Subscribe to Gizbot

ಭಾರತೀಯಾ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳ ಪಟ್ಟಿ...!!!!!

Posted By: Precilla Dias

ಭಾರತೀಯಾ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳ ಜನಪ್ರಿಯತೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಿರುವ ಚೀನಾ ಮೂಲದ ಕಂಪನಿಗಳು ಹೆಚ್ಚು ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ.

ಭಾರತೀಯಾ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳ ಪಟ್ಟಿ!

ಶಿಯೋಮಿ, ಲಿನೋವೊ, ಒಪ್ಪೋ, ವಿವೋ ಸೇರಿದಂತೆ ಹಲವು ಕಂಪನಿಗಳು ಒಂದರ ಹಿಂದೆ ಒಂದರಂತೆ ಅನೇಕ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿವೆ. ಈ ಹಿನ್ನಲೆಯಲ್ಲಿ ಬಿಡುಗಡೆಗೆ ತಯಾರಾಗಿರುವ ಸ್ಮಾರ್ಟ್ ಫೋನ್ ಗಳ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ಮಿ ಮಾಕ್ಸ್ 2:

ಶಿಯೋಮಿ ಮಿ ಮಾಕ್ಸ್ 2:

ಪ್ರಮುಖ ಫೀಚರ್ಸ್‌ಗಳು

- 6.44 ಇಂಚಿನ (1920x1080p) FHD IPS 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 2.2GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 626 ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

- 4 GB RAM/ 64 GB ಇಂಟರ್ನಲ್ ಮೆಮೊರಿ

- 6 GB RAM/ 128 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ MIUI 8

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 5000 mAh ಬ್ಯಾಟರಿ

ಹಾನರ್ 6A:

ಹಾನರ್ 6A:

ಪ್ರಮುಖ ಫೀಚರ್ಸ್‌ಗಳು

- 5 ಇಂಚಿನ (1280x720p) HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಡ್ರಿನೋ 505 GPU

- 2 GB RAM/ 16 GB ಇಂಟರ್ನಲ್ ಮೆಮೊರಿ

- 3 GB RAM/ 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.1

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3020 mAh ಬ್ಯಾಟರಿ

ಮಿಜು M5c:

ಮಿಜು M5c:

ಪ್ರಮುಖ ಫೀಚರ್ಸ್‌ಗಳು

- 5 ಇಂಚಿನ (1280x720p) HD IPS ಡಿಸ್ ಪ್ಲೇ

- 1.3 GHz ಆಕ್ಟಾ ಕೋರ್ ಮಿಡಿಯಾ ಟೆಕ್ ಪ್ರೋಸೆಸರ್ ಜೊತೆಗೆ ಮೆಲ್ T720 GPU

- 2 GB RAM/ 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ ಪ್ಲೈಮಿ OS 6

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3000 mAh ಬ್ಯಾಟರಿ

ಶಿಯೋಮಿ ಮಿ 6:

ಶಿಯೋಮಿ ಮಿ 6:

ಪ್ರಮುಖ ಫೀಚರ್ಸ್‌ಗಳು

- 5.15 ಇಂಚಿನ (1920x1080p) FHD ಡಿಸ್ ಪ್ಲೇ

- 2.45GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಜೊತೆಗೆ ಆಡ್ರಿನೋ 540 GPU

- 6 GB RAM/ 64 GB/128 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ MIUI 8

- 12 MP/12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ)

- 4G LTE

- 3350 mAh ಬ್ಯಾಟರಿ

ಹುವಾವೆ ನೋವಾ 2 ಪ್ಲಸ್:

ಹುವಾವೆ ನೋವಾ 2 ಪ್ಲಸ್:

ಪ್ರಮುಖ ಫೀಚರ್ಸ್‌ಗಳು

- 5.5 ಇಂಚಿನ (1920x1080p) FHD IPS 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 659 ಪ್ರೋಸೆಸರ್ ಜೊತೆಗೆ ಮೆಲ್ T830 MP2 GPU

- 4 GB RAM

- 128 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.1

- 12 MP/8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 20 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3340 mAh ಬ್ಯಾಟರಿ

ಹುವಾವೆ ನೋವಾ 2 :

ಹುವಾವೆ ನೋವಾ 2 :

ಪ್ರಮುಖ ಫೀಚರ್ಸ್‌ಗಳು

- 5 ಇಂಚಿನ (1920x1080p) FHD IPS 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕಿರನ್ 659 ಪ್ರೋಸೆಸರ್ ಜೊತೆಗೆ ಮೆಲ್ T830 MP2 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.1

- 12 MP/8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 20 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2950 mAh ಬ್ಯಾಟರಿ

ಜಿಯೋನಿ S10:

ಜಿಯೋನಿ S10:

ಪ್ರಮುಖ ಫೀಚರ್ಸ್‌ಗಳು

- 5.5 ಇಂಚಿನ (1920x1080p) FHD IPS 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 2.5GHz ಆಕ್ಟಾ ಕೋರ್ ಮಿಡಿಯಾ ಟೆಕ್ ಹೆಲಿಯೋ ಪಿ25 ಪ್ರೋಸೆಸರ್ ಜೊತೆಗೆ ಮೆಲ್ T 880 GPU

- 6 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ ಆಂಈಘೊ 4.0 OS

- 16 MP/8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 20 MP/8MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3450 mAh ಬ್ಯಾಟರಿ

ಹುವಾವೆ ಎಜಾಯ್ 7 ಪ್ಲಸ್:

ಹುವಾವೆ ಎಜಾಯ್ 7 ಪ್ಲಸ್:

ಪ್ರಮುಖ ಫೀಚರ್ಸ್‌ಗಳು

- 5.5 ಇಂಚಿನ (1280x720p) HD IPS ಡಿಸ್ ಪ್ಲೇ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್ ಜೊತೆಗೆ ಆಡ್ರಿನೋ 505 GPU

- 3 GB RAM/ 32 GB ಇಂಟರ್ನಲ್ ಮೆಮೊರಿ

- 4 GB RAM/ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.1

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 4100 mAh ಬ್ಯಾಟರಿ

ಜಿಯೋನಿ S10B:

ಜಿಯೋನಿ S10B:

ಪ್ರಮುಖ ಫೀಚರ್ಸ್‌ಗಳು

- 5.5 ಇಂಚಿನ (1920x1080p) FHD IPS 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.8 GHz ಆಕ್ಟಾ ಕೋರ್ ಮಿಡಿಯಾ ಟೆಕ್ ಹೆಲಿಯೋ ಪಿ 10 ಪ್ರೋಸೆಸರ್ ಜೊತೆಗೆ ಮೆಲ್ T 860 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ ಅಮಿಗೊ 4.0 OS

- 13 MP/5 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3700 mAh ಬ್ಯಾಟರಿ

ಜಿಯೋನಿ M6S ಪ್ಲಸ್:

ಜಿಯೋನಿ M6S ಪ್ಲಸ್:

ಪ್ರಮುಖ ಫೀಚರ್ಸ್‌ಗಳು

- 6 ಇಂಚಿನ (1920x1080p) FHD ಅಮೊಲೈಡ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU

- 6 GB RAM

- 64 GB/ 256 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ ಅಮಿಗೋ 3.5 OS

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 6020 mAh ಬ್ಯಾಟರಿ

ಹುವಾವೆ Y3 2017

ಹುವಾವೆ Y3 2017

ಪ್ರಮುಖ ಫೀಚರ್ಸ್‌ಗಳು

- 5 ಇಂಚಿನ LCD ಡಿಸ್ ಪ್ಲೇ

- 1.1GHz ಕ್ವಾಡ್ ಕೋರ್ ಕಾರ್ಟೆಕ್ A53 ಕ್ವಾಡ್ ಕೋರ್ ಪ್ರೋಸೆಸರ್

- 1 GB RAM

- 8 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 2 MP ಮುಂಭಾಗದ ಕ್ಯಾಮೆರಾ

- 2,200 mAh ಬ್ಯಾಟರಿ

ಹುವಾವೆ Y7 2017:

ಹುವಾವೆ Y7 2017:

ಪ್ರಮುಖ ಫೀಚರ್ಸ್‌ಗಳು

- 5.5 ಇಂಚಿನ (1280x720p) HD ಅಮೊಲೈಡ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್ ಜೊತೆಗೆ ಆಡ್ರಿನೋ 505 GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.1

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 4000 mAh ಬ್ಯಾಟರಿ

ಹುವಾವೆ P10 ಪ್ಲಸ್:

ಹುವಾವೆ P10 ಪ್ಲಸ್:

ಪ್ರಮುಖ ಫೀಚರ್ಸ್‌ಗಳು

- 5.5 ಇಂಚಿನ (2560x1440p) QHD LCD 2.5D ಕರ್ವಡ್ ಗೊರಿಲ್ಲ ಗ್ಲಾಸ್ 5 ಡಿಸ್ ಪ್ಲೇ

- ಆಕ್ಟಾ ಕೋರ್ ಹುವಾವೆ ಕಿರನ್ 960 ಪ್ರೋಸೆಸರ್ ಜೊತೆಗೆ ಮೆಲ್ G71 ಆಕ್ಟಾ ಕೋರ್ GPU

- 4 GB RAM/ 64 GB ಇಂಟರ್ನಲ್ ಮೆಮೊರಿ

- 4 GB RAM/ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ ಎಮೊಷನ್ UI 5.1

- 20 MP/12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3750 mAh ಬ್ಯಾಟರಿ

ಹುವಾವೆ P10:

ಹುವಾವೆ P10:

ಪ್ರಮುಖ ಫೀಚರ್ಸ್‌ಗಳು

- 5.1 ಇಂಚಿನ (1920x1080p) FHD IPS 2.5D ಕರ್ವಡ್ ಗೊರಿಲ್ಲ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಹುವಾವೆ ಕಿರನ್ 960 ಪ್ರೋಸೆಸರ್ ಜೊತೆಗೆ ಮೆಲ್ G71 ಆಕ್ಟಾ ಕೋರ್ GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ ಎಮೊಷನ್ UI 5.1

- 20 MP/12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3200 mAh ಬ್ಯಾಟರಿ

ಹುವಾವೆ P10 ಲೈಟ್ :

ಹುವಾವೆ P10 ಲೈಟ್ :

ಪ್ರಮುಖ ಫೀಚರ್ಸ್‌ಗಳು

- 5.2 ಇಂಚಿನ (1920x1080p) FHD ಡಿಸ್ ಪ್ಲೇ

- 2.1 GHz ಆಕ್ಟಾ ಕೋರ್ ಕಿರನ್ 658 ಪ್ರೋಸೆಸರ್

- 4 GB RAM

- 32 GB ಇಂಟರ್ನಲ್ ಮೆಮೊರಿ

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3300 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The one aspect that these brands follow is offering feature-rich smartphones at not so expensive price ranges. By launching such offerings, these makers have made the fans eagerly await the release of the Chinese smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot