4000mAh ಬ್ಯಾಟರಿ ಸಾಮರ್ಥ್ಯವಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು
ಸ್ಯಾಮ್ ಸಂಗ್ ಸಂಸ್ಥೆ ಯಾವಾಗಲೂ ಕೂಡ ತನ್ನ ಎಂಟ್ರಿ ಮತ್ತು ಮಿಡ್-ರೇಂಜಿನ ಡಿವೈಸ್ ಗಳನ್ನು ಅಪ್ ಗ್ರೇಡ್ ಮಾಡುತ್ತಲೇ ಇರುತ್ತದೆ. ಇದೀಗ 4000 mAh ಬ್ಯಾಟರಿ ಸಾಮರ್ಥ್ಯವಿರುವ ಫೋನ್ ಗಳು ಈ ರೇಂಜಿನಲ್ಲಿ ಸ್ಯಾಮ್ ಸಂಗ್ ಸಂಸ್ಥೆಯಿಂದ ಲಭ್ಯವಾಗುತ್ತದೆ. ಈ ಕೆಳಗೆ ಸದ್ಯ ಲಭ್ಯವಿರುವ 4000mAh ಬ್ಯಾಟರಿ ಸಾಮರ್ಥ್ಯದ ಬೆಸ್ಟ್ ಸ್ಯಾಮ್ ಸಂಗ್ ಡಿವೈಸ್ ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 30ಎಸ್
ಇದು 6000mAh ಬ್ಯಾಟರಿ ಬ್ಯಾಕ್ ಅಪ್ ನ್ನು ಬೆಂಬಲಿಸುತ್ತದೆ. ಇದು ಯುಎಸ್ ಬಿ ಟೈಪ್ ಸಿ ಪೋರ್ಟ್ ಮೂಲಕ ಫಾಸ್ಟ್ ಚಾರ್ಜಿಂಗ್ ನ್ನು ಬೆಂಬಲಿಸುತ್ತದೆ. ಇದು ಈ ಡಿವೈಸ್ ನ್ನು ಗ್ರೇಟ್ ಅನ್ನಿಸಿದ್ದು ಒಂದು ಬಾರಿ ಚಾರ್ಜ್ ಮಾಡಿದರೆ ಇಡೀ ದಿನ ಬಳಕೆ ಮಾಡಲು ಅವಕಾಶ ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್
4000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.ಹಾಗಾಗಿ ಹೆಚ್ಚು ಅವಧಿಯವರಗೆ ನಿಮ್ಮ ಫೋನ್ ನ್ನು ಬಳಕೆ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿಎಂ30
ಇದು ಅತೀ ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದ್ದು ಒಂದು ಬಾರಿ ಚಾರ್ಜ್ ಮಾಡಿದರೆ ಇಡೀ ದಿನ ಬಳಸಲು ಸಾಧ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿಎಂ20
ಈ ಹ್ಯಾಂಡ್ ಸೆಟ್ ನಲ್ಲಿ 5000mAh ಬ್ಯಾಟರಿ ಇದೆ ಮತ್ತು ಇದು USB ಟೈಪ್-ಸಿ ಪೋರ್ಟ್ ನ್ನು ಹೊಂದಿದ್ದು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಒಂದೇ ನಿಮಿಷಕ್ಕೆ ನಿಮ್ಮ ಡಿವೈಸ್ ಚಾರ್ಜ್ ಆಗಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್
ಈ ಡಿವೈಸ್ ನಲ್ಲಿ 4500mAhನ ಬ್ಯಾಟರಿ ಬ್ಯಾಕ್ ಅಪ್ ಇದೆ. 25W ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನವಿದ್ದು ಟೈಪ್ ಸಿ ಪೋರ್ಟ್ ನಲ್ಲಿ ಕೆಲವೇ ನಿಮಿಷದಲ್ಲಿ ಡಿವೈಸ್ ನ್ನು ಚಾರ್ಜ್ ಮಾಡಲು ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50
4000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಫಾಸ್ಟ್ ಚಾರ್ಜಿಂಗ್ ನ್ನು ಟೈಪ್ ಸಿ ಪೋರ್ಟ್ ಮೂಲಕ ಮಾಡಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್
ಗ್ಯಾಲಕ್ಸಿ ನೋಟ್ 10 ಲೈಟ್ ದೊಡ್ಡದಾದ 4500mAh ಬ್ಯಾಟರಿಯನ್ನು ಇದು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70
ಇದರಲ್ಲಿ 4500mAh ಬ್ಯಾಟರಿ ಸೌಲಭ್ಯವಿದೆ. ಮೂವಿಯನ್ನು ಮತ್ತು ವೀಡಿಯೋವನ್ನು ಒಂದೇ ಬಾರಿ ಚಾರ್ಜ್ ಮಾಡುವ ಮೂಲಕ ತುಂಬಾ ಹೊತ್ತು ನೋಡುವುದಕ್ಕೆ ಇದು ಅವಕಾಶ ನೀಡುತ್ತದೆ.


Click it and Unblock the Notifications








