2018 ರಲ್ಲಿ ಬಿಡುಗಡೆಗೊಂಡ ಬೆಸ್ಟ್ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು
2018 ನೇ ಇಸವಿ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಿಗೆ ಉತ್ತಮವಾಗಿಯೇ ಇತ್ತು. ಕೆಲವು ಬೆಸ್ಟ್ ಸ್ಯಾಮ್ ಸಂಗ್ ಫೋನ್ ಗಳು ಈ ವರ್ಷ ಬಿಡುಗಡೆಗೊಂಡಿದೆ. ಈ ಡಿವೈಸ್ ಗಳಲ್ಲಿ ಕೆಲವು ಬೆಸ್ಟ್ ಫೀಚರ್ ಗಳೂ ಕೂಡ ಇವೆ. ಹಾಗಾದ್ರೆ ಯಾವೆಲ್ಲ ಸ್ಯಾಮ್ ಸಂಗ್ ಫೋನ್ ಗಳು ಬೆಸ್ಟ್ ಅನ್ನಿಸಿಕೊಂಡವು ಎಂಬ ಪಟ್ಟಿ ಇಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ7 2018
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1080×2220 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ
• 2.2GHz ಆಕ್ಟಾ-ಕೋರ್ ಪ್ರೊಸೆಸರ್
• 4 GB RAM ಜೊತೆಗೆ 64GB / 128 GB ಸ್ಟೋರೇಜ್
• 6GB RAM ಜೊತೆಗೆ 128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ SIM
• 24MP ಹಿಂಭಾಗದ ಕ್ಯಾಮರಾ ಮತ್ತು 8MP 120° ಅಲ್ಟ್ರಾ ವೈಡ್ ಕ್ಯಾಮರಾ ಮತ್ತು 5MP f/2.2 ಡೆಪ್ತ್ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್
• 4G VoLTE
• 3300mAh ಬ್ಯಾಟರಿ ಜೊತೆಗೆ ಅಡಪ್ಟೀವ್ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ8 2018
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9 ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU
• 4GB RAM
• 64GBಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ SIM
• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 4G VoLTE
• 3500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6
ಪ್ರಮುಖ ವೈಶಿಷ್ಟ್ಯತೆಗಳು
• 5.6 ಇಂಚಿನ HD+ AMOLED ಡಿಸ್ಪ್ಲೇ
• 1.6GHz Exynos 7 ಸಿರೀಸ್ ಆಕ್ಟಾ-ಕೋರ್ ಪ್ರೊಸೆಸರ್
• 3/4GB RAM ಜೊತೆಗೆ 32/64GB ROM
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE/ ವೈ-ಫೈ
• ಬ್ಲೂಟೂತ್ 4.2
• 3000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1480 x 720 ಪಿಕ್ಸಲ್ಸ್) HD+ ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.4GHz ಕ್ವಾಡ್-ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 308 GPU
• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ)
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ, f/2.2 ಅಪರ್ಚರ್
• 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, f/1.9 ಅಪರ್ಚರ್
• ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3300mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ A6 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1080 x 2220 ಪಿಕ್ಸಲ್ಸ್) FHD+ ಸೂಪರ್ AMOLED 18.5: 9 ಇನ್ಫಿನಿಟಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nmಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU
• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ SIM
• ಆಂಡ್ರಾಯ್ಡ್ 8.0 (ಓರಿಯೋ)
• 16MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ
• 4G VoLTE
• 3500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1480 x 720 ಪಿಕ್ಸಲ್ಸ್) HD+ ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.4GHz ಕ್ವಾಡ್-ಕೋರ್ಸ್ನ್ಯಾಪ್ ಡ್ರ್ಯಾಗನ್ 425ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 308 GPU
• 2GB RAM
• 32GB ಸ್ಟೋರೇಜ್
• 512 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ)
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ
• 4G VoLTE
• 3300mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್8 2018
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9 ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nmಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU
• 4GB RAM
• 64GBಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ SIM
• 16MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 5MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 4G VoLTE
• 3500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಪ್ಲಸ್ 2018
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (1080×2220 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ-ಕೋರ್ (2.2GHz ಡುಯಲ್ + 1.6GHz Hexa) Exynos 7885 14nm ಪ್ರೊಸೆಸರ್ ಜೊತೆಗೆ Mali-G71 GPU
• 6GB RAM
• 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 7.1.1 (Nougat)
• ಡುಯಲ್ SIM
• 16MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್
• 16MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3500mAh ಬ್ಯಾಟರಿ ಜೊತೆಗೆ ಅಡಪ್ಟೀವ್ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6.2 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ-ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 6GB RAM ಜೊತೆಗೆ64/128/256GB ROM
• ವೈ-ಫೈ
• NFC
• ಬ್ಲೂಟೂತ್ ಡುಯಲ್ SIM
• ಡುಯಲ್ ಪಿಕ್ಸಲ್12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಐರಿಸ್ ಸ್ಕ್ಯಾನರ್
• ಫಿಂಗರ್ ಪ್ರಿಂಟ್
• IP68
• 3500 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಸ್ಟಾರ್
ಪ್ರಮುಖ ವೈಶಿಷ್ಟ್ಯತೆಗಳು
• 6.28-ಇಂಚಿನ FHD+ (1080×2220 ಪಿಕ್ಸಲ್ಸ್) FHD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ
• ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 660 14nmಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 512 GPU
• 6GB LPDDR4x RAM
• 64GBಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ SIM
• 16MP ಪ್ರೈಮರಿ ಹಿಂಭಾಗದ ಕ್ಯಾಮರಾಮತ್ತು 24MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ
• 4G VoLTE
• 3700mAh ಬ್ಯಾಟರಿ ಜೊತೆಗೆಅಡಪ್ಟೀವ್ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ Quad HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ516ppi, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
• ಆಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 ಸಿರೀಸ್9810 ಪ್ರೊಸೆಸರ್ ಜೊತೆಗೆ Mali G72MP18 GPU
• 6GB LPDDR4x RAM ಜೊತೆಗೆ128GB ಸ್ಟೋರೇಜ್ / 8GB LPDDR4x RAM ಜೊತೆಗೆ512GB ಸ್ಟೋರೇಜ್ (UFS 2.1)
• 512 ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ)
• ಸಿಂಗಲ್ / ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP ಪ್ರೈಮರಿ ಹಿಂಭಾಗದ ಕ್ಯಾಮರಾಮತ್ತು 12MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ
• 4G VoLTE
• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4
ಪ್ರಮುಖ ವೈಶಿಷ್ಟ್ಯತೆಗಳು
• 5.5-ಇಂಚಿನ (1280 x 720 ಪಿಕ್ಸಲ್ಸ್) HD ಸೂಪರ್ AMOLED ಡಿಸ್ಪ್ಲೇ
• 1.4GHz ಕ್ವಾಡ್-ಕೋರ್Exynos 7570 14nm ಪ್ರೊಸೆಸರ್ ಜೊತೆಗೆ Mali-T720 MP1
• 2GB RAM ಜೊತೆಗೆ16GB ಸ್ಟೋರೇಜ್ / 3GB RAM ಜೊತೆಗೆ32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 4G VoLTE
• 3000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6
ಪ್ರಮುಖ ವೈಶಿಷ್ಟ್ಯತೆಗಳು
• 5.6 ಇಂಚಿನ FHD+ ಸೂಪರ್AMOLED ಡಿಸ್ಪ್ಲೇ
• 1.6GHz Exynos 7870 ಆಕ್ಟಾ-ಕೋರ್ ಪ್ರೊಸೆಸರ್
• 4GB RAM ಜೊತೆಗೆ32/64GB ROM
• ಡುಯಲ್ SIM
• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 16MP ಮುಂಭಾಗದ ಕ್ಯಾಮರಾ ಜೊತೆಗೆLED ಫ್ಲ್ಯಾಶ್
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE/ವೈ-ಫೈ
• Dolby Atmos
• 3000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್6
ಪ್ರಮುಖ ವೈಶಿಷ್ಟ್ಯತೆಗಳು
• 5.6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5:9 ಇನ್ಫಿನಿಟಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.6GHz ಆಕ್ಟಾ-ಕೋರ್ Exynos 7870 ಪ್ರೊಸೆಸರ್ ಜೊತೆಗೆMali T830 GPU
• 4GB RAM
• 64GBಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9
ಪ್ರಮುಖ ವೈಶಿಷ್ಟ್ಯತೆಗಳು
• 5.8 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ-ಕೋರ್Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 4GB RAM ಜೊತೆಗೆ64/128/256GB ROM
• ವೈ-ಫೈ
• NFC
• ಬ್ಲೂಟೂತ್
• ಡುಯಲ್ SIM
• ಡುಯಲ್ ಪಿಕ್ಸಲ್12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಐರಿಸ್ ಸ್ಕ್ಯಾನರ್
• ಫಿಂಗರ್ ಪ್ರಿಂಟ್
• IP68
• 3000 MAh ಬ್ಯಾಟರಿ


Click it and Unblock the Notifications








