Home
ಮೊಬೈಲ್

ಯಾವ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂಬ ಗೊಂದಲವಾ..? ಇಲ್ಲಿದೆ ಪರಿಹಾರ..!

By Avinash

ಭಾರತದಲ್ಲಿ ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚುತ್ತಿದೆ. ಜನ ಹೀಗಾಗಲೇ ಫೀಚರ್‌ ಫೋನ್ ಬಿಟ್ಟು ಸ್ಮಾರ್ಟ್‌ಫೋನ್‌ ಕಡೆ ಮುಖ ಮಾಡಿದ್ದಾರೆ. ಭಾರತದಂತಹ ಮಧ್ಯಮ ವರ್ಗದ ಜನರೇ ಹೆಚ್ಚಿರುವ ರಾಷ್ಟ್ರದಲ್ಲಿ ಮಧ್ಯಮ ಬಜೆಟ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಈಗಂತೂ ದಿನಕ್ಕೊಂದು ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವಾಗ ಬಳಕೆದಾರರಿಗೆ ಯಾವ ಸ್ಮಾರ್ಟ್‌ಫೋನ್ ಕೊಳ್ಳಬೇಕು ಎನ್ನುವ ಗೊಂದಲ ಉಂಟಾಗುತ್ತದೆ.

ಯಾವ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂಬ ಗೊಂದಲವಾ..? ಇಲ್ಲಿದೆ ಪರಿಹಾರ..!

ಯಾವ ಮೊಬೈಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಇದೆಯಾ ಅಥವಾ ಸಾಮಾನ್ಯ ಕ್ಯಾಮೆರಾ ಇದೆಯಾ..? ಬ್ಯಾಟರಿ ಸಾಮರ್ಥ್ಯ ಎಷ್ಟು..? ಕಾರ್ಯನಿರ್ವಹಣೆ ವೇಗ ಎಷ್ಟು..? ಹೈ ಫೀಚರ್‌ಗಳೇನು..? ಕೊಟ್ಟ ಬೆಲೆಗೆ ಉತ್ತಮ ಮೊಬೈಲ್‌ ಆಗುತ್ತದೆಯಾ ಎಂಬ ಗೊಂದಲಗಳು ಎಲ್ಲರನ್ನೂ ಕಾಡುತ್ತಿರುತ್ತವೆ. ಆದ್ದರಿಂದ ನಿಮ್ಮ ಗೊಂದಲ ನಿವಾರಿಸಲು ಇಲ್ಲಿ ರೂ.15,000 ಒಳಗಿನ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಫೀಚರ್‌ಗಳನ್ನು ನೀಡಲಾಗಿದೆ. ನಿಮಗೆ ಸರಿ ಹೊಂದುವ ಮೊಬೈಲ್ ಆಯ್ಕೆ ಮಾಡಿಕೊಂಡು ಖರೀದಿಸಿ.

ಶಿಯೋಮಿ ರೆಡ್‌ಮಿ ನೋಟ್‌ 5 ಪ್ರೋ

ಶಿಯೋಮಿ ರೆಡ್‌ಮಿ ನೋಟ್‌ 5 ಪ್ರೋ

RAM + ಮೆಮೊರಿ: 4 GB | 64 GB
ಡಿಸ್‌ಪ್ಲೇ: 5.99 (1080 x 2160)
ಪ್ರೊಸೆಸರ್: 1.8 GHz,ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 12 + 5 MP (ಡ್ಯುಯಲ್ ಕ್ಯಾಮೆರಾ)
ಸೆಲ್ಪೀ ಕ್ಯಾಮೆರಾ: 20 MP
ಬ್ಯಾಟರಿ: 4000 mAh
Soc: Qualcomm SDM636 Snapdragon 636
ಬೆಲೆ: ₹ 14,999

ಆಸುಸ್‌ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ 1

ಆಸುಸ್‌ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ 1

RAM + ಮೆಮೊರಿ: 4 GB |32 GB
ಡಿಸ್‌ಪ್ಲೇ: 5.99 (1080 x 2160)
ಪ್ರೊಸೆಸರ್: 1.8 GHz, ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 13 + 5 MP (ಡ್ಯುಯಲ್ ಕ್ಯಾಮೆರಾ)
ಸೆಲ್ಪೀ ಕ್ಯಾಮೆರಾ: 8 MP
ಬ್ಯಾಟರಿ: 5000 mAh
Soc: Qualcomm SDM636 Snapdragon 636
ಬೆಲೆ: ₹ 10,999

ಹಾನರ್ 9N

ಹಾನರ್ 9N

RAM + ಮೆಮೊರಿ: 4 GB | 64 GB
ಡಿಸ್‌ಪ್ಲೇ: 5.84 (1080 x 2280)
ಪ್ರೊಸೆಸರ್: ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 13 + 2 MP (ಡ್ಯುಯಲ್ ಕ್ಯಾಮೆರಾ)
ಸೆಲ್ಪೀ ಕ್ಯಾಮೆರಾ: 16 MP
ಬ್ಯಾಟರಿ: 3000 mAh
Soc: Kirin 659
ಬೆಲೆ: ₹ 13,999

ಶಿಯೋಮಿ MI 1

ಶಿಯೋಮಿ MI 1

RAM + ಮೆಮೊರಿ: 4 GB | 64 GB
ಡಿಸ್‌ಪ್ಲೇ: 5.5 (1080 x 1920)
ಪ್ರೊಸೆಸರ್: 2 GHz, ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 12 + 12 MP (ಡ್ಯುಯಲ್ ಕ್ಯಾಮೆರಾ)
ಸೆಲ್ಪೀ ಕ್ಯಾಮೆರಾ: 5 MP
ಬ್ಯಾಟರಿ: 3080 mAh
Soc: Qualcomm Snapdragon 625
ಬೆಲೆ: ₹ 14,999

ರಿಯಲ್‌ ಮಿ 1

ರಿಯಲ್‌ ಮಿ 1

RAM + ಮೆಮೊರಿ: 3 GB | 32 GB
ಡಿಸ್‌ಪ್ಲೇ: 6 (1080 x 2160)
ಪ್ರೊಸೆಸರ್: 2 GHz, ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 13 MP
ಸೆಲ್ಪೀ ಕ್ಯಾಮೆರಾ: 8 MP
ಬ್ಯಾಟರಿ: 3410 mAh
Soc: Mediatek Helio P60
ಬೆಲೆ: ₹ 8,990

ಮೊಟೋ G6

ಮೊಟೋ G6

RAM + ಮೆಮೊರಿ: 3 GB | 32 GB
ಡಿಸ್‌ಪ್ಲೇ: 6 (1080 x 2160)
ಪ್ರೊಸೆಸರ್: ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 12 + 5 MP (ಡ್ಯುಯಲ್ ಕ್ಯಾಮೆರಾ)
ಸೆಲ್ಪೀ ಕ್ಯಾಮೆರಾ: 8 MP
ಬ್ಯಾಟರಿ: 3000 mAh
Soc: Qualcomm Snapdragon 450
ಬೆಲೆ: ₹ 13,999

ಶಿಯೋಮಿ ರೆಡ್‌ಮಿ 5

ಶಿಯೋಮಿ ರೆಡ್‌ಮಿ 5

RAM + ಮೆಮೊರಿ: 2 GB | 16 GB
ಡಿಸ್‌ಪ್ಲೇ: 5.7 (720 x 1440)
ಪ್ರೊಸೆಸರ್: 1.8 GHz, ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 12 MP
ಸೆಲ್ಪೀ ಕ್ಯಾಮೆರಾ: 5 MP
ಬ್ಯಾಟರಿ: 3300 mAh
Soc: Qualcomm Snapdragon 450
ಬೆಲೆ: ₹ 7,999

ಶಿಯೋಮಿ MI ಮ್ಯಾಕ್ಸ್‌ 2

ಶಿಯೋಮಿ MI ಮ್ಯಾಕ್ಸ್‌ 2

RAM + ಮೆಮೊರಿ: 4 GB | 32 GB
ಡಿಸ್‌ಪ್ಲೇ: 6.44 (1080 x 1920)
ಪ್ರೊಸೆಸರ್: 2 GHz, ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 12 MP
ಸೆಲ್ಪೀ ಕ್ಯಾಮೆರಾ: 5 MP
ಬ್ಯಾಟರಿ: 5300 mAh
Soc: Qualcomm Snapdragon 625
ಬೆಲೆ: ₹ 13,999

ಹಾನರ್ 9 Lite

ಹಾನರ್ 9 Lite

RAM + ಮೆಮೊರಿ: 3 GB | 32 GB
ಡಿಸ್‌ಪ್ಲೇ: 5.65 (1080 x 2160)
ಪ್ರೊಸೆಸರ್: ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 13 + 2 MP (ಡ್ಯುಯಲ್ ಕ್ಯಾಮೆರಾ)
ಸೆಲ್ಪೀ ಕ್ಯಾಮೆರಾ: 13 + 2 MP
ಬ್ಯಾಟರಿ: 3000 mAh
Soc: Kirin 659
ಬೆಲೆ: ₹10,999

ಮೊಟೋ G5 ಪ್ಲಸ್‌

ಮೊಟೋ G5 ಪ್ಲಸ್‌

RAM + ಮೆಮೊರಿ: 3 GB | 16 GB
ಡಿಸ್‌ಪ್ಲೇ: 5.2 (1080 x 1920)
ಪ್ರೊಸೆಸರ್: 2 GHz, ಒಕ್ಟಾ ಕೋರ್
ಆಪರೇಟಿಂಗ್‌ ಸಿಸ್ಟಮ್: ಆಂಡ್ರಾಯ್ಡ್‌
ಹಿಂಬದಿ ಕ್ಯಾಮೆರಾ: 12 MP
ಸೆಲ್ಪೀ ಕ್ಯಾಮೆರಾ: 5 MP
ಬ್ಯಾಟರಿ: 3000 mAh
Soc: Qualcomm Snapdragon 625
ಬೆಲೆ: ₹11,299

Best Mobiles in India

English summary
Best Phones under 15000 in India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+