ರೂ 30,000 ದ ಒಳಗಿನ ಬೆಲೆಗೆ ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಫೋನ್ಸ್

Posted By: Shwetha PS

  ಸ್ಮಾರ್ಟ್‌ಫೋನ್ ಖರೀದಿಸುವಾಗ ಬಳಕೆದಾರರು ಅದರ ಕ್ಯಾಮೆರಾದತ್ತ ಹೆಚ್ಚಿನ ಗಮನವನ್ನು ನೀಡುತ್ತಾರೆ. ಈಗ ಫೋನ್ ಕ್ಯಾಮೆರಾಗಳಲ್ಲೂ ಸ್ಪರ್ಧೆಗಳು ಉಂಟಾಗುತ್ತಿದ್ದು ಉತ್ತಮ ಡಿಎಸ್‌ಎಲ್‌ಆರ್‌ಗಳನ್ನು ನಿರ್ಮಿಸುವ ಮಧ್ಯೆ ಫೋನ್ ತಯಾರಕರಲ್ಲಿ ಬಿರುಸಿನ ಪೈಪೋಟಿ ನಡೆಯುತ್ತಿದೆ.

  ರೂ 30,000 ದ ಒಳಗಿನ ಬೆಲೆಗೆ ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಫೋನ್ಸ್

  ಇತ್ತೀಚಿನ ದಿನಗಳಲ್ಲಿ ಬರುವ ಪೋನ್ ಕ್ಯಾಮೆರಾಗಳಲ್ಲಿ ಟೆಲಿ ಲೆನ್ಸ್ ಹೆಚ್ಚು ಖ್ಯಾತಿಯನ್ನು ಹೊಂದಿದ್ದು ದೊಡ್ಡ ಕ್ಯಾಮೆರಾಗಳ ಬದಲಿಗೆ ನಿಮ್ಮ ಫೋನ್ ಅನ್ನೇ ತೆಗೆದುಕೊಂಡು ಫೋಟೋ ತೆಗೆದರೆ ಆಯಿತು. ಫೋಟೋಗ್ರಫಿಗಾಗಿ ಹೇಳಿ ಮಾಡಿಸಿರುವ ಕ್ಯಾಮೆರಾಗಳು ಇವುಗಳಾಗಿದ್ದು ಹೆವಿ ಕ್ಯಾಮೆರಾಗಳು ಒದಗಿಸುವ ಅದೇ ವಿಶೇಷ ವೈಶಿಷ್ಟ್ಯಗಳನ್ನು ಈ ಫೋನ್ ಕ್ಯಾಮೆರಾಗಳು ನೀಡುತ್ತಿವೆ.

  ಮಧ್ಯಮ ಕ್ರಮಾಂಕದ ಫೋನ್‌ಗಳೇ ಇಂತಹ ಮಾದರಿಯ ಕ್ಯಾಮೆರಾಗಳನ್ನು ಈಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು ಸೋನಿ ಎಕ್ಸ್‌ಪೀರಿಯಾ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದೆನಿಸಿದೆ.

  ಫೋನ್ ಕ್ಯಾಮೆರಾದಲ್ಲಿ ಲೆನ್ಸ್ ಮತ್ತು ಕ್ಯಾಮೆರಾಗಳು ಮಹತ್ವದ ಪಾತ್ರವನ್ನು ವಹಿಸಿವೆ. ಆದ್ದರಿಂದ ಇವೆರಡೂ ಅಂಶಗಳಲ್ಲಿ ಅತ್ಯುತ್ತಮ ಎಂದೆನಿಸಿರುವ ಬ್ರ್ಯಾಂಡ್ ಅನ್ನೇ ನೀವು ಆಯ್ಕೆ ಮಾಡಿಕೊಳ್ಳಬೇಕು. ಇಂದಿನ ಲೇಖನದಲ್ಲಿ ನಿಮ್ಮ ಫೋಟೋಗ್ರಫಿ ಹವ್ಯಾಸಕ್ಕೆ ಪುಷ್ಟಿಯನ್ನು ನೀಡುವ ಉತ್ತಮ ಕ್ಯಾಮೆರಾ ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ಫೋನ್ ಖರೀದಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಹೋನರ್ 8 ಪ್ರೊ 912 ಎಮ್‌ಪಿ (ಮೋನೋಕ್ರೋಮ್) + 12 ಎಮ್‌ಪಿ ಡ್ಯುಯಲ್ ರಿಯರ್ ಕ್ಯಾಮೆರಾ

