ಲೇಟೆಸ್ಟ್ ಸ್ಯಾಮ್‌ಸಂಗ್ ಡಿವೈಸ್‌ಗಳ ಮೇಲೆ ಭರ್ಜರಿ ದರಕಡಿತ

By: Shwetha PS

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಒಂದು ವಿಶ್ವಾಸಾರ್ಹ ಬ್ರಾಂಡ್ ಆಗಿ ಮನೆಮಾತಾಗಿದೆ. ಗ್ಯಾಲಕ್ಸಿ ನೋಟ್ 8 ಅನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಬ್ರಾಂಡ್ ಇನ್ನಷ್ಟು ಮೇಲಕ್ಕೆ ಏರಿದ್ದು ಅಧಿಕೃತ ವೆಬ್‌ಸೈಟ್‌ನಲ್ಲಿ ಬಳಕೆದಾರರು ಮಾಡಿಕೊಂಡಿರುವ ಪ್ರಿಆರ್ಡರ್ ನೋಡಿಯೇ ಸ್ಯಾಮ್‌ಸಂಗ್ ಜನಪ್ರಿಯತೆಯನ್ನು ಕಂಡುಕೊಳ್ಳಬಹುದಾಗಿದೆ.

ಲೇಟೆಸ್ಟ್ ಸ್ಯಾಮ್‌ಸಂಗ್ ಡಿವೈಸ್‌ಗಳ ಮೇಲೆ ಭರ್ಜರಿ ದರಕಡಿತ

ಗ್ಯಾಲಕ್ಸಿ ನೋಟ್ 8 ಅಲ್ಲದೆಯೇ ಕಂಪೆನಿ ಸಾಕಷ್ಟು ಫೋನ್‌ಗಳನ್ನು ಲಾಂಚ್ ಮಾಡಿದೆ. ಹೆಚ್ಚಿನ ಸಂಖ್ಯೆಯ ಮನಕ್ಕೊಪ್ಪುವ ಡಿವೈಸ್‌ಗಳು ಬಳಕೆದಾರರಿಗೆ ಲಭ್ಯವಿದ್ದು, ಇಷ್ಟಲ್ಲದೆ ಕಂಪನಿ ಕೂಡ ಡಿವೈಸ್‌ಗಳ ಮೇಲೆ ದರಕಡಿತ ವಿನಾಯಿತಿಗಳನ್ನು ಪ್ರಸ್ತುತಪಡಿಸಿದೆ. ಇಂದಿನ ನಮ್ಮ ಗಿಜ್‌ಬಾಟ್ ಲೇಖನದಲ್ಲಿ ಇಎಮ್‌ಐ ಆಪ್ಶನ್‌ಗಳೊಂದಿಗೆ ಲಭ್ಯವಿರುವ ಡಿವೈಸ್‌ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ನಿಮ್ಮ ಮನಸ್ಸಿಗೆ ಒಪ್ಪುವಂತಹ ಡಿವೈಸ್‌ಗಳ ಪಟ್ಟಿ ಈ ಕೆಳಗಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.7 ಇಂಚಿನ (1920x1080 ಪಿಕ್ಸೆಲ್‌ಗಳು) ಫುಲ್ ಎಚ್‌ಡಿ ಟಿಎಫ್‌ಟಿ ಐಪಿಎಸ್ 2.5ಡಿ ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
 • ಮೀಡಿಯಾಟೆಕ್ ಹೇಲಿಯೊ P25 Lite Octa-Core with 64-bit 16nm processor with ARM Mali T880 GPU
 • 4 ಜಿಬಿ RAM
 • 32 ಜಿಬಿ ಮೆಮೊರಿ
 • ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 13 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 13 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • 3300mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 ಪ್ಲಸ್

