ಗಿಜ್‌ಬಾಟ್ ಆಯ್ಕೆಯ ಟಾಪ್5 ಸ್ಮಾರ್ಟ್‌ಫೋನ್‌ಗಳ ಲೀಸ್ಟ್..ಖರೀದಿಸಲು ಇವು ಬೆಸ್ಟ್!!!
ಮಧ್ಯಮ(10000 ರೂ. ಒಳಗೆ) ಬೆಲೆಯಲ್ಲಿ ಖರೀದಿಸಬಹುದಾಹ ಟಾಪ್ ಸ್ಮಾರ್ಟ್‌ಫೋನ್ ಇವು.!!
ಸ್ಮಾರ್ಟ್‌ಫೋನ್ ಖರೀದಿಸುವುದು ಬಹಳ ಸುಲಭವೇನಲ್ಲ.!! ಹೌದು, ಪ್ರತಿದಿನವೂ ಬಿಡುಗಡೆಯಾಗುವ, ನೂರಾರು ಫೀಚರ್ಸ್ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ ಅಲ್ಲವೇ.?
ಹಾಗಾಗಿ, ನಾವು ಇಂದು ಮಧ್ಯಮ(10000 ರೂ. ಒಳಗೆ) ಬೆಲೆಯಲ್ಲಿ ಖರೀದಿಸಬಹುದಾಹ ಟಾಪ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುತ್ತೇವೆ. ಈ ತಿಂಗಳಿನಲ್ಲಿ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳನ್ನು ಗಿಜ್‌ಬಾಟ್ ತಂಡ ಪಟ್ಟಿ ಮಾಡಿದೆ.!!
ಹಾಗಾದರೆ, ಆ 5 ಸ್ಮಾರ್ಟ್‌ಫೋನ್‌ಗಳು ಯಾವುದು? ಖರೀದಿಸಲು ಅತ್ಯುತ್ತಮ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಟಾಪ್ 5 - ಲೆನೊವೊ ಫ್ಯಾಬ್ 2 ( lenovo Phab 2)
- 3 GB RAM | 32 GB ಮೆಮೊರಿ | ವಿಸ್ತರಣಾ ಮೆಮೊರಿ 128 GB
- 6.4 ಇಂಚ್ HD ಡಿಸ್‌ಪ್ಲೇ
- 13MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
- 4050 mAh ಲೀ-ಪಾಲಿಮರ್ ಬ್ಯಾಟರಿ
- MTK8735 ಪ್ರೊಸೆಸರ್
- ಸ್ಮಾರ್ಟ್‌ಫೋನ್ ಬೆಲೆ - ₹9,999
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
- 2 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ 128 GB
- 5 ಇಂಚ್ HD ಡಿಸ್‌ಪ್ಲೇ
- 13MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
- 3030 mAh ಲೀ-ಪಾಲಿಮರ್ ಬ್ಯಾಟರಿ
- ಸ್ನ್ಯಾಪ್‌ಡ್ರಾಗನ್ 425 (64 bit) ಪ್ರೊಸೆಸರ್
- ಸ್ಮಾರ್ಟ್‌ಫೋನ್ ಬೆಲೆ - ₹5,999
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
- 2 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ 128 GB
- 5.2 ಇಂಚ್ HD ಡಿಸ್‌ಪ್ಲೇ
- 13MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
- 3100 mAh ಲೀ-ಪಾಳಿಮರ್ ಬ್ಯಾಟರಿ
- ಕ್ವಾಲ್ಕಮ್ MSM8916 (64 bit) ಪ್ರೊಸೆಸರ್
- ಸ್ಮಾರ್ಟ್‌ಫೋನ್ ಬೆಲೆ - ₹9,990
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
- 2 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ 128 GB
- 5 ಇಂಚ್ HD ಡಿಸ್‌ಪ್ಲೇ
- 13MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
- 4100 mAh ಲೀ-ಪಾಲಿಮರ್ ಬ್ಯಾಟರಿ
- ಸ್ನ್ಯಾಪ್‌ಡ್ರಾಗನ್ 435 (64 bit) ಪ್ರೊಸೆಸರ್
- ಸ್ಮಾರ್ಟ್‌ಫೋನ್ ಬೆಲೆ - ₹6,999
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
- 2 GB RAM | 32 GB ಮೆಮೊರಿ | ವಿಸ್ತರಣಾ ಮೆಮೊರಿ 128 GB
- 5.5 ಇಂಚ್ HD ಡಿಸ್‌ಪ್ಲೇ
- 13MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
- 4100 mAh ಲೀ-ಪಾಲಿಮರ್ ಬ್ಯಾಟರಿ
- ಸ್ನ್ಯಾಪ್‌ಡ್ರಾಗನ್ 625 (64 bit) ಪ್ರೊಸೆಸರ್
- ಸ್ಮಾರ್ಟ್‌ಫೋನ್ ಬೆಲೆ - ₹9,999
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಟಾಪ್ 4 - ರೆಡ್‌ಮಿ 4A ( Redmi 4A)

ಟಾಪ್ 3 - ಸ್ಯಾಮ್‌ಸಂಗ್ ಜೆ5-6 ( Samsung j5-6)

ಟಾಪ್ 2- ಶಿಯೋಮಿ ರೆಡ್‌ಮಿ 4 ( Redmi 4)

ಟಾಪ್ 1- ರೆಡ್‌ಮಿ ನೋಟ್ 4 ( Redmi note 4)
Comments
Best Mobiles in India
English summary
If you are in the market looking for the best phone under 10000. to know more visit ti kannada.gizbot.com


Click it and Unblock the Notifications