  ಖರೀದಿ ಬೆಲೆ ರೂ 29,999

  ಪ್ರಮುಖ ವೈಶಿಷ್ಟ್ಯಗಳು

  • 5.7 ಇಂಚಿನ (2560 x 1440 ಪಿಕ್ಸೆಲ್‌ಗಳು) Quad HD LTPS 2.5D
  • ಓಕ್ಟಾ ಕೋರ್ 4 x ಕೋರ್ಟೆಕ್ಸ್ A53 (1.8GHz) + 4 x ARTEMIS (2.4GHz) ಕಿರಿನ್ 960 ಪ್ರೊಸೆಸರ್ with Mali G71 ಓಕ್ಟಾ ಕೋರ್ GPU
  • 6ಜಿಬಿ RAM
  • 128ಜಿಬಿ ಆಂತರಿಕ ಸಂಗ್ರಹಣೆ
  • ಇದನ್ನು 128 ಜಿಬಿವರೆಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್) ಇಮೋಶನ್ UI 5.1
  • ಹೈಬ್ರೀಡ್ ಡ್ಯುಯಲ್ ಸಿಮ್ (nano SIM + nano SIM / microSD)
  • 12ಎಮ್‌ಪಿ (Monochrome) + 12ಎಮ್‌ಪಿ (RGB) ಡ್ಯುಯಲ್ ರಿಯರ್ ಕ್ಯಾಮೆರಾ
  • 8ಎಮ್‌ಪಿ ಮುಂಭಾಗ ಕ್ಯಾಮೆರಾ, f/2.0 aperture
  • 4G VoLTE
  • 4000mAh (typical) / 3900mAh (minimum) ಬ್ಯಾಟರಿ, ಫಾಸ್ಟ್ ಚಾರ್ಜಿಂಗ್

  ಮೋಟೋರೋಲಾ ಮೋಟೋ ಜೆಡ್ 2 ಪ್ಲೇ (12 ಎಮ್‌ಪಿ ರಿಯರ್ ಕ್ಯಾಮೆರಾ)

  ಖರೀದಿ ಬೆಲೆ ರೂ: 27,999

  ಪ್ರಮುಖ ವೈಶಿಷ್ಟ್ಯಗಳು

  • 5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ HD ಸೂಪರ್ ಅಮೋಲೆಡ್ ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ LTPS 2.5D
  • 2.2.ಜಿಎಚ್‌ಜೆಡ್ ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 626 ಪ್ರೊಸೆಸರ್ ಅಡ್ರೆನೊ 506 ಜಿಪಿಯು
  • 46ಜಿಬಿ RAM 64 ಜಿಬಿ ಸಂಗ್ರಹಣೆ
  • 3 ಜಿಬಿ RAM, 32 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.1.1 (ನಾಗಟ್)
  • ಸಿಂಗಲ್/ಡ್ಯುಯಲ್ ಸಿಮ್
  • 12ಎಮ್‌ಪಿ ರಿಯರ್ ಕ್ಯಾಮೆರಾ
  • 5 ಎಮ್‌ಪಿ ಮುಂಭಾಗ ಕ್ಯಾಮೆರಾ
  • 4G VoLTE
  • 3000mAh (typical) ಬ್ಯಾಟರಿ, ಟರ್ಬೊ ಚಾರ್ಜಿಂಗ್

  ಎಚ್‌ಟಿಸಿ ಯು ಪ್ಲೇಯರ್ ( 16 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 16 ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 29,900

  ಪ್ರಮುಖ ವೈಶಿಷ್ಟ್ಯಗಳು

  • 5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ HD ಎಲ್‌ಸಿಡಿ ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
  • ಓಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೊ ಪಿ 10, ಮಾಲಿ ಟಿ860 ಜಿಪಿಯು
  • 3 ಜಿಬಿ RAM 32 ಜಿಬಿ ಸಂಗ್ರಹಣೆ
  • 4 ಜಿಬಿ RAM, 64 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 (ಮಾರ್ಶ್‌ಮಲ್ಲೊ)
  • ಹೈಬ್ರೀಡ್ ಡ್ಯುಯಲ್ ಸಿಮ್
  • 16 ಎಮ್‌ಪಿ ರಿಯರ್ ಕ್ಯಾಮೆರಾ
  • 16 ಎಮ್‌ಪಿ ಮುಂಭಾಗ ಕ್ಯಾಮೆರಾ
  • 4G VoLTE
  • 2500mAh (typical) ಬ್ಯಾಟರಿ, ಫಾಸ್ಟ್ ಚಾರ್ಜಿಂಗ್

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 2017 (16 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 16 ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 26,900

  ಪ್ರಮುಖ ವೈಶಿಷ್ಟ್ಯಗಳು

  • 5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ HD ಸೂಪರ್ ಅಮೋಲೆಡ್ ಡಿಸ್‌ಪ್ಲೇ
  • 1.87 ಜಿಎಚ್‌ಜೆಡ್ ಓಕ್ಟಾ ಕೋರ್ ಎಕ್ಸೋನಸ್ 7880 ಪ್ರೊಸೆಸರ್ ಮಾಲಿ ಟಿ830 ಜಿಪಿಯು
  • 3 ಜಿಬಿ RAM 32 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 256 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 (ಮಾರ್ಶ್‌ಮಲ್ಲೊ)
  • ಡ್ಯುಯಲ್ ಸಿಮ್
  • 16 ಎಮ್‌ಪಿ ರಿಯರ್ ಕ್ಯಾಮೆರಾ
  • 16 ಎಮ್‌ಪಿ ಮುಂಭಾಗ ಕ್ಯಾಮೆರಾ
  • 4G VoLTE
  • 3000mAh (typical) ಬ್ಯಾಟರಿ, ಫಾಸ್ಟ್ ಚಾರ್ಜಿಂಗ್

  ಕೊಡಾಕ್ ಎಕ್ತರಾ (12 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 13 ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 19,900

  ಪ್ರಮುಖ ವೈಶಿಷ್ಟ್ಯಗಳು

  • 5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ HD ಐಪಿಎಸ್ ಡಿಸ್‌ಪ್ಲೇ; ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
  • 2.3 ಜಿಎಚ್‌ಜೆಡ್ ಡೆಕಾ ಕೋರ್ ಮೀಡಿಯಾ ಟೆಕ್ ಹೇಲಿಯೊ ಎಕ್ಸ್20 ಪ್ರೊಸೆಸರ್ ಮಾಲಿ ಟಿ880 ಎಮ್‌ಪಿ4 ಜಿಪಿಯು
  • 3 ಜಿಬಿ RAM
  • 32 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 (ಮಾರ್ಶ್‌ಮಲ್ಲೊ)
  • ಡ್ಯುಯಲ್ ಸಿಮ್
  • 21 ಎಮ್‌ಪಿ ರಿಯರ್ ಕ್ಯಾಮೆರಾ
  • 13 ಎಮ್‌ಪಿ ಮುಂಭಾಗ ಕ್ಯಾಮೆರಾ
  • 4G VoLTE
  • 3000mAh (typical) ಬ್ಯಾಟರಿ, ಫಾಸ್ಟ್ ಚಾರ್ಜಿಂಗ್

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ (13 ಎಮ್‌ಪಿ ರಿಯರ್ ಕ್ಯಾಮೆರಾ 13 ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 16,900

  ಪ್ರಮುಖ ವೈಶಿಷ್ಟ್ಯಗಳು

  • 5.7 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ HD ಟಿಎಫ್‌ಟಿ ಐಪಿಎಸ್ 2.5 ಡಿ; ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
  • ಮೀಡಿಯಾ ಟೆಕ್ ಹೇಲಿಯೊ ಪಿ25 ಲೈಟ್ ಓಕ್ಟಾ ಕೋರ್ (2.39GHz + 1.69GHz)
  • 4 ಜಿಬಿ RAM
  • 32 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್)
  • ಡ್ಯುಯಲ್ ಸಿಮ್
  • ಸ್ಯಾಮ್‌ಸಂಗ್ ಪೇ ಮಿನಿ
  • 13 ಎಮ್‌ಪಿ ರಿಯರ್ ಕ್ಯಾಮೆರಾ
  • 13 ಎಮ್‌ಪಿ ಮುಂಭಾಗ ಕ್ಯಾಮೆರಾ
  • 4G VoLTE
  • 3300mAh (typical) ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್ (13 ಎಮ್‌ಪಿ ಕ್ಯಾಮೆರಾ ಮತ್ತು 13 ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 17,900

  ಪ್ರಮುಖ ವೈಶಿಷ್ಟ್ಯಗಳು

  • 5.7 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ PLS TFT LCD 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
  • 1.6GHz MediaTek Helio P20 Octa-Core (MT6757V) 64-bit ಪ್ರೊಸೆಸರ್ with ARM Mali T880 GPU
  • 4 ಜಿಬಿ RAM
  • 32 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್)
  • ಡ್ಯುಯಲ್ ಸಿಮ್
  • ಸ್ಯಾಮ್‌ಸಂಗ್ ಪೇ ಮಿನಿ
  • 13 ಎಮ್‌ಪಿ ರಿಯರ್ ಕ್ಯಾಮೆರಾ
  • 13 ಎಮ್‌ಪಿ ಮುಂಭಾಗ ಕ್ಯಾಮೆರಾ
  • ಫಿಂಗರ್‌ಪ್ರಿಂಟ್ ಸೆನ್ಸಾರ್
  • 4G VoLTE
  • 3300mAh (typical) ಬ್ಯಾಟರಿ

