ಸ್ಯಾಮ್ ಸಂಗ್ ಗೆ ನಂಬರ್ 1 ಪಟ್ಟ ದಕ್ಕಿಸಿದ ಸ್ಮಾರ್ಟ್ ಫೋನ್ ಗಳಿವು

By Gizbot Bureau
|

ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಒನ್ ಪ್ಲಸ್ ಸಂಸ್ಥೆ ಕಸಿದುಕೊಂಡಿದ್ದ ನಂಬರ್ ಒನ್ ಸ್ಥಾನವನ್ನು ಪುನಃ ಗಿಟ್ಟಿಸಿಕೊಳ್ಳುವಲ್ಲಿ ಸ್ಯಾಮ್ ಸಂಗ್ ಸಂಸ್ಥೆ ಯಶಸ್ವಿಯಾಗಿದೆ.ಭಾರತದಲ್ಲಿನ ಮಾರಾಟದ ಬಗೆಗಿನ ಕೆಲವು ಕುತೂಹಲಕಾರಿ ಅಂಶಗಳನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಮಾರಾಟವಾದೆ. ಸಾಕಷ್ಟು ಪ್ರೀಮಿಯಂ ಡಿವೈಸ್ ಗಳನ್ನು ಸಂಸ್ಥೆ ದೇಶದಲ್ಲಿ ಬಿಡುಗಡೆಗೊಳಿಸಿದೆ. ಕೆಲವು ಬಜೆಟ್ ಫ್ಲ್ಯಾಗ್ ಶಿಪ್ ಗಳೂ ಕೂಡ‌ಸೇರಿದ್ದು ಉದಾಹರಣೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಕೂಡ ಸೇರಿದೆ.

ಸ್ಯಾಮ್ ಸಂಗ್

ನಾವಿಲ್ಲಿ ಕೆಲವು ಅತ್ಯುತ್ತಮವಾಗಿ ಮಾರಾಟವಾಗಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ. ವಿಶ್ವದ ಅತೀ ದೊಡ್ಡ ಮಾರುಕಟ್ಟೆಯಲ್ಲಿ ಬ್ರ್ಯಾಂಡಿಗೆ ನಂಬರ್ ಒನ್ ಸ್ಥಾನವನ್ನು ಕರುಣಿಸುವಲ್ಲಿ ಸಹಕರಿಸಿದ ಡಿವೈಸ್ ಗಳಿವು.

ಐಫೋನ್ 11

ಐಫೋನ್ 11

MRP: Rs. 63,900

ಪ್ರಮುಖ ವೈಶಿಷ್ಟ್ಯತೆಗಳು

  • 6.1-ಇಂಚಿನ (1792×828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ
  • ಸಿಕ್ಸ್ ಕೋರ್ ಎ13 ಬಯೋನಿಕ್ 64-ಬಿಟ್ ಪ್ರೊಸೆಸರ್, 8-ಕೋರ್ ನ್ಯೂಟ್ರಲ್ ಇಂಜಿನ್
  • 64GB, 128GB,256GB ಸ್ಟೋರೇಜ್ ಆಯ್ಕೆಗಳು
  • iOS 13
  • ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ (IP68)
  • ಡುಯಲ್‌ಸಿಮ್(ನ್ಯಾನೋ + ಇಸಿಮ್)
  • 12MP ವೈಡ್ ಆಂಗಲ್(f/1.8) ಕ್ಯಾಮರಾ + 12MP 120° ಆಲ್ಟ್ರಾ ವೈಡ್ (f/2.4) ಸೆಕೆಂಡರಿ ಕ್ಯಾಮರಾ
  • 12MP ಮುಂಭಾಗದ ಕ್ಯಾಮರಾ
  • ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ
  • ಒನ್ ಪ್ಲಸ್ 7ಟಿ

    ಒನ್ ಪ್ಲಸ್ 7ಟಿ

    MRP: Rs. 34,979

    ಪ್ರಮುಖ ವೈಶಿಷ್ಟ್ಯತೆಗಳು

    • 6.55-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಫ್ಯೂಯಿಡ್ AMOLED ಡಿಸ್ಪ್ಲೇ
    • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU
    • 8GB LPDDR4X RAM ಜೊತೆಗೆ 128GB / 256GB (UFS 3.0) ಸ್ಟೊರೇಜ್
    • ಆಂಡ್ರಾಯ್ಡ್ 10 ಜೊತೆಗೆ OxygenOS 10.0
    • ಡುಯಲ್‌ ಸಿಮ್ (ನ್ಯಾನೋ + ನ್ಯಾನೋ)
    • 48MP ಹಿಂಭಾಗದ ಕ್ಯಾಮರಾ + 16MP + 12MP ಹಿಂಭಾಗದ ಕ್ಯಾಮರಾ
    • 16MP ಮುಂಭಾಗದ ಕ್ಯಾಮರಾ
    • 4ಜಿ ವೋಲ್ಟ್
    • 3800mAh ಬ್ಯಾಟರಿ
    • ಆಪಲ್ ಐಫೋನ್ ಎಕ್ಸ್ಆರ್

      ಆಪಲ್ ಐಫೋನ್ ಎಕ್ಸ್ಆರ್

      MRP: Rs. 45,900

      ಪ್ರಮುಖ ವೈಶಿಷ್ಟ್ಯತೆಗಳು

      • 6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ
      • ಸಿಕ್ಸ್ ಕೋರ್ ಎ12ಬಯೋನಿಕ್ 64-ಬಿಟ್ 7nm ಪ್ರೊಸೆಸರ್ ಜೊತೆಗೆ ಫೋರ್ ಕೋರ್ GPU, ನ್ಯೂಟ್ರಲ್ ಇಂಜಿನ್
      • 64GB, 128GB,256GB ಸ್ಟೋರೇಜ್ ಆಯ್ಕೆಗಳು
      • iOS 12
      • ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ (IP67)
      • ಡುಯಲ್‌ ಸಿಮ್ (ನ್ಯಾನೋ + ಇಸಿಮ್ / ಚೀನಾದಲ್ಲಿ ಫಿಸಿಕಲ್ ಸಿಮ್ )
      • 12MP ವೈಡ್ ಆಂಗಲ್ (f/1.8) ಕ್ಯಾಮರಾ
      • 7MP ಮುಂಭಾಗದ ಕ್ಯಾಮರಾ
      • 4ಜಿ ವೋಲ್ಟ್
      • ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ
      • ಗ್ಯಾಲಕ್ಸಿ ಎಸ್10 ಲೈಟ್

        ಗ್ಯಾಲಕ್ಸಿ ಎಸ್10 ಲೈಟ್

        MRP: Rs. 42,999

        ಪ್ರಮುಖ ವೈಶಿಷ್ಟ್ಯತೆಗಳು

        • 6.7-ಇಂಚಿನ ಫುಲ್ HD+ (2400×1080 ಪಿಕ್ಸಲ್ಸ್) ಸೂಪರ್ AMOLED ಪ್ಲಸ್ ಇನ್ಫಿನಿಟಿ-ಓ ಡಿಸ್ಪ್ಲೇ ಜೊತೆಗೆ 394ppi
        • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU
        • 8GB LPDDR4x RAM, 128GB ಸ್ಟೋರೇಜ್ (UFS 2.1)
        • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 1ಟಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
        • ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0
        • ಹೈಬ್ರೀಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
        • 48MP ಹಿಂಭಾಗದ ಕ್ಯಾಮರಾ + 12MP + 5MP 4cm ಮ್ಯಾಕ್ರೋ ಕ್ಯಾಮರಾ
        • 32MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್
        • ಡುಯಲಗ 4ಜಿ ವೋಲ್ಟ್
        • 4,500mAh ಬ್ಯಾಟರಿ
        • ಗ್ಯಾಲಕ್ಸಿ ನೋಟ್ 10 ಲೈಟ್

          ಗ್ಯಾಲಕ್ಸಿ ನೋಟ್ 10 ಲೈಟ್

          MRP: Rs. 38,999
          ಪ್ರಮುಖ ವೈಶಿಷ್ಟ್ಯತೆಗಳು

          • 6.7-ಇಂಚಿನ ಫುಲ್ HD+ (2400×1080 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ-ಓ ಡಿಸ್ಪ್ಲೇ ಜೊತೆಗೆ 394ppi
          • ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9 ಸರಣಿಯ 9810 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali G72MP18 GPU
          • 6GB / 8GB LPDDR4x RAM ಜೊತೆಗೆ 128GB ಸ್ಟೋರೇಜ್
          • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 1ಟಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
          • ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0
          • ಹೈಬ್ರಿಡ್ ಡುಯಲ್‌ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
          • 12MP + 12MP + 12MP ಹಿಂಭಾಗದ ಕ್ಯಾಮರಾ
          • 32MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್
          • ಡುಯಲ್ 4ಜಿ ವೋಲ್ಟ್
          • 4,500mAh ಬ್ಯಾಟರಿ

Best Mobiles in India

English summary
Best Selling Smartphones: Samsung Recaptures Top Spot In India Premium Smartphone Segment

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X