Home
ಮೊಬೈಲ್

ವೀಡಿಯೋ ಕಾಲ್‌ ಮಾಡಲು ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ

By Ashwath

ಮೊಬೈಲ್‌ ಸೇವಾ ಕಂಪೆನಿಗಳು 3ಜಿ ಇಂಟರ್‌ನೆಟ್‌ ಭಾರೀ ಆಫರ್‌ ಪ್ರಕಟಿಸಿದ್ದೇ ಪ್ರಕಟಿಸಿದ್ದು, ಮುಂದುಗಡೆ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಜನ ಮುಂದಾಗುತ್ತಿದ್ದಾರೆ. ಈ ಕ್ಯಾಮೆರಾದಲ್ಲಿ ವೀಡಿಯೋ ಕಾಲಿಂಗ್‌ ಸುಲಭವಾಗಿ ಮಾಡಬಹುದಾದ್ದರಿಂದ ಜನರಿಗೆ ಮುಂದುಗಡೆ ಕ್ಯಾಮೆರಾಗಳಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಈಗ ಕಣ್ಣು ಬಿದ್ದಿದೆ. ಹೀಗಾಗಿ ನೀವೇನಾದ್ರೂ ವೀಡಿಯೋ ಕಾಲಿಂಗ್‌ಗಾಗಿ ಉತ್ತಮ ಕ್ಯಾಮೆರಾವನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದಲ್ಲಿ ಗಿಝ್‌ಬಾಟ್‌ ಮಾಹಿತಿ ತಂದಿದೆ. ಇಲ್ಲಿ ಸ್ಯಾಮ್‌ಸಂಗ್,ಎಚ್‌ಟಿಸಿ,ಸೋನಿ,ಇಂಟೆಕ್ಸ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿವೆ. ಒಂದೊಂದೆ ಪುಟ ತಿರುಗಿಸಿ ವಿಶೇಷತೆ ಓದಿಕೊಂಡು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ಹೊಸದಾಗಿ ಬಂದಿರುವ ಸ್ಮಾರ್ಟ‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಐಬಾಲ್ ಆಂಡಿ 4.7 ಜಿ

ಐಬಾಲ್ ಆಂಡಿ 4.7 ಜಿ

ವಿಶೇಷತೆ :
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1 GB RAM
16 GB ಆಂತರಿಕ ಮೆಮೋರಿ
12 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋ ಫೋಕಸ್‌,ಎಲ್‌ಇಡಿ ಫ್ಲ್ಯಾಶ್‌)
5ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌, ಜಿಪಿಎಸ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2200 mAh ಬ್ಯಾಟರಿ
ರೂ.17,990 ಬೆಲೆಯಲ್ಲಿ ಖರೀದಿಸಿ

ಝೆನ್ ಮೊಬೈಲ್‌ ಅಲ್ಟ್ರಾಫೋನ್

ಝೆನ್ ಮೊಬೈಲ್‌ ಅಲ್ಟ್ರಾಫೋನ್

ವಿಶೇಷತೆ:
5.0 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1.2 GHz ಕ್ವಾಡ್‌ ಕೋರ್‍ ಪ್ರೊಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
3.2 ಎಂಪಿ ಮುಂದುಗಡೆ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
3ಜಿ,ವೈಫೈ,ಬ್ಲೂಟೂತ್‌, ಜಿಪಿಎಸ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ
ರೂ.11,999 ಬೆಲೆಯಲ್ಲಿ ಖರೀದಿಸಿ

ಸೋನಿ ಎಕ್ಸ್‌ಪೀರಿಯಾ ಝಡ್ ಎಲ್

ಸೋನಿ ಎಕ್ಸ್‌ಪೀರಿಯಾ ಝಡ್ ಎಲ್

ವಿಶೇಷತೆ:
5 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(1080 x 1920 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್‍ ಪ್ರೊಸೆಸರ್‍
2 GB RAM
16 GB ಆಂತರಿಕ ಮೆಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌, ಜಿಪಿಎಸ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300 mAh ಬ್ಯಾಟರಿ
ರೂ.29,190 ಬೆಲೆಯಲ್ಲಿ ಖರೀದಿಸಿ

ಸೋನಿ ಎಕ್ಸ್‌ಪೀರಿಯಾ ಝಡ್‌

ಸೋನಿ ಎಕ್ಸ್‌ಪೀರಿಯಾ ಝಡ್‌

ವಿಶೇಷತೆ:
5-ಇಂಚಿನ ಟಚ್ ಸ್ಕ್ರೀನ್
1.5 GHz ಕ್ವಾಡ್‌ ಕೋರ್‍ ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2330 mAh ಬ್ಯಾಟರಿ
ರೂ.32,490 ಬೆಲೆಯಲ್ಲಿ ಖರೀದಿಸಿ

 ಇಂಟೆಕ್ಸ್‌ ಅಕ್ವಾ ವಂಡರ್‌ ಕ್ವಾಡ್‌ ಕೋರ್

ಇಂಟೆಕ್ಸ್‌ ಅಕ್ವಾ ವಂಡರ್‌ ಕ್ವಾಡ್‌ ಕೋರ್

ವಿಶೇಷತೆ:
ಡ್ಯುಯಲ್‌ ಸಿಮ್‌(3G + 2G)
4.5. ಇಂಚಿನ ಟಚ್‌ ಸ್ಕ್ರೀನ್‌
ಆಂಡ್ರಾಯ್ಡ್ ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೋಸೆಸರ್
8ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ
ರೂ.9,499 ಬೆಲೆಯಲ್ಲಿ ಖರೀದಿಸಿ

ಎಚ್‌ಟಿಸಿ ಬಟರ್‌ಫ್ಲೈ

ಎಚ್‌ಟಿಸಿ ಬಟರ್‌ಫ್ಲೈ

ವಿಶೇಷತೆ :
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
4.1 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್‌ 1
1.5 GHz ಕ್ವಾಡ್‌-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2 GB of RAM
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, HDMI,ಬ್ಲೂಟೂತ್‌ 4.0,NFC
2,020 mAh ಬ್ಯಾಟರಿ
ರೂ.38,659 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 1
3 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್‌,ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ
ರೂ.36,490 ಬೆಲೆಯಲ್ಲಿ ಖರೀದಿಸಿ

ಬ್ಲ್ಯಾಕ್‌ಬೆರಿ ಝಡ್‌ 10

ಬ್ಲ್ಯಾಕ್‌ಬೆರಿ ಝಡ್‌ 10

ವಿಶೇಷತೆ:
4.2 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್)
ಬ್ಲ್ಯಾಕ್‌ಬೆರಿ 10 ಓಎಸ್
1.5GHz TI OMAP 4470 ಡ್ಯುಯಲ್‌ ಕೋರ್‌ ಪ್ರೋಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಎಚ್‌ಡಿಎಂಐ ಪೋರ್ಟ್,ವೈಫಿ,ಬ್ಲೂಟೂತ್‌,ಎನ್‌ಎಫ್‌ಸಿ,4G
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,800 mAh ಬ್ಯಾಟರಿ
ರೂ.33,490 ಬೆಲೆಯಲ್ಲಿ ಖರೀದಿಸಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌2 ಪ್ಲಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌2 ಪ್ಲಸ್‌

ವಿಶೇಷತೆ:
4.3 ಇಂಚಿನ ಸುಪರ್‌ AMOLED ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌ ಓಎಸ್
1.2 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
8 GB ಆಂತರಿಕ ಮೆಮೋರಿ
1 GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1650 mAh ಬ್ಯಾಟರಿ
ರೂ.18,489 ಬೆಲೆಯಲ್ಲಿ ಖರೀದಿಸಿ

ಆಪಲ್‌ ಐಫೋನ್‌ 5

ಆಪಲ್‌ ಐಫೋನ್‌ 5

ವಿಶೇಷತೆ:
4.3 ಇಂಚಿನ ಸುಪರ್‌ AMOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಐಓಎಸ್ 6 ಓಎಸ್‌
1.2 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
64 GB ವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ‌
1650 mAh ಬ್ಯಾಟರಿ
ರೂ.36,500 ಬೆಲೆಯಲ್ಲಿ ಖರೀದಿಸಿ

 ಎಚ್‌ಟಿಸಿ ಒನ್

ಎಚ್‌ಟಿಸಿ ಒನ್

ವಿಶೇಷತೆ:
4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌
ಓಎಸ್‌ 4 ಎಂಪಿ ಅಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32/64GB ಆಂತರಿಕ ಮೊಮೊರಿ
ವೈಫಿ,ಬ್ಲೂಟೂತ್‌,ಎನ್ಎಫ್‌ಸಿ,4G,ಮೈಕ್ರೋ ಯುಎಸ್‌ಬಿ
2,300 mAh ಬ್ಯಾಟರಿ
ರೂ.40,990 ಬೆಲೆಯಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+