ಭಾರತದಲ್ಲಿ ಲಭ್ಯವಿರುವ ಪಾಪ್ ಅಪ್ ಕ್ಯಾಮರಾ ಹೊಂದಿರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು
ವೈಶಿಷ್ಟ್ಯತೆಗಳ ವಿಚಾರದಲ್ಲಿ 2019 ರಲ್ಲಿ ಸಾಕಷ್ಟು ಬದಲಾವಣೆಯನ್ನು ಸ್ಮಾರ್ಟ್ ಫೋನ್ ಗಳಲ್ಲಿ ನಾವು ಗಮನಿಸಿದ್ದೇವೆ. ಸೆಲ್ಫೀ ಪ್ರೇಮಿಗಳ ಮನಸೂರೆಗೊಂಡ ಬಹಳ ಪ್ರಸಿದ್ಧ ವೈಶಿಷ್ಟ್ಯತೆಯೆಂದರೆ ಪಾಪ್ ಅಪ್ ಕ್ಯಾಮರಾ ಕಾನ್ಫಿಗರೇಷನ್. ಈ ಫೀಚರ್ ಬಂದಾಗ ಕೆಲವು ಹೈ-ಎಂಡ್ ಡಿವೈಸ್ ಗಳಲ್ಲಿ ಮಾತ್ರವೇ ನಾವು ಗಮನಿಸಬಹುದಿತ್ತು. ಆದರೆ ನಂತರ ಮಿಡ್ ರೇಂಜಿನ ಡಿವೈಸ್ ಗಳಲ್ಲೂ ಕೂಡ ಈ ವೈಶಿಷ್ಟ್ಯತೆ ಲಭ್ಯವಾಗುತ್ತಿದೆ. ಸದ್ಯ ಈ ಫೀಚರ್ ಸಾಮಾನ್ಯವಾಗಿದ್ದು ಬಜೆಟ್ ಸ್ನೇಹಿ ಡಿವೈಸ್ ಗಳಲ್ಲೂ ಕೂಡ ಇರುತ್ತದೆ.

ಪಾಪ್ ಅಪ್ ಕ್ಯಾಮರಾವಿರುವ ಕೆಲವು ಬೆಸ್ಟ್ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಹಾನರ್ 9ಎಕ್ಸ್
ಪ್ರಮುಖ ವೈಶಿಷ್ಟ್ಯತೆಗಳು
• 6.59-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ Kirin 710F 12nm ಜೊತೆಗೆ ARM Mali-G51 MP4 GPU
• 4GB / 6GB RAM ಜೊತೆಗೆ 128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.1.1
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 8MP + 2MP ಡೆಪ್ತ್ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಶಿಯೋಮಿ ರೆಡ್ಮಿ ಕೆ20
ಪ್ರಮುಖ ವೈಶಿಷ್ಟ್ಯತೆಗಳು
• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ AMOLED HDR ಡಿಸ್ಪ್ಲೇ
• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU
• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48MP ಹಿಂಭಾಗದ ಕ್ಯಾಮರಾ + 8MP + 13MP ಹಿಂಭಾಗದ ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಒಪ್ಪೋ ಎಫ್11 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 6GB RAM, 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ವಿವೋ ವಿ15 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು
• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಸೂಪರ್AMOLED
• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-bit 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU
• 6GB RAM
• 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್OS 9
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48 MP + 5MP + 8MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3700mAh ಬ್ಯಾಟರಿ

ರಿಯಲ್ ಮಿ X
ಪ್ರಮುಖ ವೈಶಿಷ್ಟ್ಯತೆಗಳು
• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ AMOLED ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU
• 4GB / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್
• ಡುಯಲ್ ಸಿಮ್
• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3765mAh ಬ್ಯಾಟರಿ (ಟಿಪಿಕಲ್) / 3680mAh (ಮಿನಿಮಮ್) ಜೊತೆಗೆ VOOC 3.0 20W ಫಾಸ್ಟ್ ಚಾರ್ಜಿಂಗ್

ವಿವೋ ವಿ 15
ಪ್ರಮುಖ ವೈಶಿಷ್ಟ್ಯತೆಗಳು
• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 6GB RAM
• 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್OS 9
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 12MP (ಡುಯಲ್ ಪಿಕ್ಸಲ್) ಹಿಂಭಾಗದ ಕ್ಯಾಮರಾ + 5MP + 8MP AI 120-ಡಿಗ್ರಿ ಸೂಪರ್ ವೈಡ್ ಆಂಗಲ್ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ಹುವಾಯಿ ವೈ9 ಪ್ರೈಮ್ 2019
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ Kirin 710 12nm ಜೊತೆಗೆ ARM Mali-G51 MP4 GPU
• 4GB RAM, 64GB/128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9(ಪೈ) ಜೊತೆಗೆ EMUI 9.0
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 16MP + 8MP + 2-ಮೆಗಾ ಪಿಕ್ಸಲ್ ಕ್ಯಾಮರಾ
• 16MP ಪಾಪ್ ಅಪ್ ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ಒಪ್ಪೋ ಎಫ್11 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 6GB RAM
• 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜ್ 3.0

Click it and Unblock the Notifications