900 ರುಪಾಯಿಗೆ ಖರೀದಿಸಬಹುದಾದ ಬೆಸ್ಟ್ ನೋಕಿಯಾ ಫೀಚರ್ ಫೋನ್ ಗಳು
ಭಾರತದಲ್ಲಿ ಅನೇಕ ಬಳಕೆದಾರರು ಈಗಲೂ ಕೂಡ ಫೀಚರ್ ಫೋನ್ ಬಳಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನೋಕಿಯಾ ಸಂಸ್ಥೆಯಿಂದ ಹಲವು ಫೀಚರ್ ಫೋನ್ ಗಳು ಲಭ್ಯವಿದೆ. ಆ ಲಿಸ್ಟ್ ನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ ಮತ್ತು ಅತೀ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 900 ರುಪಾಯಿ ಆರಂಭಿಕ ಬೆಲೆಯಲ್ಲಿ ನೀವು ಫೀಚರ್ ಫೋನ್ ಖರೀದಿಸಬಹುದಾಗಿದೆ.

ಈ ಫೋನ್ ಗಳು ಸುಮಾರು 24 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು ಡುಯಲ್ ಸಿಮ್ ಗೆ ಬೆಂಬಲ ನೀಡುತ್ತದೆ.ಕೆಲವು ಫೋನ್ ಗಳು ಮಲ್ಟಿ ಕಲರ್ ವೇರಿಯಂಟ್ ನಲ್ಲಿ ಲಭ್ಯವಿದೆ.

ನೋಕಿಯಾ 106 2018
MRP: Rs 1,560
ಪ್ರಮುಖ ವೈಶಿಷ್ಟ್ಯತೆಗಳು:
• 1.8 ಇಂಚಿನ TFT ಡಿಸ್ಪ್ಲೇ
• ಮೀಡಿಯಾ ಟೆಕ್ 6261ಡಿ ಪ್ರೊಸೆಸರ್
• 4MB RAM
• 500 ಎಸ್ಎಂಎಸ್ ಗಳನ್ನು ಮತ್ತು 2000 ಕಾಂಟ್ಯಾಕ್ಟ್ ಗಳನ್ನು ಸೇವ್ ಮಾಡುವ ಸಾಮರ್ಥ್ಯ
• ಸಿರೀಸ್ 30+ OS
• 21 ದಿನಗಳ ಸ್ಟ್ಯಾಂಡ್ ಬೈ ಟೈಮ್
• ನೇಟಿವ್ ಗೇಮ್ಸ್
• ಎಫ್ಎಂ ರೇಡಿಯೋ
• 3.5 Mm AV ಕನೆಕ್ಟರ್
• ಫ್ಲ್ಯಾಶ್ ಲೈಟ್
• 800 MAh ಬ್ಯಾಟರಿ

ನೋಕಿಯಾ 105 ಡುಯಲ್ ಸಿಮ್ 2017
MRP: Rs 1,049
ಪ್ರಮುಖ ವೈಶಿಷ್ಟ್ಯತೆಗಳು:
• 1.8 ಇಂಚಿನ LCD ಟ್ರಾನ್ಸ್ ಮಿಸ್ಸೀವ್ ಡಿಸ್ಪ್ಲೇ ಜೊತೆಗೆ ಹೈಕಲರ್ (16-Bit/64k)
• 4MB ಆನ್ ಬೋರ್ಡ್ ಸ್ಟೋರೇಜ್
• 500 ಎಸ್ಎಂಎಸ್ ಗಳನ್ನು ಮತ್ತು 2000 ಕಾಂಟ್ಯಾಕ್ಟ್ ಗಳನ್ನು ಸೇವ್ ಮಾಡುವ ಸಾಮರ್ಥ್ಯ
• ಸಿರೀಸ್ 30+ OS
• ಡುಯಲ್ ಸಿಮ್
• 30 ದಿನಗಳ ಸ್ಟ್ಯಾಂಡ್ ಬೈ ಟೈಮ್
• ಫ್ಲ್ಯಾಶ್ ಲೈಟ್
• 800 MAh ಬ್ಯಾಟರಿ

ನೋಕಿಯಾ 130 ಡುಯಲ್ ಸಿಮ್ 2017
ಪ್ರಮುಖ ವೈಶಿಷ್ಟ್ಯತೆಗಳು:
• 1.8 ಇಂಚಿನ QQVGA ಡಿಸ್ಪ್ಲೇ
• 4MB RAM ಜೊತೆಗೆ 8MB ಇಂಟರ್ನಲ್ ಸ್ಟೋರೇಜ್
• 32GB ವರೆಗೆ ಮೈಕ್ರೋ ಎಸ್ ಡಿ
• ಡುಯಲ್ ಫುಲ್ ಸಿಮ್
• ಬಿಲ್ಟ್ ಇನ್ ಹಿಂಭಾಗದ ಕ್ಯಾಮರಾ
• ಎಫ್ಎಂ ರೇಡಿಯೋ
• MP3 ಪ್ಲೇಯರ್
• ಬ್ಲೂಟೂತ್3.0
• ಮೈಕ್ರೋ USB 2.0
• ನೋಕಿಯಾ ಸಿರೀಸ್ 30+ OS
• 1020 MAh ಬ್ಯಾಟರಿಪ್ರಮುಖ ವೈಶಿಷ್ಟ್ಯತೆಗಳು:
• 1.8 ಇಂಚಿನ QQVGA ಡಿಸ್ಪ್ಲೇ
• 4MB RAM ಜೊತೆಗೆ 8MB ಇಂಟರ್ನಲ್ ಸ್ಟೋರೇಜ್
• 32GB ವರೆಗೆ ಮೈಕ್ರೋ ಎಸ್ ಡಿ
• ಡುಯಲ್ ಫುಲ್ ಸಿಮ್
• ಬಿಲ್ಟ್ ಇನ್ ಹಿಂಭಾಗದ ಕ್ಯಾಮರಾ
• ಎಫ್ಎಂ ರೇಡಿಯೋ
• MP3 ಪ್ಲೇಯರ್
• ಬ್ಲೂಟೂತ್3.0
• ಮೈಕ್ರೋ USB 2.0
• ನೋಕಿಯಾ ಸಿರೀಸ್ 30+ OS
• 1020 MAh ಬ್ಯಾಟರಿ

ನೋಕಿಯಾ 150 ಡುಯಲ್ ಸಿಮ್
MRP: Rs 1,974
ಪ್ರಮುಖ ವೈಶಿಷ್ಟ್ಯತೆಗಳು:
• 1.4 ಇಂಚಿನ LCD ಹೈಕಲರ್ (16-Bit/64k) ಟ್ರಾನ್ಸ್ಮಿಸ್ಸೀವ್ ಡಿಸ್ಪ್ಲೇ
• 8MB ಆನ್-ಬೋರ್ಡ್ ಸ್ಟೋರೇಜ್
• ಸಿರೀಸ್ 30 OS+
• 35 ದಿನಗಳ ಸ್ಟ್ಯಾಂಡ್ ಬೈ ಟೈಮ್
• ಡುಯಲ್ ಸಿಮ್
• ಫ್ಲ್ಯಾಶ್ ಲೈಟ್
• 800 MAh ಬ್ಯಾಟರಿ

ನೋಕಿಯಾ 108 ಡುಯಲ್ ಸಿಮ್
MRP: Rs 1,900
ಪ್ರಮುಖ ವೈಶಿಷ್ಟ್ಯತೆಗಳು:
• 1.8 ಇಂಚಿನ ಡಿಸ್ಪ್ಲೇ
• 4 MB RAM
• ಡುಯಲ್ ಸಿಮ್
• 0.3 MP ಕ್ಯಾಮರಾ ಬ್ಲೂಟೂತ್
• ಸ್ಟೀರಿಯೋ ಎಫ್ಎಂ ರೇಡಿಯೋ
• 32 GB ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• 950 MAh ಬ್ಯಾಟರಿ

ನೋಕಿಯಾ 216 ಡುಯಲ್ ಸಿಮ್
ಪ್ರಮುಖ ವೈಶಿಷ್ಟ್ಯತೆಗಳು:
• 2.8-ಇಂಚಿನ (320 x 240 ಪಿಕ್ಸಲ್ಸ್) QVGA LCD ಸ್ಕ್ರೀನ್
• ಸಿರೀಸ್ 30+ OS
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 32ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್
• VGA ಫಿಕ್ಸ್ಡ್ ಫೋಕಸ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• VGA ಫಿಕ್ಸ್ಡ್ ಫೋಕಸ್ ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 2G, ಬ್ಲೂಟೂತ್3.0 ಜೊತೆಗೆ ಸ್ಲ್ಯಾಮ್ ಶೇರಿಂಗ್
• 1020mAh ಬ್ಯಾಟರಿ


Click it and Unblock the Notifications








