ಅದ್ಬುತ ಸೆಲ್ಫೀ ಕ್ಯಾಮರಾವಿರುವ ಫೋನ್ ಬೇಕಾ? ಹಾಗಿದ್ರೆ ಈ ಪಟ್ಟಿ ನೋಡಿ

By Gizbot Bureau
|

ಹೈ ಮೆಗಾಪಿಕ್ಸಲ್ ನ ಮುಂಭಾಗದ ಸೆಲ್ಫೀ ಕ್ಯಾಮರಾವನ್ನು ಹೊಂದಿರುವ ಫೋನ್ ಗಳನ್ನು ಡಿಸೈನ್ ಮಾಡುವುದರಲ್ಲಿ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳು ಬಹಳ ಆಸಕ್ತಿಯನ್ನು ಹೊಂದಿದೆ.ಇತ್ತೀಚೆಗೆ ಅಂತಹ ಕೆಲವು ಅಧ್ಬುತ ಫೋನ್ ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ.ಒಂದು ವೇಳೆ ನಿಮಗೆ ಆ ಪಟ್ಟಿ ತಿಳಿದಿಲ್ಲವಾದರೆ ಖಂಡಿತ ಒಮ್ಮೆ ಲೇಖನವನ್ನು ಓದಲೇಬೇಕು.

ಡುಯಲ್ ಸೆಲ್ಫೀ

ಈ ಫೋನ್ ಗಳನ್ನು ನೀವು ಡುಯಲ್ ಸೆಲ್ಫೀ ಅಥವಾ ಸಿಂಗಲ್ ಪವರ್ ಫುಲ್ ಕ್ಯಾಮರಾ ಸೆನ್ಸರ್ ನೊಂದಿಗೆ ಗಮನಿಸಬಹುದು. ಕೆಲವು ಪಾಪ್ ಅಪ್ ಸ್ನ್ಯಾಪರ್ಸ್ ಗಳನ್ನು ಹೊಂದಿದ್ದು ದೊಡ್ಡ ವಸ್ತುಗಳನ್ನು ಅಥವಾ ಅಗಲವಾದ ಕವರೇಜ್ ನೀಡುವುದಕ್ಕೆ ಅನುಕೂಲ ಮಾಡಿಕೊಡುತ್ತವೆ. ಕೆಲವು ಕ್ವಾಡ್ ಫಿಕ್ಸಲ್ ತಂತ್ರಜ್ಞಾನವನ್ನು ಹೊಂದಿದೆ. ಬ್ರೈಟ್ ಆಗಿರುವ ಮತ್ತು ಡಾರ್ಕ್ ಆಗಿರುವ ಪ್ರದೇಶದಲ್ಲೂ ಕೂಡ ಈ ಸೆಲ್ಫೀ ಕ್ಯಾಮರಾಗಳು ಅಧ್ಬುತವಾಗಿ ಕಾರ್ಯ ನಿರ್ವಹಿಸುತ್ತವೆ. ಡುಯಲ್ ಎಲ್ಇಡಿ ಫ್ಲ್ಯಾಶ್ ವ್ಯವಸ್ಥೆ ಕೂಡ ಇದೆ.

ಹಾನರ್ 20 (32MP ಮುಂಭಾಗದ ಕ್ಯಾಮರಾ)

ಹಾನರ್ 20 (32MP ಮುಂಭಾಗದ ಕ್ಯಾಮರಾ)

MRP: Rs 29,999

ಪ್ರಮುಖ ವೈಶಿಷ್ಟ್ಯತೆಗಳು:

• 6.26 ಇಂಚಿನ ಡಿಸ್ಪ್ಲೇ

• 6 GB RAM

• 128 GB ROM

• 48MP + 2MP + 16MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಹೈಸಿಲಿಕಾನ್ ಕಿರಿನ್ 980 ಪ್ರೊಸೆಸರ್

• 3750 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 (48MP ಮುಂಭಾಗದ / ಹಿಂಭಾಗದ ಕ್ಯಾಮರಾs)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 (48MP ಮುಂಭಾಗದ / ಹಿಂಭಾಗದ ಕ್ಯಾಮರಾs)

MRP: Rs 38,699

ಪ್ರಮುಖ ವೈಶಿಷ್ಟ್ಯತೆಗಳು:

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20: 9 ಹೊಸ ಇನ್ಫಿನಿಟಿ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB RAM, 128GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

