ಇವು ಅತೀ ವೇಗವಾಗಿ ಚಾರ್ಜ್ ಆಗುವ ಸ್ಯಾಮ್ ಸಂಗ್ ನ ಫೋನ್ ಗಳು!!
ಒಂದು ವೇಳೆ ನೀವು ಸ್ಯಾಮ್ ಸಂಗ್ ನ ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನವುಳ್ಳ ಸ್ಮಾರ್ಟ್ ಫೋನ್ ನ್ನು ಹುಡುಕಾಡುತ್ತಿದ್ದರೆ ಆ ಲಿಸ್ಟ್ ನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಈ ಫೋನ್ ಗಳು ಗೌರವಿಸುವಂತಹ ವೈಶಿಷ್ಟ್ಯತೆಗಳನ್ನು ಒಳಗೊಂಡಿವೆ ಮತ್ತು ನೀವು 20,000 ರುಪಾಯಿ ಒಳಗೆ ಖರೀದಿಸುವುದಕ್ಕೆ ಸಾಧ್ಯವಿದೆ. ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ನೀವು ಈ ಡಿವೈಸ್ ಗಳನ್ನು ಅತೀ ಕಡಿಮೆ ಸಮಯದಲ್ಲಿ ಸಂಪೂರ್ಣ ಚಾರ್ಜ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅರ್ಧ ಘಂಟೆಯ ಚಾರ್ಜಿಂಗ್ ನಿಂದ ನಿಮಗೆ 60% ಬ್ಯಾಟರಿ ಲೈಫ್ ಲಭ್ಯವಾಗುತ್ತದೆ.

ಕೆಲವು ಸಮಸ್ಯೆಗಳು ಕೂಡ ಕ್ವಿಕ್ ಚಾರ್ಜಿಂಗ್ ನಲ್ಲಿದೆ. ಇದು ಕೆಲವು ಅನಗತ್ಯ ಬಿಸಿಯನ್ನು ಸೃಷ್ಟಿ ಮಾಡುತ್ತದೆ. ಹಾಗಾಗಿ ಡಿವೈಸ್ ನ ಬ್ಯಾಟರಿಗೆ ಎಫೆಕ್ಟ್ ಮಾಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಓ LCD ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU
• 6GB RAM
• 128GB ಸ್ಟೋರೇಜ್
• 512ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 32MP ಹಿಂಭಾಗದ ಕ್ಯಾಮರಾ + 5MP + 8MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3500mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (1560 × 720 ಪಿಕ್ಸಲ್ಸ್) HD+ ಸೂಪರ್ AMOLED ಇನ್ಫಿನಿಟಿ-ವಿ ಡಿಸ್ಪ್ಲೇ
• ಆಕ್ಟಾ ಕೋರ್ Exynos 7884 (ಡುಯಲ್ 1.6 GHz + ಹೆಕ್ಸಾ 1.35 GHz) ಪ್ರೊಸೆಸರ್
• 3GB RAM
• 32GB ಸ್ಟೋರೇಜ್
• 512ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + 5MP ಅಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4,000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ
• ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU
• 4GB LPDDR4x RAM ಜೊತೆಗೆ 64GB ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್
• 512ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + 5MP + 5MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU
• 4GB RAM
• 64GB ಸ್ಟೋರೇಜ್
• 512ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್
• 16MP ಹಿಂಭಾಗದ ಕ್ಯಾಮರಾ + 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50
ಪ್ರಮುಖ ವೈಶಿಷ್ಟ್ಯತೆಗಳು
• 6.4 ಇಂಚಿನ FHD+ AMOLED ಡಿಸ್ಪ್ಲೇ
• 2.3GHz ಆಕ್ಟಾ ಕೋರ್ Exynos 9610 ಪ್ರೊಸೆಸರ್
• 4GB/6GB RAM ಜೊತೆಗೆ 64/128GB ROM
• ಡುಯಲ್ ಸಿಮ್
• 25MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್
• 25MP ಮುಂಭಾಗದ ಕ್ಯಾಮರಾ
• 4G VoLTE
• ವೈಫೈ
• ಬ್ಲೂಟೂತ್ 5
• 4000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಸ್ಟಾರ್
ಪ್ರಮುಖ ವೈಶಿಷ್ಟ್ಯತೆಗಳು
• 6.28-ಇಂಚಿನ FHD+ (1080×2220 ಪಿಕ್ಸಲ್ಸ್) FHD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU
• 6GB LPDDR4x RAM
• 64GB ಇಂಟರ್ನಲ್ ಸ್ಟೋರೇಜ್
• 256ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ ಸಿಮ್
• 16MP ಪ್ರೈಮರಿ ಹಿಂಭಾಗದ ಕ್ಯಾಮರಾ + 24MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ
• 4G VoLTE
• 3700mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಸಿ9 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು
• 6 ಇಂಚಿನ FHD AMOLED ಡಿಸ್ಪ್ಲೇ
• 1.95GHz ಸ್ನ್ಯಾಪ್ ಡ್ರ್ಯಾಗನ್ 653 ಆಕ್ಟಾ ಕೋರ್ ಪ್ರೊಸೆಸರ್
• 6GB RAM ಜೊತೆಗೆ 64GB ROM
• ಡುಯಲ್ ಮೈಕ್ರೋ ಸಿಮ್
• 16MP ಕ್ಯಾಮರಾ ಜೊತೆಗೆ ಡುಯಲ್ ಟೋನ್ LED ಫ್ಲ್ಯಾಶ್
• 16MP ಮುಂಭಾಗದ ಕ್ಯಾಮರಾ
• 4G VoLTE/ವೈಫೈ
• USB-ಟೈಪ್-ಸಿ
• NFC
• ಫಿಂಗರ್ ಪ್ರಿಂಟ್
• ಬ್ಲೂಟೂತ್ 4.2
• 4000mAh ಬ್ಯಾಟರಿ


Click it and Unblock the Notifications








