Home
ಮೊಬೈಲ್

15,000 ರುಪಾಯಿಯೊಳಗೆ ಲಭ್ಯವಿರುವ ಆಂಡ್ರಾಯ್ಡ್ 10 ಇರುವ ಸ್ಮಾರ್ಟ್ ಫೋನ್ ಗಳು

By Gizbot Bureau

ಸದ್ಯ ಹಲವು ಸ್ಮಾರ್ಟ್ ಫೋನ್ ಗಳು ನೂತನ ಆಂಡ್ರಾಯ್ಡ್ 10 ಅಥವಾ ಆಂಡ್ರಾಯ್ಡ್ ಕ್ಯೂ ವರ್ಷನ್ ನಲ್ಲಿ ರನ್ ಆಗುತ್ತದೆ. ಆಂಡ್ರಾಯ್ಡ್ 10 ನಲ್ಲಿ ರನ್ ಆಗುವ ಸ್ಮಾರ್ಟ್ ಫೋನ್ ಗಳು ಮೃದುವಾಗಿರುತ್ತದೆ ಮತ್ತು ವೇಗವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಆಂಡ್ರಾಯ್ಡ್ 10 ನಲ್ಲಿ ರನ್ ಆಗುವ ಕೆಲವು ಸ್ಮಾರ್ಟ್ ಫೋನ್ ಗಳು 15,000 ರುಪಾಯಿ ಒಳಗೆ ಲಭ್ಯವಾಗುತ್ತದೆ. ಅದರಲ್ಲಿ ರೆಡ್ಮಿ ನೋಟ್ 9 ಪ್ರೋ, ರಿಯಲ್ ಮಿ ಸಿ3, ಇನ್ಫಿನಿಕ್ಸ್ ಎಸ್5ಪ್ರೋ ಮತ್ತು ಇತ್ಯಾದಿಗಳು ಸೇರಿವೆ.

ಸ್ಮಾರ್ಟ್ ಫೋನ್

ಹೀಗೆ ಲಭ್ಯವಾಗುವ ಕೆಲವು ಸ್ಮಾರ್ಟ್ ಫೋನ್ ಗಳ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಶಿಯೋಮಿ ರೆಡ್ಮಿ ನೋಟ್ 9 ಪ್ರೋ

ಶಿಯೋಮಿ ರೆಡ್ಮಿ ನೋಟ್ 9 ಪ್ರೋ

MRP: Rs. 14,999

ಪ್ರಮುಖ ವೈಶಿಷ್ಟ್ಯತೆಗಳು

• 6.67 ಇಂಚಿನ FHD+ ಡಿಸ್ಪ್ಲೇ

• 2.3GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 720G ಪ್ರೊಸೆಸರ್

• 4/6GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 5MP + 2MP ಕ್ವಾಡ್ ಹಿಂಭಾಗದ ಕ್ಯಾಮರಾಗಳು ಜೊತೆಗೆ LED ಫ್ಲ್ಯಾಶ್

• 32MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5 LE

• 5020 MAh ಬ್ಯಾಟರಿ

ರಿಯಲ್ ಮಿ ಸಿ3

ರಿಯಲ್ ಮಿ ಸಿ3

MRP: Rs. 8,499

ಪ್ರಮುಖ ವೈಶಿಷ್ಟ್ಯತೆಗಳು

• 6.52-ಇಂಚಿನ (1600 x 720 ಪಿಕ್ಸಲ್ಸ್) HD+ 20:9 ಮಿನಿ-ಡ್ರಾಪ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ70 12nm ಪ್ರೊಸೆಸರ್ (ಡುಯಲ್ 2GHz ಕಾರ್ಟೆಕ್ಸ್-A75 + Hexa 1.7GHz 6x ಕಾರ್ಟೆಕ್ಸ್-A55 CPUs) ಜೊತೆಗೆ ARM Mali-G52 2EEMC2 GPU

