ಮಾರುಕಟ್ಟೆಯಲ್ಲಿ ಲಭ್ಯವಿರುವ ರೂ 5,000 ದ ಒಳಗಿನ ಮೊಬೈಲ್ ಫೋನ್‌ಗಳು

Posted By:

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ದರದಲ್ಲಿ ಹೆಚ್ಚಿನ ಕಡಿತ ಸಂಭವಿಸಿದ್ದು ರೂ 5000 ದ ಒಳಗೆ ನೀವು ಅತ್ಯುತ್ತಮ ಫೀಚರ್ ಉಳ್ಳ ಪೋನ್‌ಗಳನ್ನು ಖರೀದಿಸಬಹುದಾಗಿದೆ. ಈ ಫೋನ್‌ಗಳು ಇಂಟರ್ನೆಟ್ ವೈಶಿಷ್ಟ್ಯದೊಂದಿಗೆ ಬಂದಿದ್ದು ಅತ್ಯಾಧುನಿಕ ವಿಶೇಷತೆಗಳನ್ನು ಒಳಗೊಂಡಿವೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರಕ್ಕೆ ದೊರೆಯಲಿರುವ ಟಾಪ್ 10 ಫೋನ್ಸ್

ಈ ಫೋನ್‌ಗಳನ್ನು ಬಳಸಿ ಚಿತ್ರ ತೆಗೆಯುವುದು, ಹಾಡು ಆಲಿಸುವುದು, ವೀಡಿಯೊ ಸೆರೆಹಿಡಿಯುವುದು ಮೊದಲಾದ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಇಂದಿನ ಲೇಖನದಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ನಿಮಗೆ ಒದಗಿಸುವ ಟಾಪ್ 10 ಫೋನ್‌ಗಳ ವಿವರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 4,950

ನೋಕಿಯಾ ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.0 ಇಂಚುಗಳ 480x800 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
3ಜಿ
ಎಫ್ ಎಮ್ ರೇಡಿಯೊ
ಡ್ಯುಯಲ್ ಕೋರ್, 1 GHz
ಸ್ನ್ಯಾಪ್‌ಡ್ರಾಗನ್ ಎಸ್4 ಪ್ಲೇ
512 ಎಮ್‌ಬಿ RAM
ಡ್ಯುಯಲ್ ಸಿಮ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1500 mAh, Li -ion ಬ್ಯಾಟರಿ

ಬೆಲೆ ರೂ: 4800

ಮೈಕ್ರೋಮ್ಯಾಕ್ಸ್ ಬೋಲ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚುಗಳ 480x854 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
3ಜಿ
ಎಫ್ ಎಮ್ ರೇಡಿಯೊ
512 ಎಮ್‌ಬಿ RAM
ಡ್ಯುಯಲ್ ಸಿಮ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಪ್ರಾಥಮಿಕ
1850 mAh, Li -ion ಬ್ಯಾಟರಿ

ಬೆಲೆ ರೂ: 4745

ಜಿಯೋನಿ ಪಯೋನಿಯರ್ ಪಿ2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4 ಇಂಚುಗಳ (Compact) 480x800 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
3ಜಿ
ಎಫ್ ಎಮ್ ರೇಡಿಯೊ
ಡ್ಯುಯಲ್ ಸಿಮ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಪ್ರಾಥಮಿಕ
1700 mAh, Li -ion ಬ್ಯಾಟರಿ

ಬೆಲೆ ರೂ: 3159

ಇಂಟೆಕ್ಸ್ ಆಕ್ವಾ 3 ಜಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.0 ಇಂಚುಗಳ 480x800 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
ಎಫ್ ಎಮ್ ರೇಡಿಯೊ
ಡ್ಯುಯಲ್ ಕೋರ್, 1 GHz
256 ಎಮ್‌ಬಿ RAM
ಡ್ಯುಯಲ್ ಸಿಮ್
2 ಎಮ್‌ಪಿ ಪ್ರಾಥಮಿಕ
0.3 ಎಮ್‌ಪಿ ಸೆಕೆಂಡರಿ
1400 mAh, Li -ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಯುನೈಟ್ A092

4 ಇಂಚುಗಳ 480x800 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
ಎಫ್ ಎಮ್ ರೇಡಿಯೊ
ಕ್ವಾಡ್ ಕೋರ್, 1.2 GHz
ಸ್ನ್ಯಾಪ್‌ಡ್ರಾಗನ್ 200
1 ಜಿಬಿ RAM
ಡ್ಯುಯಲ್ ಸಿಮ್
5 ಎಮ್‌ಪಿ ಪ್ರಾಥಮಿಕ
0.3 ಎಮ್‌ಪಿ ಸೆಕೆಂಡರಿ
1500 mAh, Li -ion ಬ್ಯಾಟರಿ

ಬೆಲೆ ರೂ: 3799

ಕಾರ್ಬನ್ ಎ6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4 ಇಂಚುಗಳ 480x800 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
ಎಫ್ ಎಮ್ ರೇಡಿಯೊ
ಸಿಂಗಲ್ ಕೋರ್, 1 GHz
512 ಎಮ್‌ಬಿ RAM
ಡ್ಯುಯಲ್ ಸಿಮ್
5 ಎಮ್‌ಪಿ ಪ್ರಾಥಮಿಕ
0.3 ಎಮ್‌ಪಿ ಸೆಕೆಂಡರಿ
1450 mAh, Li -ion ಬ್ಯಾಟರಿ

ಬೆಲೆ ರೂ: 2699

BQ S37

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚುಗಳ 480x320 ಪಿಕ್ಸೆಲ್
512 MB + 32 GB
ಎಫ್ ಎಮ್ ರೇಡಿಯೊ
ಡ್ಯುಯಲ್ ಕೋರ್, 1.2 GHz
1 ಜಿಬಿ RAM
ಡ್ಯುಯಲ್ ಸಿಮ್
3 ಎಮ್‌ಪಿ ಪ್ರಾಥಮಿಕ
0.3 ಎಮ್‌ಪಿ ಸೆಕೆಂಡರಿ
1800 mAh, Li -ion ಬ್ಯಾಟರಿ

ಬೆಲೆ ರೂ: 3790

ನೋಕಿಯಾ ಆಶಾ 501

3 ಇಂಚುಗಳ (ಸಣ್ಣದು)
240x320 ಪಿಕ್ಸೆಲ್
3.2 ಎಮ್‌ಪಿ ಪ್ರಾಥಮಿಕ
ಎಫ್ ಎಮ್ ರೇಡಿಯೊ
64 ಎಮ್‌ಬಿ RAM

ಬೆಲೆ ರೂ: 3720

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್

3 ಇಂಚುಗಳ 240x320 ಪಿಕ್ಸೆಲ್
4 ಜಿಬಿ + 32 ಜಿಬಿ ವಿಸ್ತರಿಸಬಹುದು
3ಜಿ
ಎಫ್ ಎಮ್ ರೇಡಿಯೊ
ಸಿಂಗಲ್ ಕೋರ್, 1 GHz
512 ಎಮ್‌ಬಿ RAM
ಡ್ಯುಯಲ್ ಸಿಮ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1200 mAh, Li -ion ಬ್ಯಾಟರಿ

ಬೆಲೆ ರೂ: 1,999

ಸ್ಪೈಸ್ ಎಮ್ - 6112

4.0 ಇಂಚುಗಳ 320x480 ಪಿಕ್ಸೆಲ್ ಕ್ಯಾಮೆರಾ
1.3 ಎಮ್‌ಪಿ ಪ್ರಾಥಮಿಕ
ಎಫ್ ಎಮ್ ರೇಡಿಯೊ
ಡ್ಯುಯಲ್ ಸಿಮ್
ಬ್ಯಾಟರಿ 1000 mAh, Li-ion

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about best buy Top 10 Mobiles Below 5000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot