Just In
- 9 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 10 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 11 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 13 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಖರೀದಿಗೆ ಲಭ್ಯವಿರುವ ಬೆಸ್ಟ್ ಓಪ್ಪೋ ಸ್ಮಾರ್ಟ್ ಫೋನ್ ಗಳು
ನಾವುಗಳು ನಮ್ಮ ಹೆಚ್ಚಿನ ಕೆಲಸಕಾರ್ಯಗಳಿಗೆ ಸ್ಮಾರ್ಟ್ ಫೋನ್ ಗಳನ್ನೇ ನೆಚ್ಚಿಕೊಂಡಿದ್ದೇವೆ. ಗೇಮಿಂಗ್ ಮತ್ತೊಂದು ರೀತಿಯ ಬೇಡಿಕೆಯಾಗಿದ್ದು ಡಿವೈಸ್ ಗಳ ಜೊತೆಗೆ ಬೆರಿಕೆಯಾಗಿಬಿಟ್ಟಿದೆ. ಇಂತಹ ಕೆಲಸಗಳಿಗಾಗಿ ಬಳಕೆದಾರರು ಹೆಚ್ಚು ಬ್ಯಾಟರಿ ಬ್ಯಾಕ್ ಅಪ್ ಇರುವ ಫೋನ್ ಗಳನ್ನು ಆಸೆ ಪಡುತ್ತಾರೆ. ಈ ಆಸೆಗಳು ಇದೀಗ ಕೈಗೂಡುವ ಸಮಯ ಬಂದಿದೆ. 8ಜಿಬಿ ಮೆಮೊರಿ ಕಾನ್ಫಿಗರೇಷನ್ ಹೊಂದಿರುವ ಕೆಲವು ಓಪ್ಪೋ ಡಿವೈಸ್ ಗಳನ್ನು ಭಾರತದಲ್ಲಿ ಖರೀದಿಸುವುದಕ್ಕೆ ಇದೀಗ ಗ್ರಾಹಕರಿಗೆ ಅವಕಾಶವಿದೆ.

ನಾವುಗಳು ನಮ್ಮ ಹೆಚ್ಚಿನ ಕೆಲಸಕಾರ್ಯಗಳಿಗೆ ಸ್ಮಾರ್ಟ್ ಫೋನ್ ಗಳನ್ನೇ ನೆಚ್ಚಿಕೊಂಡಿದ್ದೇವೆ. ಗೇಮಿಂಗ್ ಮತ್ತೊಂದು ರೀತಿಯ ಬೇಡಿಕೆಯಾಗಿದ್ದು ಡಿವೈಸ್ ಗಳ ಜೊತೆಗೆ ಬೆರಿಕೆಯಾಗಿಬಿಟ್ಟಿದೆ. ಇಂತಹ ಕೆಲಸಗಳಿಗಾಗಿ ಬಳಕೆದಾರರು ಹೆಚ್ಚು ಬ್ಯಾಟರಿ ಬ್ಯಾಕ್ ಅಪ್ ಇರುವ ಫೋನ್ ಗಳನ್ನು ಆಸೆ ಪಡುತ್ತಾರೆ. ಈ ಆಸೆಗಳು ಇದೀಗ ಕೈಗೂಡುವ ಸಮಯ ಬಂದಿದೆ.

ಓಪ್ಪೋ ರೆನೋ 2
ಪ್ರಮುಖ ವೈಶಿಷ್ಟ್ಯತೆಗಳು
• 6.55 ಇಂಚಿನ FHD+ AMOLEd ಟಚ್ ಸ್ಕ್ರೀನ್
• 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 730G ಪ್ರೊಸೆಸರ್
• 8GB RAM ಜೊತೆಗೆ 256GB ROM
• ಡುಯಲ್ ಸಿಮ್
• 48MP + 8MP + 13MP + 2MP ಕ್ವಾಡ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 16MP ಸೆಲ್ಫೀ ಕ್ಯಾಮರಾ
• ಫೇಸ್ ಅನ್ ಲಾಕ್
• ಡುಯಲ್ 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5
• 4000 MAh ಬ್ಯಾಟರಿ ಜೊತೆಗೆ VOOC

ಓಪ್ಪೋ ಎ9 2020 8GB RAM
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಡಿಸ್ಪ್ಲೇ, 1500:1 contrast ratio, 480 nit ಬ್ರೈಟ್ ನೆಸ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲಾಟ್ ಫಾರ್ಮ್ (ಕ್ವಾಡ್ 2GHz Kryo 260 + ಕ್ವಾಡ್ 1.8GHz Kryo 260 CPUs) ಜೊತೆಗೆ Adreno 610 GPU
• 4GBGB / 8GB LPDDR4x RAM, 128GB ಸ್ಟೋರೇಜ್, 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ColorOS 6.0.1 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ಓಪ್ಪೋ Reno 2Z
ಪ್ರಮುಖ ವೈಶಿಷ್ಟ್ಯತೆಗಳು
• 6.53 ಇಂಚಿನ FHD+ AMOLED ಟಚ್ ಸ್ಕ್ರೀನ್
• 2.2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪಿ90 ಪ್ರೊಸೆಸರ್
• 8GB RAM ಜೊತೆಗೆ 128/256GB ROM
• ಡುಯಲ್ ಸಿಮ್
• 48MP + 8MP + 2MP + 2MP ಕ್ವಾಡ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 16MP ಸೆಲ್ಫೀ ಕ್ಯಾಮರಾ
• ಫೇಸ್ ಅನ್ ಲಾಕ್
• ಡುಯಲ್ 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5
• 4000 MAh ಬ್ಯಾಟರಿ ಜೊತೆಗೆ VOOC

ಓಪ್ಪೋ ಕೆ3
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 616 GPU
• 6GB LPDDR4X RAM ಜೊತೆಗೆ 64GB UFS 2.1 ಸ್ಟೋರೇಜ್ / 8GB LPDDR4X RAM ಜೊತೆಗೆ 128GB UFS 2.1 ಸ್ಟೋರೇಜ್
• ಡುಯಲ್ ಸಿಮ್
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0
• 16MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3765mAh (ಟಿಪಿಕಲ್) / 3680mAh (ಮಿನಿಮಮ್) ಬ್ಯಾಟರಿ

ಓಪ್ಪೋ ರೆನೋ
ಪ್ರಮುಖ ವೈಶಿಷ್ಟ್ಯತೆಗಳು
• 6.4 ಇಂಚಿನ FHD+ AMOLED ಟಚ್ ಸ್ಕ್ರೀನ್
• 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್
• 6/8GB RAM ಜೊತೆಗೆ 128GB/256GB ROM
• ಡುಯಲ್ ಸಿಮ್
• 48MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 16MP ಸೆಲ್ಫೀ ಕ್ಯಾಮರಾ
• ಫೇಸ್ ಅನ್ ಲಾಕ್
• ಡುಯಲ್ 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5
• 3765 MAh ಬ್ಯಾಟರಿ ಜೊತೆಗೆ VOOC 3.0

ಓಪ್ಪೋ ರೆನೋ 10x ಝೂಮ್ ಎಡಿಷನ್
ಪ್ರಮುಖ ವೈಶಿಷ್ಟ್ಯತೆಗಳು
• 6.6-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 640 GPU
• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 13MP + 8MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4065mAh (ಟಿಪಿಕಲ್) ಬ್ಯಾಟರಿ

ಓಪ್ಪೋ ಆರ್17
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ 91.5% ಸ್ಕ್ರೀನ್-ಟು-ಬಾಡಿ ಅನುಪಾತ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 670 ಜೊತೆಗೆ 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 615 GPU
• 8GB RAM, 128GB ಇಂಟರ್ನಲ್ ಮೆಮೊರಿ
• ಡುಯಲ್ ಸಿಮ್
• ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
• 16MP ಹಿಂಭಾಗದ ಕ್ಯಾಮರಾ and 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3500mAh ಬ್ಯಾಟರಿ

ಓಪ್ಪೋ ಆರ್17 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ 100% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 616 GPU
• 8GB RAM, 128GB ಇಂಟರ್ನಲ್ ಮೆಮೊರಿ
• ಡುಯಲ್ ಸಿಮ್
• ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
• 12MP ಹಿಂಭಾಗದ ಕ್ಯಾಮರಾ + 20MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3700mAh ಬ್ಯಾಟರಿ ಜೊತೆಗೆ (10V/5A) ಸೂಪರ್VOOC ಫಾಸ್ಟ್ ಚಾರ್ಜಿಂಗ್

ಓಪ್ಪೋ ಫೈಂಡ್ ಎಕ್ಸ್
ಪ್ರಮುಖ ವೈಶಿಷ್ಟ್ಯತೆಗಳು
• 6.4 ಇಂಚಿನ FHD+ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ
• 2.5GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 8GB RAM ಜೊತೆಗೆ 128/256GB ROM
• ಡುಯಲ್ ಸಿಮ್
• 16MP + 20MP ಡುಯಲ್ ಹಿಂಭಾಗದ ಕ್ಯಾಮರಾ
• 25MP ಸೆಲ್ಫೀ ಕ್ಯಾಮರಾ
• ಫೇಸ್ ಅನ್ ಲಾಕ್
• ಡುಯಲ್ 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5
• 3730 MAh ಬ್ಯಾಟರಿ ಜೊತೆಗೆ VOOC ಫಾಸ್ಟ್ ಚಾರ್ಜಿಂಗ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470