• 3GB LPDDR4x RAM ಜೊತೆಗೆ 32GB eMMC 5.1 ಸ್ಟೋರೇಜ್ / 4GB LPDDR4x RAM ಜೊತೆಗೆ 64GB eMMC 5.1 ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ರಿಯಲ್ ಮಿ ಯುಐ ಆಧಾರಿತ ಆಂಡ್ರಾಯ್ಡ್ 10

• 12MP ಹಿಂಭಾಗದ ಕ್ಯಾಮರಾ + 2MP ಡೆಪ್ತ್ ಸೆನ್ಸರ್ ಜೊತೆಗೆ f/2.4 ಅಪರ್ಚರ್

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ ಜೊತೆಗೆ 10W ಚಾರ್ಜಿಂಗ್

ಇನ್ಫಿನಿಕ್ಸ್ ಎಸ್5 ಪ್ರೋ

ಇನ್ಫಿನಿಕ್ಸ್ ಎಸ್5 ಪ್ರೋ

MRP: Rs. 10,999

ಪ್ರಮುಖ ವೈಶಿಷ್ಟ್ಯತೆಗಳು

• 6.53-ಇಂಚಿನ (2220 x 1080 ಪಿಕ್ಸಲ್ಸ್) 19.5:9 ಆಸ್ಪೆಕ್ಟ್ ಅನುಪಾತ FHD+ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU

• 4GB LPDDR4 RAM, 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 10 ಜೊತೆಗೆ XOS 6.0

• 48MP ಹಿಂಭಾಗದ ಕ್ಯಾಮರಾ + 2MP ಡೆಪ್ತ್ ಸೆನ್ಸರ್, VGA ಕಡಿಮೆ ಬೆಳಕಿನ ಸೆನ್ಸರ್

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ರಿಯಲ್ ಮಿ 6

ರಿಯಲ್ ಮಿ 6

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ LCD screen ಜೊತೆಗೆ 90Hz ರಿಫ್ರೆಶ್ ರೇಟ್, up to 480 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ಮೀಡಿಯಾ ಟೆಕ್ ಹೆಲಿಯೋ ಜಿ90T 12nm ಪ್ರೊಸೆಸರ್ ಜೊತೆಗೆ 800MHz Mali-G76 3EEMC4 GPU

• 4GB LPPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್

• 6GB / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 10 ಜೊತೆಗೆ ರಿಯಲ್ ಮಿ ಯುಐ 1.0

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4300mAh (ಟಿಪಿಕಲ್) / 4120mAh (ಮಿನಿಮಮ್) ಬ್ಯಾಟರಿ

ಟೆಕ್ನೋ ಕೆಮಾನ್ 15

ಟೆಕ್ನೋ ಕೆಮಾನ್ 15

MRP: Rs. 11,1494

ಪ್ರಮುಖ ವೈಶಿಷ್ಟ್ಯತೆಗಳು

• 6.55-ಇಂಚಿನ HD+ ಡಾಟ್ ಇನ್ ಡಿಸ್ಪ್ಲೇ, 90% ಸ್ಕ್ರೀನ್ ಟು ಬಾಡಿ ರೇಶ್ಯೂ

• 4GB RAM, 64GB ROM, 256GB ವರೆಗೆ ಹಿಗ್ಗಿಸಬಹುದು

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• HiOS V6.0.1 ಆಧಾರಿತ ಆಂಡ್ರಾಯ್ಡ್ 10

• 48MP ಹಿಂಭಾಗದ ಕ್ಯಾಮರಾ + 5MP + 2MP ಕ್ಯಾಮರಾ

• 16MP AI ಸೆಲ್ಫೀ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

MRP: Rs.12,999

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಕ್ಸ್ ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (ಕ್ವಾಡ್2.3GHz + ಕ್ವಾಡ್1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4GB LPDDR4x RAM ಜೊತೆಗೆ 64GB / 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್

• 512 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ UI 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ + 5MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

Best Mobiles in India

English summary
which can be bought for under Rs. 15,000 and run Android 10. What’s more, they also pack a few other powerful features like the Exynos 9611 processor on the Galaxy M21.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+