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 6.2 ಇಂಚಿನ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ, 1440 x 2560 pixels
 • Octa-core (4x2.3 GHz & 4x1.7 GHz) 4GB RAM Exynos 8895
 • 4 ಜಿಬಿ RAM
 • 64 ಜಿಬಿ ಮೆಮೊರಿ
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 12 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 8 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3500 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ (ತಿಂಗಳಿಗೆ 1,014 ರೂ ಇಎಮ್‌ಐ)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ (ತಿಂಗಳಿಗೆ 1,014 ರೂ ಇಎಮ್‌ಐ)

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ, 1080 x 1920 pixels
 • Octa-core 1.6 GHz Cortex-A53 3GB RAM Exynos 7870
 • 3 ಜಿಬಿ RAM
 • 64 ಜಿಬಿ ಮೆಮೊರಿ
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 13 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3600 mAh ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ 64 ಜಿಬಿ (ಇಮ್‌ಐ ರೂ ತಿಂಗಳಿಗೆ/1,656)

ಸ್ಯಾಮ್‌ಸಂಗ್ ಗ್ಯಾಲಕ್ಸಿ 64 ಜಿಬಿ (ಇಮ್‌ಐ ರೂ ತಿಂಗಳಿಗೆ/1,656)

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 ಇಂಚಿನ 2.5D ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ, 1920×1080 pixels
 • 1.6GHz Octa-Core Exynos 7870 processor with Mali T830 GPU
 • 3 ಜಿಬಿ RAM
 • 32GB / 64GB ಮೆಮೊರಿ, ಇದನ್ನು 256 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 12 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 8 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3500 mAh ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 ಮ್ಯಾಕ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 ಮ್ಯಾಕ್ಸ್

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.7 ಇಂಚಿನ ಡಿಸ್‌ಪ್ಲೇ, 1920×1080 pixels
 • 1.6GHz Octa-Core Exynos 7870 processor with Mali T830 GPU
 • 4 ಜಿಬಿ RAM
 • 32GB ಮೆಮೊರಿ
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 13 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 13 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3300 mAh ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 6.2 ಇಂಚಿನ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ, 1440×2560 pixels
 • Octa-Core (4x2.3 GHz & 4x1.7 GHz) Exynos 8895 Octa processor
 • 4 ಜಿಬಿ RAM
 • 64GB ಮೆಮೊರಿ
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 12 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 8 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3500 mAh ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ನೆಕ್ಸ್ಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ನೆಕ್ಸ್ಟ್

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 ಇಂಚಿನ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ, 720×1280 pixels
 • 1.6 GHz Octa-Core (4x2.3 GHz & 4x1.7 GHz) Exynos 8895 Octa processor
 • 2 ಜಿಬಿ RAM
 • 16 GB ಮೆಮೊರಿ
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 13 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ7 ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ7 ಪ್ರೊ

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.7 ಇಂಚಿನ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ, 1080×1920 pixels
 • 2.2 GHz Octa-Core Cortex-A53 Qualcomm MSM8953 Snapdragon 626 processor
 • 4 ಜಿಬಿ RAM
 • 64 GB ಮೆಮೊರಿ
 • ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 16 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 16 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3300 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.2 ಇಂಚಿನ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ, 1080×1920 pixels
 • Octa-core 1.9 GHz Cortex-A53 Exynos 7880 processor
 • 3 ಜಿಬಿ RAM
 • 32 GB ಮೆಮೊರಿ
 • ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 16 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 16 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.7 ಇಂಚಿನ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ, 1080×1920 pixels
 • Octa Core 1.9 GHz Cortex-A53 Exynos 7870
 • 3 ಜಿಬಿ RAM
 • 32 GB ಮೆಮೊರಿ
 • ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ
 • ಡ್ಯುಯಲ್ ಸಿಮ್
 • ಸ್ಯಾಮ್‌ಸಂಗ್ ಪೇ ಮಿನಿ
 • 16 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • 16 ಎಮ್‌ಪಿ ಫ್ರಂಟ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್
 • 4ಜಿ ವೋಲ್ಟ್
 • Li-Ion 3600 mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Right now, there are offers such as discounted price tags, EMI payments and cash backs on a slew of Samsung smartphones/mobiles.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot