15 ಸಾವಿರಕ್ಕೆ ಸಿಗುತ್ತೆ ಶಕ್ತಿಯುತ ಸ್ಮಾರ್ಟ್‌ಫೋನ್‌ಗಳು..! ಇನ್ಮೇಲೆ ಆತಂಕ ಬೇಕಿಲ್ಲ..!

By Gizbot Bureau
|

ಸ್ಮಾರ್ಟ್‌ಫೋನ್‌ನ ಅತ್ಯಂತ ಸೂಕ್ಷ್ಮ ಭಾಗವೆಂದರೆ ಹಾರ್ಡ್‌ವೇರ್ ಭಾಗಗಳು, ಅವು ಒಮ್ಮೆ ಮುರಿದರೆ ಸಾಕು ನಿಮ್ಮ ಸ್ಮಾರ್ಟ್‌ಫೋನ್‌ ತೊಂದರೆಗೆ ಸಿಲುಕಿದಂತೆ. ಸ್ಮಾರ್ಟ್‌ಫೋನ್‌ನ ದೊಡ್ಡ ಭಾಗಗಳನ್ನು ಸರಿಪಡಿಸಲು ನೀವು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಇಂತಹ ದುಸ್ಥಿತಿಗೆ ಬಳಕೆದಾರರನ್ನು ಹೋಗಲ ಬಿಡಬಾರದೆಂದು ಸ್ಮಾರ್ಟ್‌ಫೋನ್‌ ತಯಾರಕರು ಮಾರುಕಟ್ಟೆಗೆ ಅತ್ಯಂತ ಶಕ್ತಿಶಾಲಿ ಹಾರ್ಡ್‌ವೇರ್ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದಾರೆ. ಅಂತಹ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ಈ ಕೆಳಗೆ ನೀಡುತ್ತಿದ್ದು, ಹಣದ ಮೌಲ್ಯ ನೋಡುವುದಾದರೆ ಕೆಳಗೆ ನೀಡಿದ ಎಲ್ಲಾ ಮೊಬೈಲ್‌ಗಳು 15 ಸಾವಿರ ರೂಪಾಯಿಗಿಂತಲೂ ಕೆಳಗೆ ಎಂದರೆ ನಂಬಲೇಬೇಕು.

15 ಸಾವಿರಕ್ಕೆ ಸಿಗುತ್ತೆ ಶಕ್ತಿಯುತ ಸ್ಮಾರ್ಟ್‌ಫೋನ್‌ಗಳು..!

ಈ ಸ್ಮಾರ್ಟ್‌ಫೋನ್‌ಗಳು ಬೃಹತ್ RAM, ಸ್ಟೋರೆಜ್‌ ಸಂರಚನೆ ಮತ್ತು ಅದ್ಭುತ ಗ್ರಾಫಿಕ್ಸ್ ಕಾರ್ಡ್‌ನಿಂದ ಜೋಡಿಸಲ್ಪಟ್ಟಿರುವ ರೊಬುಸ್ಟ್‌ ಚಿಪ್‌ಸೆಟ್‌ನಿಂದ ನಿಯಂತ್ರಿಸಲಾಗುತ್ತದೆ. ಇವೆಲ್ಲವೂ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತವೆ. ಈ ಸ್ಮಾರ್ಟ್‌ಫೋನ್‌ಗಳು ದೊಡ್ಡ ಹಾಗೂ ಶಕ್ತಿಯುತವಾದ ಬ್ಯಾಕಪ್ ಹೊಂದಿದ್ದು, ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ಆಕರ್ಷಕವಾಗಿ ಕಾಣುವುದಷ್ಟೇ ಅಲ್ಲದೇ ಹೆಚ್ಚಿನ ಬಲ ಹೊಂದಿದ್ದು, ನಿಮ್ಮ ಸಾಧನಕ್ಕೆ ಯಾವುದೇ ಹಾನಿಯಾಗದಂತೆ ಕಾಯುತ್ತದೆ. ಆ ಫೋನ್‌ಗಳು ಯಾವು ಅಂತೀರಾ..? ಮುಂದೆ ನೋಡಿ..

ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೋ

ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೋ

ಡಿಸ್‌ಪ್ಲೇ: 6.3 ಇಂಚು ಸಂಪೂರ್ಣ ಹೆಚ್‌ಡಿ ಪ್ಲಸ್‌ (2340 x 1080 ಪಿಕ್ಸೆಲ್ಸ್‌) 19:5:9 ಆಸ್ಪೆಕ್ಟ್ ರೇಷಿಯೋ, 2.5D ಕರ್ವಡ್ ಗ್ಲಾಸ್‌

ಪ್ರೊಸೆಸರ್: ಆಡ್ರೆನೋ 612 GPU ಹೊಂದಿದ 2GHz ಒಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 675 ಮೊಬೈಲ್‌ ಪ್ಲಾಟ್‌ಫಾರ್ಮ್‌

ಒಎಸ್‌: ಆಂಡ್ರಾಯ್ಡ್ 9.0 (ಪೈ) ಬೆಂಬಲಿತ MIUI 10

RAM: 4GB/6GB LPDDR4x RAM

ಸ್ಟೋರೆಜ್: 64GB/128GB

ಕ್ಯಾಮೆರಾ: ಹಿಂಬದಿಯಲ್ಲಿ 48MP+5MP ಕ್ಯಾಮೆರಾ, 13MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000mAh ಬ್ಯಾಟರಿ

ಇತರೆ ಫೀಚರ್: ಫಿಂಗರ್‌ಪ್ರಿಂಟ್‌ ಸೆನ್ಸಾರ್‌, ಐಆರ್‌ ಸೆನ್ಸಾರ್‌

ವಿವೋ Z1 ಪ್ರೋ

ವಿವೋ Z1 ಪ್ರೋ

ಡಿಸ್‌ಪ್ಲೇ: 6.53 ಇಂಚು ಸಂಪೂರ್ಣ ಹೆಚ್‌ಡಿ ಪ್ಲಸ್‌ (2340 x 1080 ಪಿಕ್ಸೆಲ್ಸ್‌) 19.5:9 ಎಲ್‌ಸಿಡಿ ಸ್ಕ್ರೀನ್

ಪ್ರೊಸೆಸರ್: ಆಡ್ರೆನೋ 616 GPU ಹೊಂದಿದ ಒಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 712 10nm ಮೊಬೈಲ್‌ ಪ್ಲಾಟ್‌ಫಾರ್ಮ್‌

ಒಎಸ್‌: ಆಂಡ್ರಾಯ್ಡ್ 9.0 (ಪೈ) ಬೆಂಬಲಿತ ಫನ್‌ಟಚ್‌ OS 9

RAM: 4GB/6GB LPDDR4x RAM

ಸ್ಟೋರೆಜ್: 64GB/128GB (UFS) + ಮೈಕ್ರೋ ಎಸ್‌ಡಿ ಮೂಲಕ 256GBವರೆಗೂ ವಿಸ್ತರಿಸಬಹುದು

ಕ್ಯಾಮೆರಾ: ಹಿಂಬದಿಯಲ್ಲಿ 16MP+8MP+2MP ಕ್ಯಾಮೆರಾ, 32MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 5000mAh ಬ್ಯಾಟರಿ

ಇತರೆ ಫೀಚರ್: 18W ವೇಗದ ಚಾರ್ಜಿಂಗ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ M20

ಸ್ಯಾಮ್‌ಸಂಗ್‌ ಗೆಲಾಕ್ಸಿ M20

ಡಿಸ್‌ಪ್ಲೇ: 6.3 ಇಂಚು ಸಂಪೂರ್ಣ ಹೆಚ್‌ಡಿ ಪ್ಲಸ್‌ + TFT ಡಿಸ್‌ಪ್ಲೇ

ಪ್ರೊಸೆಸರ್: ಒಕ್ಟಾ ಕೋರ್ ಎಕ್ಸಿನೋಸ್‌ 7904 ಪ್ರೊಸೆಸರ್

RAM: 3GB/4GB RAM

ಸ್ಟೋರೆಜ್: 32GB/64GB

ಕ್ಯಾಮೆರಾ: ಹಿಂಬದಿಯಲ್ಲಿ 13MP+5MP ಕ್ಯಾಮೆರಾ, 8MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 5000mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ M30

ಸ್ಯಾಮ್‌ಸಂಗ್‌ ಗೆಲಾಕ್ಸಿ M30

ಡಿಸ್‌ಪ್ಲೇ: 6.4 ಇಂಚು ಸಂಪೂರ್ಣ ಹೆಚ್‌ಡಿ ಪ್ಲಸ್‌ (2340 x 1080 ಪಿಕ್ಸೆಲ್ಸ್‌) 19:5:9 ಸೂಪರ್‌ AMOLED ಇನ್ಫಿನಿಟಿ U ಡಿಸ್‌ಪ್ಲೇ

ಪ್ರೊಸೆಸರ್: Mali-G71 GPU ಹೊಂದಿದ ಒಕ್ಟಾ ಕೋರ್ (1.8GHz ಡ್ಯುಯಲ್ + 1.6GHz ಹೆಕ್ಸಾ) ಎಕ್ಸಿನೋಸ್ 7904 14nm ಪ್ರೊಸೆಸರ್

ಒಎಸ್‌: ಆಂಡ್ರಾಯ್ಡ್ 8.1 (ಒರಿಯೋ) ಬೆಂಬಲಿತ ಸ್ಯಾಮ್‌ಸಂಗ್‌ ಎಕ್ಸ್‌ಪಿರಿಯನ್ಸ್‌ 9.5

RAM: 4GB/6GB LPDDR4x RAM

ಸ್ಟೋರೆಜ್: 64GB/128GB + ಮೈಕ್ರೋ ಎಸ್‌ಡಿ ಮೂಲಕ 512GBವರೆಗೂ ವಿಸ್ತರಿಸಬಹುದು

ಕ್ಯಾಮೆರಾ: ಹಿಂಬದಿಯಲ್ಲಿ 13MP+5MP+5MP ಕ್ಯಾಮೆರಾ, 16MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 5000mAh ಬ್ಯಾಟರಿ

ರಿಯಲ್‌ಮಿ 3 ಪ್ರೋ

ರಿಯಲ್‌ಮಿ 3 ಪ್ರೋ

ಡಿಸ್‌ಪ್ಲೇ: 6.3 ಇಂಚು ಸಂಪೂರ್ಣ ಹೆಚ್‌ಡಿ ಪ್ಲಸ್‌ (2340 x 1080 ಪಿಕ್ಸೆಲ್ಸ್‌) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ರ ಭದ್ರತೆ

ಪ್ರೊಸೆಸರ್: ಆಡ್ರೆನೋ 616 GPU ಹೊಂದಿದ 2GHz ಒಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 710 10nm ಮೊಬೈಲ್‌ ಪ್ಲಾಟ್‌ಫಾರ್ಮ್‌

ಒಎಸ್‌: ಆಂಡ್ರಾಯ್ಡ್ 9.0 (ಪೈ) ಬೆಂಬಲಿತ ಕಲರ್‌ಒಎಸ್ 6.0

RAM: 4GB/6GB LPDDR4x RAM

ಸ್ಟೋರೆಜ್: 64GB/128GB + ಮೈಕ್ರೋ ಎಸ್‌ಡಿ ಮೂಲಕ 256GBವರೆಗೂ ವಿಸ್ತರಿಸಬಹುದು

ಕ್ಯಾಮೆರಾ: ಹಿಂಬದಿಯಲ್ಲಿ 16MP+5MP ಕ್ಯಾಮೆರಾ, 25MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4045mAh ಬ್ಯಾಟರಿ

ಇತರೆ ಫೀಚರ್: VOOC 3.0 ವೇಗದ ಚಾರ್ಜಿಂಗ್

ಶಿಯೋಮಿ ರೆಡ್‌ಮಿ Y3

ಶಿಯೋಮಿ ರೆಡ್‌ಮಿ Y3

ಡಿಸ್‌ಪ್ಲೇ: 6.26 ಇಂಚು ಹೆಚ್‌ಡಿ ಪ್ಲಸ್‌ + 19:9 ಡಿಸ್‌ಪ್ಲೇ

ಪ್ರೊಸೆಸರ್: 1.8GHz ಒಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 632 ಪ್ರೊಸೆಸರ್

RAM: 3GB/4GB RAM

ಸ್ಟೋರೆಜ್: 32GB/64GB

ಕ್ಯಾಮೆರಾ: ಹಿಂಬದಿಯಲ್ಲಿ 12MP+2MP ಕ್ಯಾಮೆರಾ, 32MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000mAh ಬ್ಯಾಟರಿ

ಇತರೆ ಫೀಚರ್: USB Type-C, ಐಆರ್‌ ಸೆನ್ಸಾರ್, ಫಿಂಗರ್‌ಪ್ರಿಂಟ್‌ ಸೆನ್ಸಾರ್

ಸ್ಯಾಮ್‌ಸಂಗ್‌ ಗೆಲಾಕ್ಸಿ M30

ಸ್ಯಾಮ್‌ಸಂಗ್‌ ಗೆಲಾಕ್ಸಿ M30

ಡಿಸ್‌ಪ್ಲೇ: 6.4 ಇಂಚು ಹೆಚ್‌ಡಿ ಪ್ಲಸ್‌ (1560 x 720 ಪಿಕ್ಸೆಲ್ಸ್‌) 19:5:9 ಸೂಪರ್‌ AMOLED ಇನ್ಫಿನಿಟಿ V ಡಿಸ್‌ಪ್ಲೇ

ಪ್ರೊಸೆಸರ್: ಒಕ್ಟಾ ಕೋರ್ (1.6GHz ಡ್ಯುಯಲ್ + 1.35GHz ಹೆಕ್ಸಾ) ಎಕ್ಸಿನೋಸ್ 7884 ಪ್ರೊಸೆಸರ್

ಒಎಸ್‌: ಆಂಡ್ರಾಯ್ಡ್ 9 (ಪೈ) ಬೆಂಬಲಿತ ಸ್ಯಾಮ್‌ಸಂಗ್‌ ಒನ್ UI

RAM: 3GB RAM

ಸ್ಟೋರೆಜ್: 32GB

ಕ್ಯಾಮೆರಾ: ಹಿಂಬದಿಯಲ್ಲಿ 13MP+5MP ಕ್ಯಾಮೆರಾ, 8MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 15W ವೇಗದ ಚಾರ್ಜಿಂಗ್‌ನೊಂದಿಗೆ 4000mAh ಬ್ಯಾಟರಿ

ವಿವೋ Y15 2019

ವಿವೋ Y15 2019

ಡಿಸ್‌ಪ್ಲೇ: 6.35 ಇಂಚು ಹೆಚ್‌ಡಿ ಪ್ಲಸ್‌ (1544 x 720 ಪಿಕ್ಸೆಲ್ಸ್‌) 19:3:9 IPS 2.5D ಕರ್ವಡ್‌ ಗ್ಲಾಸ್‌ ಡಿಸ್‌ಪ್ಲೇ

ಪ್ರೊಸೆಸರ್: IMG ಪವರ್VR GE8320 GPU ಹೊಂದಿದ ಒಕ್ಟಾ ಕೋರ್ ಮಿಡಿಯಾಟೆಕ್ ಹೆಲಿಯೋ P22 (MT6762) 12nm ಪ್ರೊಸೆಸರ್

ಒಎಸ್‌: ಆಂಡ್ರಾಯ್ಡ್ 9.0 (ಪೈ) ಬೆಂಬಲಿತ ಫನ್‌ಟಚ್‌ ಒಎಸ್‌ 9

RAM: 4GB RAM

ಸ್ಟೋರೆಜ್: 64GB + ಮೈಕ್ರೋ ಎಸ್‌ಡಿ ಮೂಲಕ 256GBವರೆಗೂ ವಿಸ್ತರಿಸಬಹುದು

ಕ್ಯಾಮೆರಾ: ಹಿಂಬದಿಯಲ್ಲಿ 13MP+8MP+2MP ಕ್ಯಾಮೆರಾ, 16MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 5000mAh ಬ್ಯಾಟರಿ

Most Read Articles
Best Mobiles in India

Read more about:
English summary
The smartphones under Rs. 15,000 are some of the best devices, which come with powerful hardware components that will hardly get damaged.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more