Subscribe to Gizbot

ನಿಮ್ಮ ಮೆಚ್ಚಿನ ಫೋನ್‌ಗಳು ರೂ 5,000 ಕ್ಕೆ ಇಂದೇ ಖರೀದಿಸಿ

Written By:

ಭಾರತೀಯ ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕಡಿಮೆ ದರದ ಫೋನ್‌ಗಳು ಮಾರುಕಟ್ಟೆಯಲ್ಲಿ ಇದೀಗ ತಮ್ಮ ಕಾರುಬಾರನ್ನು ಮಾಡುತ್ತಿದ್ದು ಹೆಚ್ಚಿನ ಮೊಬೈಲ್ ಕಂಪೆನಿಗಳು ಬಜೆಟ್ ದರವನ್ನೇ ತಮ್ಮ ಮೂಲಮಂತ್ರವಾಗಿರಿಸಿ ಫೋನ್‌ಗಳ ಮಾರಾಟವನ್ನು ಮಾಡುತ್ತಿದೆ.

ಇನ್ನು ಬರಿಯ ದೇಶೀಯ ಫೋನ್ ಮಾರುಕಟ್ಟೆಯಲ್ಲದೆ ಚೀನಾ ಫೋನ್ ತಯಾರಿಕಾ ಕಂಪೆನಿ ಹುವಾಯಿ ಅತ್ಯಂತ ಪರಿಣಾಮಕಾರಿ ಸ್ಮಾರ್ಟ್‌ಫೋನ್ ಹೋನರ್ ಬೀಯೊಂದಿಗೆ ಬಂದಿದ್ದು, ಕಡಿಮೆ ದರದ ಫೋನ್‌ಗಳಿಗೆ ಇದು ತೀವ್ರರೀತಿಯಲ್ಲಿ ಸ್ಪರ್ಧೆಯನ್ನು ಒಡ್ಡಲಿದೆ. ರೂ 5,000 ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೋನರ್ ಬೀ ಕಠಿಣ ಸ್ಪರ್ಧಿ ಎಂದೆನಿಸಿರುವುದಂತೂ ಖಂಡಿತ.

ಇಂದಿನ ಲೇಖನದಲ್ಲಿ ರೂ 5,000 ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾಹಿತಿಯೊಂದಿಗೆ ನಾವು ಬಂದಿದ್ದು ಫೋನ್‌ಗಳ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಿಮಗೆ ಕಾಣಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 4,499

ಹೋನರ್ ಬೀ

ವಿಶೇಷತೆ
4.5 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್
1.2GHZ ಸ್ಪ್ರೆಡ್‌ಟರ್ಮ್ ಕ್ವಾಡ್ - ಕೋರ್ ಪ್ರೊಸೆಸರ್
1ಜಿಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
8 ಎಮ್‌ಪಿ ರಿಯರ್ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ
8ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್, ಡ್ಯುಯಲ್ ಸಿಮ್
1730mAh ಬ್ಯಾಟರಿ

ಬೆಲೆ ರೂ: 4,999

ಮೋಟೋ ಇ (1ನೇ ಜನರೇಶನ್)

ವಿಶೇಷತೆ
4.3 ಇಂಚಿನ qHD ಟಚ್‌ಸ್ಕ್ರೀನ್
1.2GHZ MSM8x10 ಡ್ಯುಯಲ್ - ಕೋರ್ ಪ್ರೊಸೆಸರ್
1ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ವೈಫೈ ಡೈರೆಕ್ಟ್, ಬ್ಲ್ಯೂಟೂತ್, ಡ್ಯುಯಲ್ ಸಿಮ್
1980 mAh ಬ್ಯಾಟರಿ

ಬೆಲೆ ರೂ: 4,099

ಲಾವಾ ಐರಿಸ್ X1 ಆಟಮ್

ವಿಶೇಷತೆ
4 ಇಂಚಿನ TFT ಟಚ್‌ಸ್ಕ್ರೀನ್
1.2GHZ ಕ್ವಾಡ್ - ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್, ಡ್ಯುಯಲ್ ಸಿಮ್
1750 mAh ಬ್ಯಾಟರಿ

ಬೆಲೆ ರೂ: 3,999

ಸ್ಪೈಸ್ ಡ್ರೀಮ್ Uno Mi-498H

ವಿಶೇಷತೆ
4.5 ಇಂಚಿನ ಐಪಿಎಸ್ ಎಲ್‌ಸಿಡಿ ಟಚ್‌ಸ್ಕ್ರೀನ್
1.3 GHZ ಕ್ವಾಡ್ - ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ ಒನ್
5 ಎಮ್‌ಪಿ ರಿಯರ್ ಕ್ಯಾಮೆರಾ, 2ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್, ಡ್ಯುಯಲ್ ಸಿಮ್
1700 mAh ಬ್ಯಾಟರಿ

ಬೆಲೆ ರೂ: 3,999

ಕಾರ್ಬನ್ ಆಂಡ್ರಾಯ್ಡ್ ಒನ್ ಸ್ಪಾರ್ಕಲ್ V

ವಿಶೇಷತೆ
4.5 ಇಂಚಿನ ಐಪಿಎಸ್ ಎಲ್‌ಸಿಡಿ ಟಚ್‌ಸ್ಕ್ರೀನ್
1.3 GHZ ಕ್ವಾಡ್ - ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ ಒನ್
5 ಎಮ್‌ಪಿ ರಿಯರ್ ಕ್ಯಾಮೆರಾ, 2ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ವೈಫೈ - ಡೈರೆಕ್ಟ್, ಬ್ಲ್ಯೂಟೂತ್, ಡ್ಯುಯಲ್ ಸಿಮ್
1700 mAh ಬ್ಯಾಟರಿ

ಬೆಲೆ ರೂ: 4,699

ಇಂಟೆಕ್ಸ್ ಕ್ಲೌಡ್ M5-II

ವಿಶೇಷತೆ
5 ಇಂಚಿನ ಡಿಸ್‌ಪ್ಲೇ
1.2 GHZ ಕ್ವಾಡ್ - ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ, 1.3 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ವೈಫೈ - ಡೈರೆಕ್ಟ್, ಬ್ಲ್ಯೂಟೂತ್
2000 mAh ಬ್ಯಾಟರಿ

ಬೆಲೆ ರೂ: 4,000

ಲಾವಾ ಐರಿಸ್ ವಿನ್ 1

ವಿಶೇಷತೆ
4 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ
1.2 GHZ ಕ್ವಾಡ್ - ಕೋರ್ ಪ್ರೊಸೆಸರ್
1 ಜಿಬಿ RAM
ವಿಂಡೋಸ್ ಫೋನ್ 8.1 ಓಎಸ್
5 ಎಮ್‌ಪಿ ರಿಯರ್ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್, 3ಜಿ, ವೈಫೈ, ವೈಫೈ - ಡೈರೆಕ್ಟ್, ಬ್ಲ್ಯೂಟೂತ್
1950 mAh ಬ್ಯಾಟರಿ

ಬೆಲೆ ರೂ: 4,450

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಪ್ರೊ

ವಿಶೇಷತೆ
4.0 ಇಂಚಿನ WVGA ಡಿಸ್‌ಪ್ಲೇ
1 GHZ ಕೋರ್ಟೆಕ್ಸ್ A5 ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.1 ಜೆಲ್ಲಿಬೀನ್
2 ಎಮ್‌ಪಿ ರಿಯರ್ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
ವೈಫೈ, ವೈಫೈ - ಡೈರೆಕ್ಟ್, ಬ್ಲ್ಯೂಟೂತ್
1500 mAh ಬ್ಯಾಟರಿ

ಬೆಲೆ ರೂ: 3,899

ಮೈಕ್ರೋಮ್ಯಾಕ್ಸ್ ಬೋಲ್ಟ್ A064

ವಿಶೇಷತೆ
3.5 ಇಂಚಿನ HVGA ಡಿಸ್‌ಪ್ಲೇ
1.3 GHZ ಡ್ಯುಯಲ್ ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
2 ಎಮ್‌ಪಿ ರಿಯರ್ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
2ಜಿ, ವೈಫೈ, ವೈಫೈ - ಡೈರೆಕ್ಟ್, ಬ್ಲ್ಯೂಟೂತ್
1400 mAh ಬ್ಯಾಟರಿ

ಬೆಲೆ ರೂ: 4,500

ಕ್ಸೋಲೋ A500S IPS

ವಿಶೇಷತೆ
4 ಇಂಚಿನ ಡಿಸ್‌ಪ್ಲೇ
1.3 GHZ ಡ್ಯುಯಲ್ ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.2 ಜೆಲ್ಲಿಬೀನ್
5 ಎಮ್‌ಪಿ ರಿಯರ್ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಸಂಗ್ರಹ ಇದನ್ನು 32ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ವೈಫೈ - ಡೈರೆಕ್ಟ್, ಬ್ಲ್ಯೂಟೂತ್
1400 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
We have come up with the best smartphone that you can buy in India under Rs. 5,000. Have a look at the specs and pricing of the smartphone in the slider below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot