Subscribe to Gizbot

ಗೊರಿಲ್ಲಾ ಗ್ಲಾಸ್ ರಕ್ಷಣೆಯ ಅಗ್ಗದ ಸ್ಮಾರ್ಟ್ಫೋನ್ಸ್ 7,000ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ

Posted By: Prathap T

ಬಿಡುವಿಲ್ಲದ ಜೀವನ ಶೈಲಿಯಲ್ಲಿ ಸ್ಮಾರ್ಟ್ಫೋನ್ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆನ್ಲೈನ್ ಬುಕಿಂಗ್ ಹಾಗೂ ಶಾಪಿಂಗ್ ಮಾಡಲು ಎಲ್ಲರೂ ಸ್ಮಾರ್ಟ್ಫೋನ್ ಮೊರೆ ಹೋಗಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಗೊರಿಲ್ಲಾ ಗ್ಲಾಸ್ ರಕ್ಷಣೆಯ ಅಗ್ಗದ ಸ್ಮಾರ್ಟ್ಫೋನ್ಸ್ 7,000ರೂ.ಗಿಂತ ಕಡಿಮೆ

ಈತನ್ಮಧ್ಯೆ, ನಮ್ಮ ಬಳಿ ಇರುವ ಸ್ಮಾರ್ಟ್ಫೊನ್ ಗಳು ಎಷ್ಟು ಸುರಕ್ಷಿತ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಕೆಲವೊಮ್ಮೆ ನೆಲಕ್ಕೆ ಬಿದ್ದು ಡಿಸ್ಪ್ಲೆ ಹೊಡೆದು ಹೋಗಬಹುದು. ಇದರಿಂದ ದುರಸ್ಥಿ ಪಡಿಸಲಾಗದ ಉಪಯೋಗಕ್ಕೆ ಬಾರದಂತಹ ಸ್ಥಿತಿಗೆ ತಲುಪಿದರೂ ಅಚ್ಚರಿಯಿಲ್ಲ.

ಗರಿಷ್ಠ ಬೆಲೆಯ ಸ್ಮಾರ್ಟ್ಫೋನ್ ಗಳಿಗೆ ಗೊರಿಲ್ಲಾ ಗಾಜಿನ ರಕ್ಷಣೆಯೊಂದಿಗೆ ಉತ್ಕೃಷ್ಟ ಮಾದರಿಯಲ್ಲಿ ಸುರಕ್ಷತೆಯನ್ನು ಒದಗಿಸಲಾಗಿರುತ್ತದೆ. ಕೆಲವೊಮ್ಮೆ ನೆಲಕ್ಕೆ ಬಿದ್ದರೂ ಹೊಡೆದುಹೋಗದಂತಹ ಸ್ಥಿತಿಯಲ್ಲಿ ಗುಣಮಟ್ಟದಿಂದ ಕೂಡಿರುತ್ತವೆ. ಆದರೆ, ಸಾಮಾನ್ಯ ಬೆಲೆಯ ಸ್ಮಾರ್ಟ್ಫೋನ್ ಗಳಲ್ಲಿ ಇಂತಹ ಸೌಲಭ್ಯ ಇರುವುದಿಲ್ಲ.

ಅಂದಮಾತ್ರಕ್ಕೆ ಗ್ರಾಹಕರು ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಇದನ್ನು ಮನಗಂಡ ಸ್ಮಾರ್ಟ್ಫೋನ್ ಕಂಪನಿಗಳು ರೂ.7000ಕ್ಕಿಂತ ಕಡಿಮೆ ಬೆಲೆಗೆ ಗೊರಿಲ್ಲಾ ಗ್ಲಾಸ್ ಹೊದಿಕೆ ಹೊಂದಿರುವ ಸ್ಮಾರ್ಟ್ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇಂತಹ ಸ್ಮಾರ್ಟ್ಫೋನ್ಗಳ ಬೆಲೆ, ವೈಶಿಷ್ಟ್ಯತೆ ಸೇರಿದಂತೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಅದನ್ನು ತಿಳಿಯಲು ನೀವು ತಪ್ಪದೇ ಮುಂದೆ ಸ್ಕ್ರಾಲ್ ಮಾಡಿ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾವಾ ಎಕ್ಸ್19

ಲಾವಾ ಎಕ್ಸ್19

ಖರೀದಿ ಬೆಲೆ: 4,549ರೂ.

ವೈಶಿಷ್ಟ್ಯಗಳು:

* 5 ಇಂಚಿನ ಐಪಿಎಸ್ ಎಲ್ಸಿಡಿ 720*1280 ಪಿಕ್ಸೆಲ್ ಡಿಸ್ಪ್ಲೇ

* ಆಂಡ್ರಾಯ್ಡ್ ವಿ6.0 ಮಾರ್ಷ್ಮ್ಯಾಲೋ

* ಕ್ವಾಡ್ ಕೋರ್ 1.3 ಜಿಹೆಚ್ಝ್ 2 ಜಿಬಿ ರಾಮ್ ಮೀಡಿಯಾ ಟೆಕ್ ಪ್ರೊಸೆಸರ್ ಪೇರ್ಡ್

* 8ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 8ಎಂಪಿ ಹಿಂಬದಿ ಕ್ಯಾಮೆರಾ

* 5ಎಂಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ

* ಲಿ-ಪೊ 2200 ಎಂಎಎಚ್ ಬ್ಯಾಟರಿ ಪವರಿಂಗ್

ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2

ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2

ಖರೀದಿ ಬೆಲೆ: 5,699ರೂ.

ವೈಶಿಷ್ಟ್ಯಗಳು:

* 5.0 ಇಂಚಿನ ಐಪಿಎಸ್ ಎಲ್ಸಿಡಿ 480*854 ಪಿಕ್ಸೆಲ್ಸ್ ಡಿಸ್ಪ್ಲೆ

* ಆಂಡ್ರಾಯ್ಡ್, ವಿ6.0 ಮಾರ್ಷ್ಮ್ಯಾಲೋ

* ಕ್ವಾಡ್ ಕೋರ್ 1.0 ಜಿಹೆಚ್ಝ್, ಕಾರ್ಟೆಕ್ಸ್ ಎ53

* 2ಜಿಬಿ ರಾಮ್

* ಮೀಡಿಯಾ ಟೆಕ್ ಎಂಟಿ6735 ಪ್ರೊಸೆಸರ್

* 16ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 5ಎಂಪಿ ಹಿಂಬದಿ ಕ್ಯಾಮೆರಾ

* 2ಎಂಪಿ ಫ್ರಂಟ್-ಫೇಸಿಂಗ್ ಸೆಲ್ಫಿ ಕ್ಯಾಮೆರಾ

* ಲಿ-ಐಯಾನ್ 2800 ಎಂಎಎಚ್ ಬ್ಯಾಟರಿ ಪವರಿಂಗ್

ಕಾರ್ಬನ್ ಕ್ವಾಟ್ರೋ ಎಲ್ 51 ಎಚ್ಡಿ

ಕಾರ್ಬನ್ ಕ್ವಾಟ್ರೋ ಎಲ್ 51 ಎಚ್ಡಿ

ಖರೀದಿ ಬೆಲೆ: 5,999 ರೂ.

ವೈಶಿಷ್ಟ್ಯಗಳು:

* 5ಇಂಚಿನ ಲ್ಯಾಪ್ಟಾಡ್ ಐಪಿಎಸ್ ಡಿಸ್ಪ್ಲೇ ಮತ್ತು ಎಚ್ಡಿ(720x1,280 ಪಿಕ್ಸೆಲ್ಸ್) ರೆಸೊಲ್ಯೂಶನ್ 2.3ಎಂಎಂ ಅಲ್ಟ್ರಾ ತೆಳುವಾದ ಫ್ರೇಮ್

* ಆಂಡ್ರಾಯ್ಡ್ v5.1 (ಲಾಲಿಪಾಪ್)

