Home
ಮೊಬೈಲ್

ಮೊಬೈಲ್ ಇನ್ಸೂರೆನ್ಸ್ ಮಾಡಿಸಲು 4 ಉತ್ತಮ ಕಂಪೆನಿಗಳು ಇವು!..ಉಪಯೋಗ ಹಲವು!!

ಮುಂಬೈನಲ್ಲಿ ಪ್ರತಿ ಒಂದು ನಿಮಿಷಕ್ಕೆ ಹದಿನೈದು ಮೊಬೈಲ್‌ಗಳು ಕಳವಾಗುತ್ತವೆ ಎಂದು ಎರಡು ವರ್ಷಗಳ ಹಿಂದೆಯೇ ವರದಿಯಾಗಿತ್ತು. ಇನ್ನು ಬೆಂಗಳೂರಿನಲ್ಲಿಯೂ ಪ್ರತಿ ನಿಮಿಷಕ್ಕೆ ಹಲವಾರು ಮೊಬೈಲ್‌ಗಳು ಕಳ್ಳರ ಪಾಲಾಗುತ್ತಿವೆ.

By Bhaskar N J

ಮುಂಬೈನಲ್ಲಿ ಪ್ರತಿ ಒಂದು ನಿಮಿಷಕ್ಕೆ ಹದಿನೈದು ಮೊಬೈಲ್‌ಗಳು ಕಳವಾಗುತ್ತವೆ ಎಂದು ಎರಡು ವರ್ಷಗಳ ಹಿಂದೆಯೇ ವರದಿಯಾಗಿತ್ತು. ಇನ್ನು ಬೆಂಗಳೂರಿನಲ್ಲಿಯೂ ಪ್ರತಿ ನಿಮಿಷಕ್ಕೆ ಹಲವಾರು ಮೊಬೈಲ್‌ಗಳು ಕಳ್ಳರ ಪಾಲಾಗುತ್ತಿವೆ. ಎಂದರೆ ಮೊಬೈಲ್ ಚೋರರ ಕರಾಮತ್ತು ಹೇಗಿರುತ್ತದೆ ಎಂದು ಲೆಕ್ಕಹಾಕಿ.!!

ಇನ್ನು ಒಮ್ಮೆ ಕಳೆದುಹೋದ ಮೊಬೈಲ್ ಅಂತು ಸಿಗುವುದು ಅನುಮಾನ. ಹಾಗಾಗಿ, ಬಹುಶಃ ಎಲ್ಲ ಮೊಬೈಲ್ ವಿತರಕರು ತಮ್ಮ ಉತ್ಪನ್ನಗಳಿಗೆ ವಿಮೆ ವ್ಯವಸ್ಥೆ ಕಲ್ಪಿಸಿದರೆ ಒಳ್ಳೆಯದು ಎನ್ನಿಸುತ್ತದೆ. ಆದರೆ, ವಿಮೆ ಮಾಡುವ ಮೊಬೈಲ್‌ ಕಂಪೆನಿಗಳು ಕಡಿಮೆಯೇ ಎನ್ನಬಹುದು.!!

ಮೊಬೈಲ್ ಇನ್ಸೂರೆನ್ಸ್ ಮಾಡಿಸಲು 4 ಉತ್ತಮ ಕಂಪೆನಿಗಳು ಇವು!..ಉಪಯೋಗ ಹಲವು!!

ದುಬಾರಿ ದರ ಕೊಟ್ಟು ತೆಗೆದುಕೊಳ್ಳುವ ಮೊಬೈಲ್ ಗ್ರಾಹಕರಿಗೆ ಮೊಬೈಲ್ ಕಳೆದುಹೋದರೆ ಮೊಬೈಲ್ ವಿಮೆ ಅನುಕೂಲವಾಗಬಹುದು. ಹಾಗಾಗಿ, ಇಂದು ಮೊಬೈಲ್ ವಿಮೆ ಮಾಡಿಸುವ ಟಾಪ್ 4 ಕಂಪೆನಿಗಳು ಯಾವುದು? ಅವುಗಳು ಬೆಸ್ಟ್ ಏಕೆ? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

 ಸಿಸ್ಕ ಗ್ಯಾಜೆಟ್ ಸೆಕ್ಯೂರ್.( Syska Gadget Secur)

ಸಿಸ್ಕ ಗ್ಯಾಜೆಟ್ ಸೆಕ್ಯೂರ್.( Syska Gadget Secur)

ಮೊಬೈಲ್ ಕಳೆದುಹೋದರೆ ಪೂರ್ತಿ ಇನ್ಸೂರೆನ್ಸ್ ನೀಡುವ ಕಂಪೆನಿಗಳಲ್ಲಿ ಸಿಸ್ಕ ಗ್ಯಾಜೆಟ್ ಸೆಕ್ಯೂರ್ ಉತ್ತಮ ಎಂದು ಹೇಳಬಹುದು!! ಮೊಬೈಲ್ ಕಳ್ಳತನದ ಜೊತೆಗೆ ಎಲ್ಲಾ ತರಹದ ಡ್ಯಾಮೇಜ್‌ಗಳಿಗೂ ವಿಮೆ ಹಣವನ್ನು ನೀಡುವುದು ಈ ಕಂಪೆನಿಯ ವಿಶೇಷಗಳಲ್ಲೊಂದು.!!

ಆಪ್ಸ್ ಡೈಲಿ( APPS Daily)

ಆಪ್ಸ್ ಡೈಲಿ( APPS Daily)

ಆಪ್ಸ್ ಡೈಲಿ ಇನ್ಸೂರೆನ್ಸ್ ಕಂಪೆನಿ ಕೂಡ ಮೊಬೈಲ್ ಇನ್ಸುರೆನ್ಸ್ ನೀಡುವ ಉತ್ತಮ ಕಂಪೆನಿಗಳಲ್ಲೊಂದು. ಈ ಕಂಪೆನಿ ಕೇವಲ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಮಾತ್ರ ಇನ್ಸುರೆನ್ಸ್ ನೀಡುತ್ತದೆ. ಮೊಬೈಲ್ ಸ್ಲೋ ಆಗುವುದರಿಂದ ಹಿಡಿದು ಮೊಬೈಲ್‌ನ ಪ್ರತಿಯೊಂದು ಹಾಳಾಗುವಿಕೆಗೂ ಇದು ಇನ್ಯೂರೆನ್ಸ್ ಹಣ ನೀಡುತ್ತದೆ.!!

ಮೊಬೈಲ್ ಅಸಿಸ್ಟ್ ( Mobile assist)

ಮೊಬೈಲ್ ಅಸಿಸ್ಟ್ ( Mobile assist)

ಮೊಬೈಲ್ ಇನ್ಸುರೆನ್ಸ್ ನೀಡುವ ಡಿಫರೆಂಟ್ ಕಂಪೆನಿಗಳ ಸಾಲಿಗೆ ಮೊಬೈಲ್ ಅಸಿಸ್ಟ್ ಇನ್ಸುರೆನ್ಸ್ ಕಂಪೆನಿ ಸೇರುತ್ತದೆ. ಮೊಬೈಲ್‌ನ ಪ್ರತಿಯೊಂದು ಹಾಳಾಗುವಿಕೆಗೂ ಇದು ಇನ್ಯೂರೆನ್ಸ್ ಹಣ ನೀಡುವುದಲ್ಲದೆ. ಕಳೆದ ಮೊಬೈಲ್‌ಗೆ ಬದಲಾಗಿ ತಕ್ಷಣಕ್ಕೆ ನಿಮಗೊಂದು ಮೊಬೈಲ್ ಸಹ ಡೆಲಿವರಿ ಮಾಡುವ ಕಂಪೆನಿ ಇದು.!!

ನ್ಯೂ ಇಂಡಿಯಾ ಸೆಕ್ಯೂರ್.( News india secure)

ನ್ಯೂ ಇಂಡಿಯಾ ಸೆಕ್ಯೂರ್.( News india secure)

ನ್ಯೂ ಇಂಡಿಯಾ ಸೆಕ್ಯೂರ್ ಭಾರತದಲ್ಲಿ ಹೆಚ್ಚು ಜನಪ್ರಿಯ ಕಂಪೆನಿ ಎನ್ನಬಹುದು.! ಎಲ್ಲಾ ತರದ ಇನ್ಸುರೆನ್ಸ್ ಸೇವೆಗಳನ್ನು ನ್ಯೂ ಇಂಡಿಯಾ ಸೆಕ್ಯೂರ್ ಮೊಬೈಲ್‌ಗೂ ಇನ್ಸುರೆನ್ಸ್ ನೀಡುವುದು ಇದರ ವಿಶೇಷ.!! ಹೆಚ್ಚು ನಂಬಿಕೆ ಅರ್ಹವಾಗಿರುವ ಈ ಕಂಪೆನಿಯಲ್ಲಿ ಮೊಬೈಲ್ ಇನ್ಸೂರೆನ್ಸ್ ಮಾಡಿಸುವುದು ಒಳ್ಳೆಯದು.!!

Best Mobiles in India

English summary
The best solution is to pick a mobile phone insurance.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+