Just In
- 17 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 31 min ago
ಬ್ಯಾಂಕ್ ಹೆಸರಲ್ಲಿ ಬಂದ ಎಸ್ಎಮ್ಎಸ್ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 2 hrs ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
Don't Miss
- News
ರಾಷ್ಟ್ರವಾದದ ಮೂಲಕ ವಂಚನೆಯನ್ನು ಮಚ್ಚಿಹಾಕಲು ಸಾಧ್ಯವಿಲ್ಲ: ಅದಾನಿಗೆ ಹಿಂಡೆನ್ಬರ್ಗ್ ತಿರುಗೇಟು- ಷೇರುಗಳಲ್ಲಿ ಮತ್ತೆ ಕುಸಿತ
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Movies
ಅದಿತಿಯನ್ನು ಭೇಟಿಯಾಗ್ತಾನಾ ಧ್ರುವ? ಆದ್ಯ ಪ್ಲಾನ್ ಸುಹಾಸಿನಿ ಮುಂದೆ ವರ್ಕ್ ಆಗುತ್ತಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಬೆಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು
ಒಂದು ವೇಳೆ ನೀವು ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬೇಕು ಎಂದುಕೊಳ್ಳುತ್ತಿದ್ದರೆ ಈ ಲಿಸ್ಟ್ ನ್ನು ಫಾಲೋ ಮಾಡಲೇಬೇಕು. ಈ ಚಾರ್ಜಿಂಗ್ ವ್ಯವಸ್ಥೆಗಳು ಸಾಕಷ್ಟು ಲಾಭಗಳನ್ನು ಹೊಂದಿದೆ. ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ನಿಂದಾಗಿ ನಿಮ್ಮ ಸ್ಮಾರ್ಟ್ ಫೋನಿನ ಬ್ಯಾಟರಿ ಕೆಪಾಸಿಟಿ ಅಧಿಕವಾಗುತ್ತದೆ. ಚಾರ್ಜ್ ಮಾಡಬೇಕಾದ ಒಟ್ಟಾರೆ ಸಂಖ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಈ ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ನಿಮ್ಮ ನೆರವಿಗೆ ಬರುತ್ತದೆ.ಇದು ಕೇವಲ ಡಿವೈಸ್ ಗಳ ನಡುವಿನ ಪವರ್ ಬಟನ್ ನ ಟ್ರಾನ್ಸ್ಫರ್ ಮಾತ್ರವಲ್ಲ ಡಿವೈಸ್ ಗಳ ನಡುವೆ ಸಿನ್ಕ್ರನೈಸೇಷನ್ ಸೃಷ್ಟಿಸುವುದಕ್ಕೂ ಕೂಡ ನೆರವಿಗೆ ಬರುತ್ತದೆ.

ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ನಲ್ಲಿ ಕೆಲವು ಸಮಸ್ಯೆಗಳು ಕೂಡ ಇದೆ. ಮೊದಲನೆಯದಾಗಿ ಇದು ಅತೀ ವೇಗವಾಗಿ ಚಾರ್ಜ್ ಆಗುವುದಿಲ್ಲ. ಈ ಫೀಚರ್ ಇರಬೇಕು ಎಂದರೆ ಡಿವೈಸ್ Qi ವಯರ್ ಲೆಸ್ ಚಾರ್ಜಿಂಗ್ ಗೆ ಕಂಪ್ಯಾಟಿಬಲ್ ಆಗಿರಬೇಕು. ಇದು ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ ಮತ್ತು ಸಾಮಾನ್ಯ ಸಮಯಕ್ಕಿಂತ ನಾಲ್ಕು ಪಟ್ಟು ಅಧಿಕ ಸಮಯವನ್ನು ಇದಕ್ಕಾಗಿ ಡಿವೈಸ್ ತೆಗೆದುಕೊಳ್ಳುತ್ತದೆ ಯಾಕೆಂದರೆ ಇದರಲ್ಲಿ ಪವರ್ ಟ್ರಾನ್ಫರ್ ಆಗುವಿಕೆ ಬಹಳ ನಿಧಾನವಾಗಿರುತ್ತದೆ. ಅಷ್ಟೇ ಅಲ್ಲ ಬ್ಯಾಟರಿ ಖಾಲಿ ಆಗುವುದು ಕೂಡ ಇದರಲ್ಲಿ ವೇಗವಾಗಿರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10
MRP: Rs. 61,900
ಪ್ರಮುಖ ವೈಶಿಷ್ಟ್ಯತೆಗಳು
• 6.1 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8GB RAM ಜೊತೆಗೆ 128/512GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್
• IP68
• 3400 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್
MRP: Rs. 49,000
ಪ್ರಮುಖ ವೈಶಿಷ್ಟ್ಯತೆಗಳು
• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8/12GB RAM ಜೊತೆಗೆ 128/512/1024GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ
• 10MP + 8MP ಡುಯಲ್ ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್
• IP68
• 4100 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ
MRP: Rs. 50,100
ಪ್ರಮುಖ ವೈಶಿಷ್ಟ್ಯತೆಗಳು
• 5.8 ಇಂಚಿನ FHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 6/8GB RAM ಜೊತೆಗೆ 128/256GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• 12MP + 16MP ಡುಯಲ್ ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್
• IP68
• 3100 MAh ಬ್ಯಾಟರಿ

Samsung Galaxy Note 10
MRP: Rs. 69,999
ಪ್ರಮುಖ ವೈಶಿಷ್ಟ್ಯತೆಗಳು
• 6.3 ಇಂಚಿನ FHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8GB RAM ಜೊತೆಗೆ 256GB ROM
• ವೈಫೈ
• NFC
• ಬ್ಲೂಟೂತ್
• ಹೈಬ್ರಿಡ್ ಡುಯಲ್ ಸಿಮ್
• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• IP68
• 3500 MAh ಬ್ಯಾಟರಿ ಜೊತೆಗೆ 25W ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್
MRP: Rs. 79,999
ಪ್ರಮುಖ ವೈಶಿಷ್ಟ್ಯತೆಗಳು
• 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8GB RAM ಜೊತೆಗೆ 256GB ROM
• ವೈಫೈ
• NFC
• ಬ್ಲೂಟೂತ್
• ಹೈಬ್ರಿಡ್ ಡುಯಲ್ ಸಿಮ್
• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• IP68
• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

ಹುವಾಯಿ ಮೇಟ್ 20 ಪ್ರೋ
MRP: Rs. 69,990
ಪ್ರಮುಖ ವೈಶಿಷ್ಟ್ಯತೆಗಳು
• 6.39-ಇಂಚಿನ (3120 x 1440 ಪಿಕ್ಸಲ್ಸ್) QHD+ OLED 19.5:9 DCI-P3 HDR ಡಿಸ್ಪ್ಲೇ ಜೊತೆಗೆ 820 nits ಬ್ರೈಟ್ ನೆಸ್
• HUAWEI ಕಿರಿನ್ 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU
• 8GB LPDDR4x RAM ಜೊತೆಗೆ 256GB ಸ್ಟೋರೇಜ್/ 6GB LPDDR4x RAM ಜೊತೆಗೆ 128GB ಸ್ಟೋರೇಜ್
• ಎನ್ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0
• 40MP ಹಿಂಭಾಗದ ಕ್ಯಾಮರಾ + 20MP + 8MP ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4200 mAh (ಟಿಪಿಕಲ್) ಬ್ಯಾಟರಿ

ಹುವಾಯಿ ಮೇಟ್ 30 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು
• 6.53-ಇಂಚಿನ (2400 x 1176 ಪಿಕ್ಸಲ್ಸ್) FHD+ ಫ್ಲೆಕ್ಸ್ OLED ಡಿಸ್ಪ್ಲೇ ಜೊತೆಗೆ 18.4:9 ಆಸ್ಪೆಕ್ಟ್ ಅನುಪಾತ, DCI-P3 ವೈಡ್ color gamut
• HUAWEI ಕಿರಿನ್ 990 (2 x Cortex-A76 ಆಧಾರಿತ 2.86 GHz + 2 x Cortex-A76 ಆಧಾರಿತ 2.09 GHz + 4 x Cortex-A55 1.86 GHz) ಪ್ರೊಸೆಸರ್ ಜೊತೆಗೆ ARM Mali-G76MP16 GPU, Big Core + ಟೈನಿ ಕೋರ್ NPUs(ನ್ಯೂಟ್ರಲ್ ನೆಟ್ ವರ್ಕ್ ಪ್ರೊಸೆಸಿಂಗ್ ಯುನಿಟ್)
• HUAWEI ಕಿರಿನ್ 990 5G (2 x Cortex-A76 Based 2.86 GHz + 2 x Cortex-A76 Based 2.36 GHz + 4 x Cortex-A55 1.95 GHz) ಪ್ರೊಸೆಸರ್ ಜೊತೆಗೆ ARM Mali-G76MP16 GPU, ಡುಯಲ್ ಬಿಗ್ ಕೋರ್ + ಟೈನಿ ಕೋರ್ NPUs(ನ್ಯೂಟ್ರಲ್ ನೆಟ್ ವರ್ಕ್ ಪ್ರೊಸೆಸಿಂಗ್ ಯುನಿಟ್)
• 8GB LPDDR4x RAM, 256GB ಸ್ಟೋರೇಜ್, ಎನ್ ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 10 ಜೊತೆಗೆ EMUI 10.0
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಎನ್ಎಂ ಕಾರ್ಡ್)
• 40MP ( ಸಿನಿ ಕ್ಯಾಮರಾ, f/1.8 ಅಪರ್ಚರ್) + 40 MP (ಸೂಪರ್ ಸೆನ್ಸಿಂಗ್ ಕ್ಯಾಮರಾ, f/1.6 ಅಪರ್ಚರ್, OIS) + 8 MP (Telephoto ಕ್ಯಾಮರಾ, f/2.4 ಅಪರ್ಚರ್, OIS, 3x ಆಪ್ಟಿಕಲ್ ಝೂಮ್, 5x ಹೈಬ್ರಿಡ್ ಝೂಮ್3 ಮತ್ತು 30x ವರೆಗೆ ಡಿಜಿಟಲ್ ಝೂಮ್)+3ಡಿ ಡೆಪ್ತ್ ಸೆನ್ಸಿಂಗ್ ಕ್ಯಾಮರಾ ಸಪೋರ್ಟ್ ಆಟೋ ಫೋಕಸ್ (ಫೇಸ್ ಫೋಕಸ್, ಕಾಂಟ್ರ್ಯಾಸ್ಟ್ ಫೋಕಸ್, AIS ಗೆ ಬೆಂಬಲ (HUAWEI AI ಇಮೇಜ್ ಸ್ಟೆಬಿಲೈಸೇಷನ್), 7680fps ಅಲ್ಟ್ರಾ ಸ್ಲೋ ಮೋಷನ್, 4k HDR+ ಟೈಮ್-ಲ್ಯಾಪ್ಸ್
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್, ವೈ-ಫೈ 802.11 ac (2.4GHz ಮತ್ತು 5GHz) (wave2), ಬ್ಲೂಟೂತ್ 5.1 LE, GPS (L1 + L5 ಡುಯಲ್ ಬ್ಯಾಂಡ್), NFC, USB 3.1 ಟೈಪ್-ಸಿ (GEN1)
• 4500mAh (ಟಿಪಿಕಲ್) / 4400mAh ಬ್ಯಾಟರಿ

ಹುವಾಯಿ ಪಿ30 ಪ್ರೋ
MRP: Rs. 71,990
ಪ್ರಮುಖ ವೈಶಿಷ್ಟ್ಯತೆಗಳು
• 6.47-ಇಂಚಿನ (2340 x 1080 ಪಿಕ್ಸಲ್ಸ್) FHD+ OLED HDR ಡಿಸ್ಪ್ಲೇ ಜೊತೆಗೆ DCI-P3 Color Gamut
• HUAWEI ಕಿರಿನ್ 980 ಜೊತೆಗೆ ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU
• 8GB LPDDR4x RAM ಜೊತೆಗೆ 128GB / 256GB / 512GB ಸ್ಟೋರೇಜ್
• 256ಜಿಬಿ ವರೆಗೆ ಎನ್ಎಂ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0
• 40MP ಹಿಂಭಾಗದ ಕ್ಯಾಮರಾ + 20MP + 8MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ +ನ್ಯಾನೋ / ಎನ್ಎಂ ಕಾರ್ಡ್)
• ಡುಯಲ್ 4ಜಿ ವೋಲ್ಟ್
• 4200mAh (ಟಿಪಿಕಲ್) ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470