* 1.3GHz ಕ್ವಾಡ್ ಕೋರ್ ಪ್ರೊಸೆಸರ್

* 2 ಜಿಬಿ ರಾಮ್

* ಮಾಲಿ-ಟಿ 720 ಎಂಪಿ 2 ಜಿಪಿಯು

* 13 ಎಂಪಿ ಹಿಂಬದಿಯ ಕ್ಯಾಮರಾ ಆಟೋ ಫೋಕಸ್

* 5 ಎಂಪಿ ಫ್ರಂಟ್ ಕ್ಯಾಮೆರಾ

* 16ಜಿಬಿ ಆಂತರಿಕ ಮೆಮೊರಿ

* 32ಜಿಬಿವರೆಗೆ ವಿಸ್ತರಿಸಿದೆ ಮೈಕ್ರೊ ಎಸ್ಡಿ ಕಾರ್ಡ್

* 2,200 ಎಎಎಚ್ ಲಿ-ಐಯಾನ್ ಬ್ಯಾಟರಿ

ಇಂಟೆಕ್ಸ್ ಆಕ್ವಾ ಕ್ಲಾಸಿಕ್

ಇಂಟೆಕ್ಸ್ ಆಕ್ವಾ ಕ್ಲಾಸಿಕ್

ಖರೀದಿ ಬೆಲೆ: 3,849ರೂ.

ವೈಶಿಷ್ಟ್ಯಗಳು:

* 5 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇನ ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿ3 ಸ್ಕ್ರೀನ್ ಪ್ರೊಟೆಕ್ಷನ್

* 1.2GHz ಕ್ವಾಡ್ ಕೋರ್ ಪ್ರೊಸೆಸರ್

* 1ಜಿಬಿ ರಾಮ್

* ಮಾಲಿ -400 ಎಂಪಿ2 ಗ್ರಾಫಿಕ್ಸ್ ಎಂಜಿನ್

* 8ಜಿಬಿ ರೋಮ್

* 5ಎಂಪಿ ಹಿಂಬದಿಯ ಕ್ಯಾಮೆರಾ

* 2100ಎಂಎಚ್ ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಫೋರ್ಸ್

ಇಂಟೆಕ್ಸ್ ಕ್ಲೌಡ್ ಫೋರ್ಸ್

ಖರೀದಿ ಬೆಲೆ:3,999ರೂ.

ವೈಶಿಷ್ಟ್ಯಗಳು:

* 5 ಇಂಚಿನ ಐಪಿಎಸ್ ಎಲ್ಸಿಡಿ ಮಲ್ಟಿ ಟಚ್ ಡಿಸ್ಪ್ಲೇ 540x960 ಪಿಕ್ಸೆಲ್ಸ್

* 1.3GHz ಕ್ವಾಡ್ ಕೋರ್ ಪ್ರೊಸೆಸರ್

* 1ಜಿಬಿ ರಾಮ್

* ಆಂಡ್ರಾಯ್ಡ್ ಲಾಲಿಪಾಪ್ ವಿ5.1 ಓಎಸ್

* 5ಎಂಪಿ ಎಲ್ಇಡಿ ಆಟೋಫೋಕಸ್ ಕ್ಯಾಮೆರಾ ಸಿಎಮ್ಒಎಸ್ ಇಮೇಜ್ ಸಂವೇದಕ

*8ಜಿಬಿ ಸ್ಟಾಂಡರ್ಡ್ ಇನ್ಬಿಲ್ಟ್ ಸ್ಟೋರೇಜ್

* ಮೈಕ್ರೊ ಎಸ್ಡಿ ಕಾರ್ಡ್ನೊಂದಿಗೆ 32ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ

* 2,500 ಎಎಎಚ್ ಲೀ-ಐಯಾನ್ ಬ್ಯಾಟರಿ

ಇಂಟೆಕ್ಸ ಅಕ್ವಾ ಏಸ್

ಇಂಟೆಕ್ಸ ಅಕ್ವಾ ಏಸ್

ಖರೀದಿ ಬೆಲೆ: 6,999ರೂ.

