ಮಧ್ಯಮ ಕ್ರಮಾಂಕದ ಸ್ಮಾರ್ಟ್ ಫೋನ್ಗಳು ಇಎಂಐ ಮೂಲಕ ಖರೀದಿಗೆ ಲಭ್ಯ

By: Prathap T

ಕೆಲವು ಮೊಬೈಲ್ ಕಂಪನಿಗಳು ಉಚಿತ ಇಂಟರ್ ನೆಟ್ ಸೌಲಭ್ಯ ನೀಡಿದ ಮೇಲೆ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿರುವುದಂತು ಸತ್ಯ. ಇನ್ನೂ ಅನೇಕ ಮಂದಿ ಸ್ಮಾರ್ಟ್ ಫೋನ್ ಖರೀದಿಸಲು ಶಕ್ತರಾಗದೇ ನೊಂದುಕೊಂಡವರೂ ಇದ್ದಾರೆ. ಮತ್ತೆ ಕೆಲವರು ಈಗಿರುವ ಸ್ಮಾರ್ಟ್ ಫೋನ್ಗಿಂತ ಅಪ್ ಗ್ರೇಡ್ ಆಪ್ಶನ್ ಹೊಂದಿರುವ ಸ್ಮಾರ್ಟ್ ಫೋನ್ ಖರೀದಿಸುವ ತವಕದಲ್ಲಿರುವನ್ನು ಕಾಣಬಹುದು.

ಮಧ್ಯಮ ಕ್ರಮಾಂಕದ ಸ್ಮಾರ್ಟ್ ಫೋನ್ಗಳು ಇಎಂಐ ಮೂಲಕ ಖರೀದಿಗೆ ಲಭ್ಯ

ಅಂತಹವರು ಇನ್ನು ಮುಂದೆ ಚಿಂತಿಸಬೇಕಾದ ಅಗತ್ಯವಿಲ್ಲ. ಉತ್ತಮ ಮಧ್ಯಮ ಕ್ರಮಾಂಕದ ಸ್ಮಾರ್ಟ್ ಫೋನ್ಗಳು ಇದೀಗ ಇಎಂಐ ಮೂಲಕ ಖರೀದಿಸಬಹುದಾಗಿದೆ. ಆರಂಭಿಕ ಶುಲ್ಕ ಪಾವತಿಸಿ ಸ್ಮಾರ್ಟ್ ಫೋನ್ ಖರೀದಿಸಿ ಮಾಸಿಕ ಕಂತಿನ ಮೂಲಕ ಉಳಿಕ ಹಣವನ್ನು ಮರು ಪಾವತಿ ಮಾಡಲು ಅವಕಾಶ ನೀಡಲಾಗಿದೆ.

ಇಎಂಐ ಮೂಲಕ ಖರೀದಿಸಬಹುದಾದ ವಿವಿಧ ಕಂಪನಿಯ 12 ಸ್ಮಾರ್ಟ್ ಫೋನ್ ಗಳ ವೈಶಿಷ್ಠತೆಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಓದಲು ಮುಂದೆ ಸ್ಕ್ರಾಲ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜ್ಙಿಯೋಮಿ ರೆಡ್ಮಿ ನೋಟ್ 4

ಜ್ಙಿಯೋಮಿ ರೆಡ್ಮಿ ನೋಟ್ 4

ವೈಶಿಷ್ಟ್ಯಗಳು:

* 5.5-ಇಂಚು (1920X1080 ಪಿಕ್ಸೆಲ್) ಫುಲ್ ಎಚ್ಡಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

* 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 14ಎನ್.ಎಂ ಪ್ರೊಸೆಸರ್ ಅಡ್ರಿನೊ 506ಜಿಪಿಯು

* 2ಜಿಬಿ/3ಜಿಬಿ ರಾಮ್ 32ಜಿಬಿ ಸ್ಟೋರೆಜ್

* 4ಜಿಬಿ ರಾಮ್ 64ಜಿಬಿ ಸ್ಟೋರೆಜ್

* ಎಸ್ಡಿ ಕಾರ್ಡ್ ನೊಂದಿಗೆ ವಿಸ್ತರಿಸಬಹುದಾದ ಮೆಮೋರಿ 128ಜಿಬಿ ವರೆಗೆ

* ಎಂಐಯುಐ 8 ಬೇಸ್ಡ್ ನೊಂದಿಗೆ ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

* ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ /ಮೈಕ್ರೊ ಎಸ್ಡಿ)

* 13ಎಂಪಿ ಹಿಂಬದಿಯ ಕ್ಯಾಮೆರಾ

* 5 ಎಂಪಿ ಫ್ರಂಟ್-ಕ್ಯಾಮೆರಾ

* 4ಜಿ ವೋಲ್ಟೆ

* 4000ಎಮ್ಎಎಚ್ (ಕನಿಷ್ಠ)/4100 ಎಂಎಹೆಚ್ (ವಿಶಿಷ್ಟ) ಬ್ಯಾಟರಿ

ನೋಕಿಯಾ 3

ನೋಕಿಯಾ 3

ವೈಶಿಷ್ಟ್ಯಗಳು:

* 5 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ 2.5 ಡಿ ಕೆರ್ನಿಂಗ್ ಗೊರಿಲ್ಲಾ ಗ್ಲಾಸ್ ಡಿಸ್ಪ್ಲೆ, 450 ನಿಟ್ಸ್ ಬ್ರೈಟ್ನೆಸ್

* 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂT6737 64-ಬಿಟ್ ಪ್ರೊಸೆಸರ್ ಜೊತೆಗೆ ಮಾಲಿ ಟಿ720 ಎಂಪಿ1 ಜಿಪಿಯು

* 2 ಜಿಬಿ ರಾಮ್

* 16ಜಿಬಿ ಆಂತರಿಕ ಮೆಮೊರಿ

* ಮೈಕ್ರೋ ಎಸ್ಡಿ ಕಾರ್ಡ್ ಜೊತೆಗೆ 128ಜಿಬಿ ವಿಸ್ತರಿಸಬಹುದಾದ ಮೆಮೋರಿ.

* ಆಂಡ್ರಾಯ್ಡ್ 7.0 (ನೌಗಾಟ್) ಓಎಸ್

* ಡ್ಯುಯಲ್ ಸಿಮ್

* 8 ಎಂಪಿ ಆಟೋಫೋಕಸ್ ಹಿಂಬದಿಯ ಕ್ಯಾಮೆರಾ

* 8 ಎಂಪಿ ಆಟೋಫೋಕಸ್ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟ

* 2650ಎಂಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 7 ಮ್ಯಾಕ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 7 ಮ್ಯಾಕ್ಸ್

ವೈಶಿಷ್ಟ್ಯಗಳು:

* 5.7 ಇಂಚ್ ಫುಲ್ ಎಚ್ಡಿ ಡಿಸ್ಪ್ಲೇ

* 1.6GHz ಮೀಡಿಯಾ ಟೆಕ್ ಹೆಲಿಯೊ ಪಿ20 ಆಕ್ಟಾ ಕೋರ್ ಪ್ರೊಸೆಸರ್

* 32 ಜಿಬಿ ರೋಮ್ ಜೊತೆಗೆ 4ಜಿಬಿ ರಾಮ್

* ಡ್ಯುಯಲ್ ನ್ಯಾನೋ ಸಿಮ್

* 13 ಎಂಪಿ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಜೊತೆಗೆ

* 13 ಎಂಪಿ ಫ್ರಂಟ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಜೊತೆಗೆ

* 4ಜಿ ಎಲ್ಟಿಇ / ವೈಫೈ

* ಸ್ಯಾಮ್ಸಂಗ್ ಪೇ ಮಿನಿ

* ಬ್ಲೂಟೂತ್ 4.1

* 3300ಎಂಎಎಚ್ ಬ್ಯಾಟರಿ

ಜಿಯೆನಿ ಎ 1

ಜಿಯೆನಿ ಎ 1

ವೈಶಿಷ್ಟ್ಯತೆಗಳು:

* 5.5-ಇಂಚಿನ (1920 × 1080 ಪಿಕ್ಸೆಲ್) ಫುಲ್ ಐಪಿಎಸ್ ಸೆಲ್ 2.5 ಡಿ ಬಾಗಿದ ಗ್ಲಾಸ್ ಡಿಸ್ಪ್ಲೆ

* 2ಜಿಎಚ್ಞ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 10 ಪ್ರೊಸೆಸರ್ ಮಾಲಿ ಟಿ 860 ಜಿಪಿಯು

* 4 ಜಿಬಿ ರಾಮ್

* 64 ಜಿಬಿ ಆಂತರಿಕ ಮೆಮೊರಿ

* ವಿಸ್ತರಿಸಬಲ್ಲ ಮೆಮೊರಿ 128 ಜಿಬಿ ವರೆಗೆ ಮೈಕ್ರೋ ಎಸ್ಡಿ ಜೊತೆಗೆ

* ಆಂಡ್ರಾಯ್ಡ್ 7.0 (ನೌಗಾಟ್) ಜೊತೆಗೆ ಅಮಿಗೋ ಒಎಸ್

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೋ / ಮೈಕ್ರೊ ಎಸ್ಡಿ)

* 13 ಎಂಪಿ ಹಿಂಭಾಗದ ಕ್ಯಾಮೆರಾ ಎಲ್ಇಡಿ ಫ್ಲಾಶ್ ಜೊತೆಗೆ

* 16ಎಂಪಿ ಫ್ರಂಟ್ ಕ್ಯಾಮೆರಾ

* 4ಜಿ ವೋಲ್ಟೋ

* 4010ಎಂಎಎಚ್ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಲೆನೊವೊ ಕೆ 6 ಪವರ್ 4 ಜಿಬಿ ರಾಮ್

ಲೆನೊವೊ ಕೆ 6 ಪವರ್ 4 ಜಿಬಿ ರಾಮ್

ವೈಶಿಷ್ಠತೆಗಳು:

* 5 ಇಂಚಿನ (1920 x 1080 ಪಿಕ್ಸೆಲ್) ಫುಲ್ ಎಚ್ಡಿ ಐಪಿಎಸ್ ಡಿಸ್ಪ್ಲೇ, 450 ಎನ್ಟ್ಸ್ ಬ್ರೈಟ್ನೆಸ್, 178 ಡಿಗ್ರಿ ನೋಡುವ ಕೋನ

* ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಅಡ್ರಿನೋ 505 ಜಿಪಿಯು

* 3 ಜಿಬಿ ರಾಮ್

* 32 ಜಿಬಿ ಸ್ಟೋರೇಜ್

* ಮೈಕ್ರೊ ಎಸ್ ಕಾರ್ಡ್ಗೊಂದಿಗೆ ವಿಸ್ತರಿಸಬಹುದಾದ ಮೆಮೊರಿ

* ಆಂಡ್ರಾಯ್ಡ್ 6.0.1 (ಮಾರ್ಷ್ಮ್ಯಾಲೋ)

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 13 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಶ್ ಜೊತೆಗೆ

* 8 ಎಂಪಿ ಫ್ರಂಟ್-ಕ್ಯಾಮೆರಾ

* ಫಿಂಗರ್ಪ್ರಿಂಟ್ ಸೆನ್ಸಾರ್

* 4 ಜಿ ವೊಲ್ಟೆ

* 4000 ಎಮ್ಎಎಚ್ ಬಿಲ್ಟ್ ಬ್ಯಾಟರಿ

ಮ್ಯಾಕ್ಸ್ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ಮ್ಯಾಕ್ಸ್ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ವೈಶಿಷ್ಟ್ಯತೆಗಳು:

* 5.7-ಇಂಚಿನ (1920 x 1080 ಪಿಕ್ಸೆಲ್) ಫುಲ್ ಎಚ್ಡಿ ಟಿಎಫ್ಟಿ ಐಪಿಎಸ್2.5ಡಿ ಬಾಗಿದ ಗ್ಲಾಸ್ ಡಿಸ್ಪ್ಲೆ

* ಎಆರ್.ಎಂ ಮಾಲಿ ಟಿ880 ಜಿಪಿಯು ನೊಂದಿಗೆ 64-ಬಿಟ್ 16ಎನ್ಎಂ ಪ್ರೊಸೆಸರ್ ಹೊಂದಿರುವ ಮೀಡಿಯಾ ಟೆಕ್ ಹೆಲಿಯೊ ಪಿ25 ಲೈಟ್ ಆಕ್ಟಾಕೋರ್

* 4 ಜಿಬಿ ರಾಮ್

* 32 ಜಿಬಿ ಆಂತರಿಕ ಮೆಮೊರಿ

* 128ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೋಎಸ್ಡಿ

* ಆಂಡ್ರಾಯ್ಡ್ 7.0 (ನೌಗಾಟ್)

* ಡ್ಯುಯಲ್ ಸಿಮ್

* ಸ್ಯಾಮ್ಸಂಗ್ ಪೇ ಮಿನಿ

* 13 ಎಂಪಿ ಹಿಂಬದಿಯ ಕ್ಯಾಮೆರಾ

* 13 ಎಂಪಿ ಫ್ರಂಟ್ ಕ್ಯಾಮೆರಾ

* ಫಿಂಗರ್ಪ್ರಿಂಟ್ ಸೆನ್ಸಾರ್

* 4 ಜಿ ವೋಲ್ಟೆ

* 3300 ಎಎಎಚ್ ಬ್ಯಾಟರಿ

ನುಬಿಯಾ Z17 ಮಿನಿ

ನುಬಿಯಾ Z17 ಮಿನಿ

ವೈಶಿಷ್ಟ್ಯಗಳು:

* 5.2-ಇಂಚು (1920 X 1080 ಪಿಕ್ಸೆಲ್) ಫುಲ್ ಎಚ್ಡಿ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

* ಆಕ್ಟಾ ಕೋರ್ ಸ್ನಾಪ್ಡ್ರಾಗನ್ 652/653 ಪ್ರೊಸೆಸರ್ ಜೊತೆ ಆ್ಯಡ್ರಿನೋ 510 ಜಿಪಿಯು

* 4ಜಿಬಿ / 6ಜಿಬಿ ರಾಮ್

* 64ಜಿಬಿ ಸ್ಟೋರೆಜ್

* ಮೈಕ್ರೋ ಎಸ್ಡಿ ಜೊತೆಗೆ 200ಜಿಬಿವರೆಗೆ ವಿಸ್ತರಿಸಬಲ್ಲ ಮೆಮೊರಿ

* ನುಬಿಯಾ ಯುಐ 4.0 ಬೇಸ್ ನೊಂದಿಗೆ ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

* ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ + ನ್ಯಾನೋ / ಮೈಕ್ರೊ ಎಸ್ಡಿ)

* 13 ಎಂಪಿ (ಮೊನೊಕ್ರೋಮ್) + 13 ಎಂಪಿ (ಆರ್ಜಿಬಿ) ಡ್ಯೂಯಲ್ ರೇರ್ ಕ್ಯಾಮೆರಾಗಳು

* 16 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟೆ

* 2950 ಎಂಎಎಚ್ ಬ್ಯಾಟರಿಯ ವೇಗದ ಚಾರ್ಜಿಂಗ್

ಹಾನರ್ 8 ಲೈಟ್

ಹಾನರ್ 8 ಲೈಟ್

ವೈಶಿಷ್ಟ್ಯಗಳು:

* 5.2-ಇಂಚಿನ (1920 x 1080 ಪಿಕ್ಸೆಲ್) ಫುಲ್ ಎಚ್ಡಿ 2.5 ಡಿ ಬಾಗಿದ ಗಾಜಿನ ಡಿಸ್ಪ್ಲೆ

* ಆಕ್ಟಾ-ಕೋರ್ ಕಿರಿನ್ 655 (4 ಎಕ್ಸ್ 2.1GHz + 4 ಎಕ್ಸ್ 1.7GHz) 16ಎನ್.ಎಂ ಪ್ರೊಸೆಸರ್ ಜೊತೆಗೆ ಮಾಲಿ ಟಿ 830-ಎಂಪಿ 2 ಜಿಪಿಯು

* 4 ಜಿಬಿ ಎಲ್ಪಿಡಿಆರ್ಡಿ3 ರಾಮ್

* 64ಜಿಬಿ ಮೊಮೋರಿ

* ಮೈಕ್ರೋ ಎಸ್ಡಿ ಜೊತೆಗೆ 128ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

* ಆಂಡ್ರಾಯ್ಡ್ 7.0 (ನೌಗಟ್) ಇಎಂಯುಐ 5.0

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 12 ಎಂಪಿ ಹಿಂದುಗಡೆ ಕ್ಯಾಮೆರಾ ಎಲ್ಇಡಿ ಫ್ಲಾಶ್

* 8 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟೆ

* 3000 ಎಮ್ಎಎಚ್ ಬ್ಯಾಟರಿ

ಲೆನೊವೊ ಪಿ 2

ಲೆನೊವೊ ಪಿ 2

ವೈಶಿಷ್ಟ್ಯಗಳು:

* 5.5-ಇಂಚು (1920 X 1080 ಪಿಕ್ಸೆಲ್) ಫುಲ್ ಎಚ್ಡಿ ಸೂಪರ್ ಅಮೋಲ್ಡ್ ಡಿಸ್ಪ್ಲೆ, 100% ಎನ್ಟಿಎಸ್ಸಿ ಕಲರ್ ಗಮೌಟ್

*2GHz ಆಕ್ಟಾ ಕೋರ್ ಸ್ನಾಪ್ಡ್ರಾಗನ್ 625 14nm ಪ್ರೊಸೆಸರ್ ಜೊತೆಗೆ ಆ್ಯಡ್ರಿನೋ 506 ಜಿಪಿಯು

* 3ಜಿಬಿ / 4ಜಿಬಿ ರಾಮ್

* 32ಜಿಬಿ ಆಂತರಿಕ ಮೆಮೊರಿ

* ಮೈಕ್ರೊ ಎಸ್ಡಿಯೊಂಡಿಗೆ ವಿಸ್ತರಿಸಬಲ್ಲ ಮೆಮೊರಿ

* ಆಂಡ್ರಾಯ್ಡ್ 6.0.1 (ಮಾರ್ಷ್ಮ್ಯಾಲೋ)

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 13 ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್-ಟೋನ್ ಎಲ್ಇಡಿ ಫ್ಲಾಶ್

* 5 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟಿ

* 5100 ಎಮ್ಎಹೆಚ್ ಬ್ಯಾಟರಿ ವೇಗದ ಚಾರ್ಜಿಂಗ್

ವಿವೋ ವಿ5 ಎಸ್

ವಿವೋ ವಿ5 ಎಸ್

ವೈಶಿಷ್ಟ್ಯಗಳು:

* 5.5 ಇಂಚಿನ (1280 x 720 ಪಿಕ್ಸೆಲ್) 2.5 ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

* ಎಡಿಐ-ಕೋರ್ ಮೀಡಿಯಾ ಟೆಕ್ ಎಂಟಿ6750 (4 x 1.5GHz A53 + 4 x 1.0GHz ಎ53) ಪ್ರೊಸೆಸರ್ ಮಾಲಿ ಟಿ 860 ಜಿಪಿಯು

* 4ಜಿಬಿ ರಾಮ್

* 256ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

* ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ + ನ್ಯಾನೊ / ಮೈಕ್ರೊ) ಗೆ

* ಫನ್ ಟಚ್ ಓಎಸ್ 3.0 ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

* 13 ಎಂಪಿ ಹಿಂಬದಿಯ ಕ್ಯಾಮರಾ ಎಲ್ಇಡಿ ಫ್ಲ್ಯಾಶ್ನೊಂದಿಗೆ ಪಿಡಿಎಎಫ್, ಎಫ್ / 2.2 ಅಪರ್ಚರ್

* 20 ಎಂಪಿ ಫ್ರಂಟ್-ಕ್ಯಾಮೆರಾ ಕ್ಯಾಮೆರಾ ಮೂನ್ಲೈಟ್ ಫ್ಲ್ಯಾಶ್

* 4 ಜಿ ವೋಲ್ಟೆ

* 3000ಎಂಎಎಚ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
We have listed a slew of mid-range smartphones those are available via easy EMI options.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot