ್ಸ್ ಆಕ್ವಾ A4
- 5 ಇಂಚಿನ (1280 x 720 p) HD ಡಿಸ್ ಪ್ಲೇ
- 1.3 GHz ಕ್ವಾಡ್ ಕೋರ್ ಪ್ರೋಸೆಸರ್
- 1 GB RAM
- 8 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- 5 MP ಕ್ಯಾಮೆರಾ
- 2 MP ಮುಂಭಾಗದ ಕ್ಯಾಮೆರಾ
- 4G VoLTE
- 1750 mAh ಬ್ಯಾಟರಿ

ವಿಡಿಯೋ ಕ್ರಾಪ್ಟನ್ 22
- 5 ಇಂಚಿನ (1280 x 720 p) HD ಡಿಸ್ ಪ್ಲೇ
- ಕ್ವಾಡ್ ಕೋರ್ ಪ್ರೋಸೆಸರ್
- 2 GB RAM
- 16 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ ನ್ಯಾಗಾ
- 8 MP ಕ್ಯಾಮೆರಾ
- 5 MP ಮುಂಭಾಗದ ಕ್ಯಾಮೆರಾ
- 2450 mAh ಬ್ಯಾಟರಿ

ಇನ್ ಟೆಕ್ಸ್ ಆಕ್ವಾ ಜೇನಿತ್
- 5 ಇಂಚಿನ ಡಿಸ್ ಪ್ಲೇ
- 1.1 GHz ಕ್ವಾಡ್ ಕೋರ್ ಪ್ರೋಸೆಸರ್
- 1 GB RAM
- 8 GB ಇಂಟರ್ನಲ್ ಮೆಮೊರಿ
- 5 MP ಕ್ಯಾಮೆರಾ
- 2 MP ಮುಂಭಾಗದ ಕ್ಯಾಮೆರಾ
- 4G VoLTE
- 2000 mAh ಬ್ಯಾಟರಿ

ಇನ್ ಟೆಕ್ಸ್ ಕ್ರಿಸ್ಟಲ್ ಪ್ಲಸ್:
- 5 ಇಂಚಿನ (1280 x 720 p) HD ಡಿಸ್ ಪ್ಲೇ
- 1.25 GHz ಕ್ವಾಡ್ ಕೋರ್ ಪ್ರೋಸೆಸರ್
- 2 GB RAM
- 16 GB ಇಂಟರ್ನಲ್ ಮೆಮೊರಿ
- 13 MP ಕ್ಯಾಮೆರಾ
- 5 MP ಮುಂಭಾಗದ ಕ್ಯಾಮೆರಾ
- 4G VoLTE
- 2100 mAh ಬ್ಯಾಟರಿ


Click it and Unblock the Notifications









