ಅಗ್ರಶ್ರೇಣಿಯ ಇಂಟೆಕ್ಸ್ 4ಜಿ ಸ್ಮಾರ್ಟ್ಫೋನ್ಸ್ ರೂ.7000ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ!!
ರಿಲಾಯನ್ಸ್ ಜಿಯೋ 4ಜಿ ಉಚಿತ ಕೊಡುಗೆಯಿಂದ 2ಜಿ, 3ಜಿ ಬಳಕೆದಾರರು 4ಜಿ ಬಳಕೆಯತ್ತಾ ಆಕರ್ಷಣೆ. ಗ್ರಾಹಕರಿಗೆ ಕೈಗೆಟಕುವ ಅಗ್ಗದ ದರಕ್ಕೆ 4ಜಿ ಸ್ಮಾರ್ಟ್ಫೋನ್ಸ್ ನೀಡಲು ಮುಂದಾದ ಇಂಟೆಕ್ಸ್.
ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ ನೀಡಿದ ಉಚಿತ 4ಜಿ ಇಂಟರ್ನೆಟ್ ಸೇವೆಯಿಂದ ಇಡೀ ದೇಶ 24*7 ಇಂಟರ್ನೆಟ್ ಬಳಕೆಯ ಕ್ರಾಂತಿ ಹುಟ್ಟುಹಾಕಿದ್ದು ಸುಳ್ಳಲ್ಲ. ಇದರಿಂದ 2ಜಿ, 3ಜಿ ಇಂಟರ್ನೆಟ್ ಬಳಕೆದಾರರು 4ಜಿ ಸೇವೆ ಬಳಸುವ ಉತ್ಸುಕತೆ ತೋರಿದರೂ ದುಬಾರಿ ಹಣ ತೆತ್ತು 4ಜಿ ಸ್ಮಾರ್ಟ್ಫೋನ್ ಖರೀದಿಸುವುದು ಕನಸಿನ ಮಾತಾಗಿತ್ತು.

ಇದೀಗ ಗ್ರಾಹಕರು ಚಿಂತೆ ಪಡುವ ಅಗತ್ಯವಿಲ್ಲ!. ಏಕೆಂದರೆ ಇಂಟೆಕ್ಸ್ ತನ್ನ ಅಗ್ರಶ್ರೇಣಿಯ ಸ್ಮಾರ್ಟ್ಫೋನ್ ಗಳನ್ನು ಕೇವಲ ರೂ.7000ಕ್ಕಿಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡಲು ಮುಂದಾಗಿದೆ.
ಇಂಟರ್ನೆಟ್ ಪ್ಯಾಕ್ ಅತ್ಯಂತ ಅಗ್ಗದ ದರಕ್ಕೆ ನೀಡಲು ಮುಂದಾದ ಮೇಲೆ ಸ್ಮಾರ್ಟ್ಫೋನ್ಸ್ ಬೆಲೆ ಗಗನಕ್ಕೇರಿತ್ತು. ಇದರಿಂದ ಗ್ರಾಹಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಇಂಟೆಕ್ಸ್ ಕಂಪನಿ ಅಗ್ಗದ ದರಕ್ಕೆ ಸ್ಮಾರ್ಟ್ಫೋನ್ಸ್ ನೀಡುವ ಮೂಲಕ ಗ್ರಾಹಕರ ವಿಶ್ವಾಸರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ಇತ್ತೀಚೆಗೆ ಬಿಡುಗಡೆಯಾದ ಇಂಟೆಕ್ಸ್ ಆಕ್ವಾ ಲಯನ್ಸ್ 3, ಇಂಟೆಕ್ಸ್ ಆಕ್ವಾ ಜೆನಿತ್ ಹಾಗೂ ಇಂಟೆಕ್ಸ್ ಆಕ್ವಾ ಎ4 ಸ್ಮಾರ್ಟ್ಫೋನ್ಸ್ ರೂ.7,000 ಸರಾಸರಿ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇಂತಹ ಇನ್ನೂ ಅನೇಕ ಸ್ಮಾರ್ಟ್ಫೋನ್ಸ್ ಪ್ರಮುಖ ವೈಶಿಷ್ಟತೆ, ಮಾರುಕಟ್ಟೆ ಬೆಲೆ ಕುರಿತ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ನೋಡಲು ಮುಂದೆ ಸ್ಕ್ರಾಲ್ ಮಾಡಿ.

ಇಂಟೆಕ್ಸ್ ಆಕ್ವಾ ಎಸ್3
* 5-ಇಂಚಿನ (1280 x 720 ಪಿಕ್ಸೆಲ್ಸ್) ಎಚ್ಡಿ ಡಿಸ್ಪ್ಲೆ
* 512MHz ಮಾಲಿ ಎಂಪಿ2 ಜಿಪಿಯುನೊಂದಿಗೆ 1.3GHz ಕ್ವಾಡ್-ಕೋರ್ ಸ್ಪ್ರೆಡ್ಟ್ರಾಮ್ ಎಸ್ಸಿ9832ಎ ಪ್ರೊಸೆಸರ್
* 2 ಜಿಬಿ ರಾಮ್
* 16 ಜಿಬಿ ಆಂತರಿಕ ಮೆಮೊರಿ
* ಮೈಕ್ರೊ ಎಸ್ಎಸ್ಡಿ ಜೊತೆ 64 ಜಿಬಿ ವಿಸ್ತರಿಸಬಹುದಾದ ಮೆಮೊರಿ
* ಆಂಡ್ರಾಯ್ಡ್ 7.0 (ನೌಗಟ್) ಓಎಸ್
* ಡುಯಲ್ ಸಿಮ್
* 8ಎಂಪಿ ಆಟೋಫೋಕಸ್ ಹಿಂಬದಿಯ ಕ್ಯಾಮರಾ
* 5ಎಂಪಿ ಮುಂಭಾಗದಲ್ಲಿರುವ ಕ್ಯಾಮರಾ
* 4 ಜಿ ವೋಲ್ಟಿ
* 2450ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ ಎ4
* 4-ಇಂಚಿನ ಡಬ್ಲ್ಯೂವಿಜಿಎ (480 x 800 ಪಿಕ್ಸೆಲ್ಸ್) ಡಿಸ್ಪ್ಲೆ
* 1.3GHz ಕ್ವಾಡ್-ಕೋರ್ ಪ್ರೊಸೆಸರ್
* 1 ಜಿಬಿ ರಾಮ್
* 8 ಜಿಬಿ ಆಂತರಿಕ ಸಂಗ್ರಹ
* ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 64 ಜಿಬಿ ವಿಸ್ತರಿಸಬಹುದಾದ ಮೆಮೊರಿ
* ಆಂಡ್ರಾಯ್ಡ್ ನೌಗನ್ 7.0 ಓಎಸ್
* 5 ಎಂಪಿ ಹಿಂಬದಿಯ ಕ್ಯಾಮರಾ
* 2 ಎಂಪಿ ಫ್ರಂಟ್ ಕ್ಯಾಮರಾ
* 4 ಜಿ ವೋಲ್ಟಿ
* 1750ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ ಜೆನಿತ್
* 5 ಇಂಚ್ ಎಫ್ಡಬ್ಲ್ಯೂವಿಜಿಎ ಟಚ್ಸ್ಕ್ರೀನ್ ಡಿಸ್ಪ್ಲೆ
* 1.1 GHz ಕ್ವಾಡ್-ಕೋರ್ ಎಂಟಿ6737ಎಂ ಪ್ರೊಸೆಸರ್
* 8 ಜಿಬಿ ರಾಮ್ ನೊಂದಿಗೆ 1 ಜಿಬಿ ರೋಮ್
* ಎಲ್ಇಡಿ ಫ್ಲ್ಯಾಶ್ನೊಂದಿಗೆ 5 ಎಂಪಿ ಹಿಂಬದಿಯ ಕ್ಯಾಮೆರಾ
* 2 ಎಂಪಿ ಫ್ರಂಟ್ ಕ್ಯಾಮೆರಾ
* ಡುಯಲ್ ಮೈಕ್ರೊ ಸಿಮ್
* 4 ಜಿ ವೋಲ್ಟೆ / ವೈಫೈ
* 2000 ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್
* 5 ಇಂಚ್ ಎಚ್ಡಿ ಟಚ್ಸ್ಕ್ರೀನ್ ಡಿಸ್ಪ್ಲೆ
* 1.25 GHz ಕ್ವಾಡ್-ಕೋರ್ ಎಂಟಿ6737 ಪ್ರೊಸೆಸರ್
* 16 ಜಿಬಿ ರೋಮ್ ನೊಂದಿಗೆ 2 ಜಿಬಿ ರಾಮ್
* ಎಲ್ಇಡಿ ಫ್ಲ್ಯಾಶ್ನೊಂದಿಗೆ 13 ಎಂಪಿ ಹಿಂಬದಿಯ ಕ್ಯಾಮರಾ
* 5 ಎಂಪಿ ಫ್ರಂಟ್ ಕ್ಯಾಮೆರಾ
* ಡುಯಲ್ ಮೈಕ್ರೊ + ನ್ಯಾನೋ ಸಿಮ್
* 4 ಜಿ ವೋಲ್ಟೆ / ವೈಫೈ
* 2100 ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಎಲೈಟ್ –ಇ1
* 5.0 ಇಂಚಿನ ಐಪಿಎಸ್ ಎಲ್ಸಿಡಿ 720 x 1280 ಪಿಕ್ಸೆಲ್ಸ್ ಡಿಸ್ಪ್ಲೆ
* ಆಂಡ್ರಾಯ್ಡ್, 6.0 ಮಾರ್ಷ್ಮ್ಯಾಲೋ ರನ್ಸ್
* ಕ್ವಾಡ್ ಕೋರ್ 1.2 GHz, ಕಾರ್ಟೆಕ್ಸ್ ಎ53
* 2 ಜಿಬಿ ರಾಮ್
* ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 410 ಎಂಎಸ್ಎಂ8916 ಪ್ರೊಸೆಸರ್
* 16 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ
* ಅದರ ಹಿಂಭಾಗದಲ್ಲಿ 8ಎಂಪಿ ಮುಖ್ಯ ಸ್ನ್ಯಾಪರ್
* 8ಎಂಪಿ ಮುಂಭಾಗಕ್ಕೆ ಎದುರಾಗಿರುವ ಸ್ವಯಂಕಾಲೀನ ಶೂಟರ್
* ಲಿ-ಅಯಾನ್ 2200 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ಇಂಟ್ಕ್ಸ್ ಆಕ್ವಾ ಟ್ರೆಂಡ್ ಲೈಟ್
* 5-ಇಂಚಿನ (854 x 480 ಪಿಕ್ಸೆಲ್ಸ್) ಎಫ್ಡಬ್ಲ್ಯೂವಿಜಿಎ ಟಿಎನ್ ಡಿಸ್ಪ್ಲೆ
* ಮಾಲಿ-ಟಿ 720 ಜಿಪಿಯುನೊಂದಿಗೆ 1.25 GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಎಂಟಿ6737ಎಂ ಪ್ರೊಸೆಸರ್
* 1 ಜಿಬಿ ರಾಮ್
* 8 ಜಿಬಿ ಆಂತರಿಕ ಮೆಮೊರಿ
* 32 ಜಿಬಿ ವರೆಗೆ ವಿಸ್ತರಿಸಬಲ್ಲ ಮೆಮೊರಿ ಮೈಕ್ರೋ ಎಸ್ಡಿಡಿ
* ಡುಯಲ್ ಸಿಮ್
* ಆಂಡ್ರಾಯ್ಡ್ 6.0 (ಮಾರ್ಶ್ಮ್ಯಾಲೋ)
* ಡ್ಯುಯಲ್ ಎಲ್ಇಡಿ ಫ್ಲ್ಯಾಶ್ನೊಂದಿಗೆ 5 ಎಂಪಿ ಹಿಂಬದಿಯ ಕ್ಯಾಮೆರಾ
* ಎಲ್ಇಡಿ ಫ್ಲಾಶ್ನೊಂದಿಗೆ 2 ಎಂಪಿ ಫ್ರಂಟ್-ಕ್ಯಾಮೆರಾ
* 4 ಜಿ ವೋಲ್ಟಿ
* 2600 ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ 4ಜಿ ಮಿನಿ
* 4 ಇಂಚ್ ಡಬ್ಲ್ಯೂವಿಜಿಎ ಐಪಿಎಸ್ ಡಿಸ್ಪ್ಲೆ
* 1.25GHz ಎಂಟಿಕೆ6737ಎಂ ಕ್ವಾಡ್-ಕೋರ್ ಪ್ರೊಸೆಸರ್
* 4 ಜಿಬಿ ರೋಮ್ ನೊಂದಿಗೆ 512 ಎಂಬಿ ರಾಮ್
* ಡ್ಯುಯಲ್ (ಮೈಕ್ರೋ + ನ್ಯಾನೋ) ಸಿಮ್
* ಎಲ್ಇಡಿ ಫ್ಲ್ಯಾಶ್ನೊಂದಿಗೆ 5 ಎಂಪಿ ಹಿಂಬದಿಯ ಕ್ಯಾಮೆರಾ
* ವಿಜಿಎ ಫ್ರಂಟ್ ಕ್ಯಾಮೆರಾ
* 4 ಜಿ ವೋಲ್ಟಿ
* ಬ್ಲೂಟೂತ್ / ಎಫ್ ಎಂ
* 1450ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ ಸುಪ್ರೀಂ ಪ್ಲಸ್
* 5.5 ಇಂಚ್ ಎಚ್ಡಿ ಐಪಿಎಸ್ ಡಿಸ್ಪ್ಲೇ
* 1.3GHz ಎಂಟಿಕೆ6737 ಕ್ವಾಡ್-ಕೋರ್ ಪ್ರೊಸೆಸರ್
* 16 ಜಿಬಿ ರೋಮ್ ನೊಂದಿಗೆ 2 ಜಿಬಿ ರಾಮ್
* ಡುಯಲ್ ಸಿಮ್
* ಎಲ್ಇಡಿ ಫ್ಲ್ಯಾಶ್ನೊಂದಿಗೆ 13 ಎಂಪಿ ಹಿಂಬದಿಯ ಕ್ಯಾಮರಾ
* 5 ಎಂಪಿ ಫ್ರಂಟ್ ಕ್ಯಾಮೆರಾ
* 4 ಜಿ ವೋಲ್ಟಿ/ಎಫ್ ಎಂ
* 3000ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ ಪವರ್ 4 ಜಿ
* 5.0 ಇಂಚಿನ ಐಪಿಎಸ್ ಎಲ್ಸಿಡಿ 720 x 1280 ಪಿಕ್ಸೆಲ್ಸ್ ಡಿಸ್ಪ್ಲೇ
* ಆಂಡ್ರಾಯ್ಡ್, 6.0 ಮಾರ್ಷ್ಮ್ಯಾಲೋ ರನ್ಸ್
* ಕ್ವಾಡ್ ಕೋರ್ 1 GHz, ಕಾರ್ಟೆಕ್ಸ್ ಎ53
* 1ಜಿಬಿ ರಾಮ್ ಮೀಡಿಯಾ ಟೆಕ್ ಎಂಟಿ6735ಪಿ ಪ್ರೊಸೆಸರ್
* 8 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ
* ಅದರ ಹಿಂಭಾಗದಲ್ಲಿ 8ಎಂಪಿ ಮುಖ್ಯ ಸ್ನ್ಯಾಪರ್
* 2ಎಂಪಿ ಮುಂಭಾಗಕ್ಕೆ ಎದುರಾಗಿರುವ ಸ್ವಸಹಾಯದ ಶೂಟರ್
* ಲಿ-ಐಯಾನ್ 3800 ಎಂಎಎಚ್ ಬ್ಯಾಟರಿ ಪವರ್ಕಿಂಗ್


Click it and Unblock the Notifications








