Home
ಮೊಬೈಲ್

ಈ ಸ್ಮಾರ್ಟ್ ಫೋನ್ ಗಳಿಗೆ ಭಾರತದಲ್ಲಿ ಇಳಿಕೆಯಾದ ಬೆಲೆ

By Gizbot Brueau

ಇದರಲ್ಲಿ ಮುಖ್ಯವಾಗಿ ಒನ್ ಪ್ಲಸ್ 7ಟಿ ಪ್ರೋ, iQoo 3,ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21, ಗ್ಯಾಲಕ್ಸಿ ಎ50 ಮತ್ತು ವಿವೋ ಎಸ್1 ಕೂಡ ಸೇರಿದೆ.

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ ಬೆಲೆಯು ಭಾರತದಲ್ಲಿ 6,000 ರುಪಾಯಿ ಇಳಿಕೆಯಾಗಿದೆ. ಇದೀಗ ಹೊಸ ಡಿವೈಸ್ ನ ಬೆಲೆ 47,999 ರುಪಾಯಿಗಳು.

iQOO 3

iQOO 3

ಬೆಲೆ ಇಳಿಕೆಯಾಗುತ್ತಿರುವ ಮತ್ತೊಂದು ಪ್ರಮುಖ ಬ್ರ್ಯಾಂಡ್ ಅಂದರೆ iQOO. iQOO 3 ಸ್ಮಾರ್ಟ್ ಫೋನ್ 34,990 ರುಪಾಯಿ ಬೆಲೆಗೆ ಲಭ್ಯವಿದ್ದು 4,000 ರುಪಾಯಿ ಬೆಲೆ ಇಳಿಕೆಯಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

ಸ್ಯಾಮ್ ಸಂಗ್ ಕೂಡ ತನ್ನ ಮಾರಾಟವನ್ನು ಪುನರಾರಂಭಿಸಿದ್ದು ತನ್ನ ಕೆಲವು ಮಾಡೆಲ್ ಗಳಿಗೆ ಬೆಲೆ ಇಳಿಕೆಯನ್ನು ನೀಡುತ್ತಿದೆ.ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21ನ ಬೇಸ್ ವೇರಿಯಂಟ್ ನಿಮಗೆ 13,199 ರುಪಾಯಿ ಬೆಲೆಗೆ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎ ಕೂಡ ಬೆಲೆ ಇಳಿಕೆ ಕಂಡಿದ್ದು 2,471 ರುಪಾಯಿ ಬೆಲೆ ಇಳಿಕೆಯನ್ನು ಕಂಡಿದೆ. ಬೇಸ್ ವೇರಿಯಂಟ್ ನ ಫೋನ್ 4GB RAM, 128GB ಸ್ಟೋರೇಜ್ ವೇರಿಯಂಟ್ ನ ಬೆಲೆ 18,599 ರುಪಾಯಿ ಬೆಲೆಗೆ ಸಿಗುತ್ತದೆ.

ವಿವೋ ಎಸ್1

ವಿವೋ ಎಸ್1

ವಿವೋ ಎಸ್1 ಗೆ 1,000 ರುಪಾಯಿ ಇಳಿಕೆಯಾಗಿದ್ದು ಬೇಸ್ ವೇರಿಯಂಟ್ ನ ಫೋನ್ ಇದೀಗ 16,990 ರುಪಾಯಿ ಬೆಲೆಗೆ ಸಿಗುತ್ತದೆ.

Best Mobiles in India

English summary
Smartphone sales are already facing a sluggish period in the country-wide lockdown. But now, as the government is relaxing the lockdown and smartphone sales are slowly opening up. To push the sales further, many brands are offering a price cut on their flagship devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+