• ಡುಯಲ್ ಸಿಮ್

• + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3700mAh ಬ್ಯಾಟರಿ ಜೊತೆಗೆ 25W ಸೂಪರ್ ಫಾಸ್ಟ್ ಚಾರ್ಜಿಂಗ್

ಆಸೂಸ್ 6ಝಡ್ (48MP + 13MP ಡುಯಲ್ ಮುಂಭಾಗದ ಕ್ಯಾಮರಾ)

ಆಸೂಸ್ 6ಝಡ್ (48MP + 13MP ಡುಯಲ್ ಮುಂಭಾಗದ ಕ್ಯಾಮರಾ)

MRP: Rs 31,999

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ನ್ಯಾನೋ ಎಡ್ಜ್ IPS LCD 19.5:9 ಆಸ್ಪೆಕ್ಟ್ ಅನುಪಾತ ಸ್ಕ್ರೀನ್ ಜೊತೆಗೆ 600 nits ಬ್ರೈಟ್ ನೆಸ್, HDR10, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಝೆನ್ ಯುಐ 6

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 48MP ಫ್ಲಿಪ್ ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

ವಿವೋ ವಿ15 ಪ್ರೋ 8GB RAM (32MP ಮುಂಭಾಗದ ಕ್ಯಾಮರಾ)

ವಿವೋ ವಿ15 ಪ್ರೋ 8GB RAM (32MP ಮುಂಭಾಗದ ಕ್ಯಾಮರಾ)

MRP: Rs 23,990

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಸೂಪರ್ AMOLED

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-bit 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

• 6GB RAM

• 128GB ಸ್ಟೋರೇಜ್

• 256ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ OS 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48 MP + 5MP + 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3700mAh ಬ್ಯಾಟರಿ

ಎಂಐ ಎ 3 (32MP ಮುಂಭಾಗದ ಕ್ಯಾಮರಾ)

ಎಂಐ ಎ 3 (32MP ಮುಂಭಾಗದ ಕ್ಯಾಮರಾ)

MRP: Rs 14,395

ಪ್ರಮುಖ ವೈಶಿಷ್ಟ್ಯತೆಗಳು:

• 6.08 ಇಂಚಿನ HD+ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 ಪ್ರೊಸೆಸರ್

• 4/6GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 2MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• ವೈಫೈ

• ಬ್ಲೂಟೂತ್ 5 LE

• USB ಟೈಪ್-ಸಿ

• 4030 MAh ಬ್ಯಾಟರಿ

ಶಿಯೋಮಿ ರೆಡ್ಮಿ ಕೆ20 ಪ್ರೋ (20MP ಮುಂಭಾಗದ ಕ್ಯಾಮರಾ)

ಶಿಯೋಮಿ ರೆಡ್ಮಿ ಕೆ20 ಪ್ರೋ (20MP ಮುಂಭಾಗದ ಕ್ಯಾಮರಾ)

MRP: Rs 27,999

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ AMOLED HDR ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 13MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh(ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಶಿಯೋಮಿ ರೆಡ್ಮಿ ಕೆ20 (20MP ಮುಂಭಾಗದ ಕ್ಯಾಮರಾ)

ಶಿಯೋಮಿ ರೆಡ್ಮಿ ಕೆ20 (20MP ಮುಂಭಾಗದ ಕ್ಯಾಮರಾ)

MRP: Rs 21,999

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ AMOLED HDR ಡಿಸ್ಪ್ಲೇ

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 13MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಹಾನರ್ ವ್ಯೂ 20 (25MP ಮುಂಭಾಗದ ಕ್ಯಾಮರಾ)

ಹಾನರ್ ವ್ಯೂ 20 (25MP ಮುಂಭಾಗದ ಕ್ಯಾಮರಾ)

MRP: Rs 23,990

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (1080 x 2310 ಪಿಕ್ಸಲ್ಸ್) FHD+ LCD IPS ಡಿಸ್ಪ್ಲೇ ಜೊತೆಗೆ 96% NTSC Color Gamut

• HUAWEI Kirin 980 ಜೊತೆಗೆ ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 6GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆಗೆ 256GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಮ್ಯಾಜಿಕ್ ಯುಐ 2.0

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ ಮತ್ತು TOF 3D ಸೆಕೆಂಡರಿ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

Most Read Articles
Best Mobiles in India

English summary
We have shared a list of some smartphones which house high megapixel front cameras. All these devices are available in the Indian market at their reduced price options.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more