  ಸೋನಿ ಎಕ್ಸ್‌ಪೀರಿಯಾ (23ಎಮ್‌ಪಿ ರಿಯರ್ ಕ್ಯಾಮೆರಾ 8ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 19,788

  ಪ್ರಮುಖ ವೈಶಿಷ್ಟ್ಯಗಳು

  • 5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಡ್ಜ್‌ ಜು ಟು ಎಡ್ಜ್ ಬೋರ್ಡ್‌ಲೆಸ್ ಡಿಸ್‌ಪ್ಲೇ
  • 2.3GHz MediaTek Helio P20 Octa-Core 64-bit 16nm ಪ್ರೊಸೆಸರ್ with ARM Mali T880 MP2 GPU
  • 3 ಜಿಬಿ RAM
  • 32 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 256 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್)
  • ಡ್ಯುಯಲ್ ಸಿಮ್
  • 23 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
  • 8 ಎಮ್‌ಪಿ ಆಟೊ ಫೋಕಸ್ IMX219 ಮುಂಭಾಗ ಕ್ಯಾಮೆರಾ
  • 4G VoLTE
  • 2300mAh ಬ್ಯಾಟರಿ

  ಜಿಯೋನಿ ಎ1 (13ಎಮ್‌ಪಿ ರಿಯರ್ ಕ್ಯಾಮೆರಾ 16 ಎಮ್‌ಪಿ ಮುಂಭಾಗ ಕ್ಯಾಮೆರಾ)

  ಖರೀದಿ ಬೆಲೆ ರೂ 16,999

  ಪ್ರಮುಖ ವೈಶಿಷ್ಟ್ಯಗಳು

  • 5 ಇಂಚಿನ (1280 x 720 ಪಿಕ್ಸೆಲ್‌ಗಳು) ಇನ್‌ ಸೆಲ್ 2.5 ಡಿ ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
  • 1.5 GHz Octa-Core MediaTek MT6750 64-bit ಪ್ರೊಸೆಸರ್ with Mali T860 GPU
  • 3 ಜಿಬಿ RAM
  • 16 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್)
  • ಡ್ಯುಯಲ್ ಸಿಮ್
  • 13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
  • 8 ಎಮ್‌ಪಿ ಆಟೊ ಫೋಕಸ್ ಮುಂಭಾಗ ಕ್ಯಾಮೆರಾ
  • ಫಿಂಗರ್ ಪ್ರಿಂಟ್ ಸೆನ್ಸಾರ್
  • ಸ್ಟೈಲಸ್ ಪೆನ್
  • 4G VoLTE
  • 3200mAh ರಿಮೂವೇಬಲ್ ಬ್ಯಾಟರಿ

  ಒನ್ ಪ್ಲಸ್ 3

  ಖರೀದಿ ಬೆಲೆ ರೂ 26,999

  ಪ್ರಮುಖ ವೈಶಿಷ್ಟ್ಯಗಳು

  • 5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಆಪ್ಟಿಕ್ ಅಮೋಲೆಡ್ ಡಿಸ್‌ಪ್ಲೇ; ಕೋರ್ನಿಂಗ್ ಗ್ಲಾಸ್ 4 ಭದ್ರತೆ
  • 2.15GHz Quad-Core Snapdragon 820 64-bit ಪ್ರೊಸೆಸರ್ with Adreno 530 GPU
  • 6 ಜಿಬಿ RAM ; 64 ಜಿಬಿ ಸಂಗ್ರಹಣೆ
  • ಇದನ್ನು ಎಸ್‌ಡಿ ಕಾರ್ಡ್ ಬಳಸಿ 2 ಟಿಬಿ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0.1 (ಮಾರ್ಶ್‌ಮಲ್ಲೊ)
  • ಡ್ಯುಯಲ್ ಸಿಮ್
  • 16 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
  • 8 ಎಮ್‌ಪಿ ಆಟೊ ಫೋಕಸ್ ಮುಂಭಾಗ ಕ್ಯಾಮೆರಾ
  • ಫಿಂಗರ್ ಪ್ರಿಂಟ್ ಸೆನ್ಸಾರ್
  • ಸ್ಟೈಲಸ್ ಪೆನ್
  • 4G VoLTE
  • 3000mAh ಡ್ಯಾಶ್ ಚಾರ್ಜ್

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  We insist you to have a look at the following list of high-mid range smartphones with great camera features and picture quality.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more