ವೈಶಿಷ್ಟ್ಯಗಳು:

* 5 ಇಂಚಿನ ಸೂಪರ್ ಅಮೋಲ್ಡ್ 720x1280 ಪಿಕ್ಸೆಲ್ಸ್ ಡಿಸ್ಪ್ಲೆ

* ಆಂಡ್ರಾಯ್ಡ್ 5.1 ಲಾಲಿಪಾಪ್

* ಕ್ವಾಡ್ ಕೋರ್ 1.3 ಜಿಹೆಚ್ಝ್ ಕಾರ್ಟೆಕ್ಸ್-ಎ 53

* 3ಜಿಬಿ ರಾಮ್

* ಮೀಡಿಯೇಟ್ MT6735 ಪ್ರೊಸೆಸರ್ ಜೋಡಿ

* 16ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 13ಎಂಪಿ ಹಿಂಬದಿ ಕ್ಯಾಮೆರಾ.

* 5ಎಂಪಿ ಫ್ರಂಟ್ ಕ್ಯಾಮೆರಾ

* ತೆಗೆಯಲಾಗದ ಲಿ-ಐಯಾನ್ 2300 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ಮೈಕ್ರೋಮ್ಯಾಕ್ಸ್ ಇವೊಕ್ ಪವರ್

ಮೈಕ್ರೋಮ್ಯಾಕ್ಸ್ ಇವೊಕ್ ಪವರ್

ಖರೀದಿ ಬೆಲೆ: 6,999ರೂ.

ವೈಶಿಷ್ಟ್ಯಗಳು

* 5.0 ಇಂಚಿನ ಐಪಿಎಸ್ ಎಲ್ಸಿಡಿ 720x1280 ಪಿಕ್ಸೆಲ್ಸ್ ಡಿಸ್ಪ್ಲೆ

* ಆಂಡ್ರಾಯ್ಡ್ ವಿ6.0 ಮಾರ್ಷ್ಮ್ಯಾಲೋ

* ಕ್ವಾಡ್ ಕೋರ್ 1.3 ಜಿಹೆಚ್ಝ್

* 2ಜಿಬಿ ರಾಮ್

* ಮೀಡಿಯಾ ಟೆಕ್ ಎಂಟಿ6737 ಪ್ರೊಸೆಸರ್

* 16ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 8ಎಂಪಿ ಹಿಂಬದಿ ಕ್ಯಾಮೆರಾ

* 5ಎಂಪಿ ಫ್ರಂಟ್ ಕ್ಯಾಮೆರಾ

* ಲಿ-ಐಯಾನ್ 4000 ಎಂಎಎಚ್ ಬ್ಯಾಟರಿ ಪವರಿಂಗ್

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 5 ಇ481

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 5 ಇ481

ಖರೀದಿ ಬೆಲೆ: 6,875 ರೂ.

ವೈಶಿಷ್ಟ್ಯಗಳು:

* 5.0 ಇಂಚಿನ ಐಪಿಎಸ್ ಎಲ್ಸಿಡಿ 720x1280 ಪಿಕ್ಸೆಲ್ಸ್ ಡಿಸ್ಪ್ಲೇ

* ಆಂಡ್ರಾಯ್ಡ್ ವಿ6.0 ಮಾರ್ಶ್ಮ್ಯಾಲೋ

* ಕ್ವಾಡ್ ಕೋರ್ 1.3GHz

* 2ಜಿಬಿ ರಾಮ್

* ಮೀಡಿಯಾ ಟೆಕ್ ಎಂಟಿ6737 ಪ್ರೊಸೆಸರ್

* 16ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 8ಎಂಪಿ ಹಿಂಬದಿ ಕ್ಯಾಮೆರಾ

* 5ಎಂಪಿ ಫ್ರಂಟ್ ಕ್ಯಾಮೆರಾ

* ಲಿ-ಐಯಾನ್ 4000 ಎಂಎಎಚ್ ಬ್ಯಾಟರಿ ಪವರಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
You wouldn't need to worry about breaking your phone's display again.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot