ಭಾರತದಲ್ಲಿ ಜೂನ್ 2017 ರಲ್ಲಿ ಬಿಡುಗಡೆಗೊಂಡ ಉತ್ತಮ ಸ್ಮಾರ್ಟ್‍ಫೋನುಗಳು

By Prateeksha
|

ಬಹಳಷ್ಟು ಸ್ಮಾರ್ಟ್‍ಫೋನುಗಳು ಜಗತ್ತಿನಾದ್ಯಂತ ಬಿಡುಗಡೆಗೊಂಡಿದ್ದರೂ ಕೂಡ ಕೆಲವು ಮಾತ್ರ ಗ್ರಾಹಕರಿಂದ ಸ್ವೀಕರಿಸಲ್ಪಟ್ಟಿದೆ.

ಭಾರತದಲ್ಲಿ ಜೂನ್ 2017 ರಲ್ಲಿ ಬಿಡುಗಡೆಗೊಂಡ ಉತ್ತಮ ಸ್ಮಾರ್ಟ್‍ಫೋನುಗಳು

ನೋಕಿಯಾ ಆಂಡ್ರೊಯಿಡ್ ಫೋನುಗಳನ್ನು ಹೇಗೆ ಮರೆಯಲು ಸಾಧ್ಯ. ಇವುಗಳು ಕೂಡ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಂಡವು. ನೋಕಿಯಾ ಫೋನು ಬಿಟ್ಟರೆ ಹೆಚ್ಚಿಗೆ ಕೇಳಲ್ಪಟ್ಟಿದ್ದು ಒನ್‍ಪ್ಲಸ್ 5. ಪ್ರಪಂಚದಾದ್ಯಂತ ಘೋಷಣೆಯಾದ ಎರಡೇ ದಿನದಲ್ಲಿ ಮಾರುಕಟ್ಟೆ ಬಂದು ಇತಿಹಾಸ ರಚಿಸಿತು.

ಇದನ್ನು ಬಿಟ್ಟು ಸ್ಯಾಮ್ಸಂಗ್ ಕೂಡ ತನ್ನ ಫೋನು ಬಿಡುಗಡೆ ಮಾಡಿತು. ಇಲ್ಲಿದೆ ಅಂತಹ ಎಲ್ಲಾ ಫೋನುಗಳ ಪಟ್ಟಿ.

ಒನ್‍ಪ್ಲಸ್ 5

ಒನ್‍ಪ್ಲಸ್ 5

ಬೆಲೆ: ರೂ. 37,999

ಕೀ ಫೀಚರ್ಸ್:

• 5.5 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಒಪ್ಟಿಕ್ ಅಮೊಲೆಡ್ 2.5ಡಿ ಕರ್ವ್‍ಡ್ ಗೊರಿಲ್ಲಾ ಗ್ಲಾಸ್ 5 ಡಿಸ್ಪ್ಲೆ

• 2.45 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 835 64 ಬಿಟ್ 10 ಎನ್‍ಎಮ್ ಮೊಬೈಲ್ ಪ್ಲಾಟ್‍ಫಾರ್ಮ್ ಅಡ್ರೆನೊ 540 ಜಿಪಿಯು ದೊಂದಿಗೆ

• 6ಜಿಬಿ ರಾಮ್ 64ಜಿಬಿ ಮೆಮೊರಿಯೊಂದಿಗೆ

• 8ಜಿಬಿ ರಾಮ್ 128ಜಿಬಿ ಮೆಮೊರಿಯೊಂದಿಗೆ

• ಆಂಡ್ರೊಯಿಡ್ 7.1

• ಡುಯಲ್ ನಾನೊ ಸಿಮ್

• 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 20ಎಮ್‍ಪಿ ಸೆಕಂಡರಿ ಕ್ಯಾಮೆರಾ

• 16 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 3300 ಎಮ್‍ಎಎಚ್ ಬ್ಯಾಟರಿ

ನೋಕಿಯಾ 6

ನೋಕಿಯಾ 6

ಬೆಲೆ : ರೂ.14,999

ಕೀ ಫೀಚರ್ಸ್:

• 5.5 ಇಂಚಿನ ಡಿಸ್ಪ್ಲೆ

• 1.2 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ ಒಕ್ಟಾ ಕೊರ್ ಪ್ರೊಸೆಸರ್

• ಡುಯಲ್ ಸಿಮ್

• 3ಜಿಬಿ ರಾಮ್ 32ಜಿಬಿ ರೊಮ್ ನೊಂದಿಗೆ

• 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೊನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3000 ಎಮ್‍ಎಎಚ್ ಬ್ಯಾಟರಿ

ನೋಕಿಯಾ 5

ನೋಕಿಯಾ 5

ಬೆಲೆ: ರೂ. 12,899

ಕೀ ಫೀಚರ್ಸ್:

• 5.2 ಇಂಚಿನ ಡಿಸ್ಪ್ಲೆ

• 1.2 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ 430 ಒಕ್ಟಾ ಕೊರ್ ಪ್ರೊಸೆಸರ್

• 2ಜಿಬಿ ರಾಮ್ 16ಜಿಬಿ ರೊಮ್ ನೊಂದಿಗೆ

• ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೊನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3000 ಎಮ್‍ಎಎಚ್ ಬ್ಯಾಟರಿ

ನೊಕಿಯಾ 3

ನೊಕಿಯಾ 3

ಬೆಲೆ: ರೂ. 9,499

ಕೀ ಫೀಚರ್ಸ್ :

• 5 ಇಂಚಿನ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ನೊಂದಿಗೆ

• 1.3ಗಿಗಾ ಹಡ್ಜ್ ಕ್ವ್ಯಾಡ್ ಕೊರ್ 64ಬಿಟ್ ಪ್ರೊಸೆಸರ್ ನೊಂದಿಗೆ

• 2ಜಿಬಿ ರಾಮ್ 16ಜಿಬಿ ಸ್ಟೊರೆಜ್ ನೊಂದಿಗೆ

• ಆಂಡ್ರೊಯಿಡ್ 7.0

• ಡುಯಲ್ ಸಿಮ್

• 8ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ

• 8ಎಮ್‍ಪಿ ಆಟೊ ಫೋಕಸ್ ಫ್ರಂಟ್ ಕ್ಯಾಮೆರಾ

• 260 ಎಮ್‍ಎಎಚ್ ಬ್ಯಾಟರಿ

ಎಚ್‍ಟಿಸಿ ಯು11

ಎಚ್‍ಟಿಸಿ ಯು11

ಬೆಲೆ: ರೂ. 51,990

ಕೀ ಫೀಚರ್ಸ್:

• 5.5 ಇಂಚಿನ ಡಿಸ್ಪ್ಲೆ

• 2.45 ಗಿಗಾ ಹಡ್ಜ್ ಒಕ್ಟಾ ಕೊರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್

• 6ಜಿಬಿ ರಾಮ್ 128 ಜಿಬಿ ಸ್ಟೊರೆಜ್ ನೊಂದಿಗೆ

• 4ಜಿಬಿ ರಾಮ್ 64ಜಿಬಿ ಸ್ಟೊರೆಜ್ ನೊಂದಿಗೆ

• ಆಂಡ್ರೊಯಿಡ್ 7.1.1

• ಸಿಂಗಲ್ /ಹೈಬ್ರಿಡ್ ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊಎಸ್‍ಡಿ)

• 12ಎಮ್‍ಪಿ ಅಲ್ಟ್ರಾ ಪಿಕ್ಸೆಲ್ 3 ರೇರ್ ಕ್ಯಾಮೆರಾ ಡುಯಲ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 16ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 3000 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8+ 6ಜಿಬಿ ರಾಮ್ ನೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8+ 6ಜಿಬಿ ರಾಮ್ ನೊಂದಿಗೆ

ಬೆಲೆ: ರೂ. 64,900

ಕೀ ಫೀಚರ್ಸ್:

• 6.2 ಇಂಚಿನ ಡಿಸ್ಪ್ಲೆ

• ಒಕ್ಟಾ ಕೊರ್ ಎಕ್ಸಿನೊಸ್ 9/ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್

• 6ಜಿಬಿ ರಾಮ್ 64/128 ರೊಮ್

• ಡುಯಲ್ ಸಿಮ್

• ಡುಯಲ್ ಪಿಕ್ಸೆಲ್ 12 ಎಮ್‍ಪಿ ರೇರ್ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3500 ಎಮ್‍ಎಎಚ್ ಬ್ಯಾಟರಿ

ಹೊನರ್ 8 Pro

ಹೊನರ್ 8 Pro

ಬೆಲೆ: ರೂ. 37,000

ಕೀ ಫೀಚರ್ಸ್:

• 5.7 ಇಂಚಿನ ಡಿಸ್ಪ್ಲೆ

• ಒಕ್ಟಾ ಕೊರ್ ಪ್ರೊಸೆಸರ್

• 6ಜಿಬಿ ರಾಮ್

• 64 ಜಿಬಿ ಸ್ಟೊರೆಜ್

• ಹೈಬ್ರಿಡ್ ಡುಯಲ್ ಸಿಮ್

• 12 ಎಮ್‍ಪಿ ಡುಯಲ್ ರೇರ್ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 3900 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಮ್ಯಾಕ್ಸ್

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಮ್ಯಾಕ್ಸ್

ಬೆಲೆ: ರೂ. 18,400

ಕೀ ಫೀಚರ್ಸ್:

• 5.7 ಇಂಚಿನ ಡಿಸ್ಪ್ಲೆ

• ಒಕ್ಟಾ ಕೊರ್ ಪ್ರೊಸೆಸರ್

• 4ಜಿಬಿ ರಾಮ್ 32ಜಿಬಿ ರೊಮ್

• ಡುಯಲ್ ನಾನೊ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ

• 13 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3300 ಎಮ್‍ಎಎಚ್ ಬ್ಯಾಟರಿ

ಜೆಡ್‍ಟಿಇ ಸ್ಮಾಲ್ ಫ್ರೆಷ್ 5

ಜೆಡ್‍ಟಿಇ ಸ್ಮಾಲ್ ಫ್ರೆಷ್ 5

ಬೆಲೆ: ರೂ. 9,490

ಕೀ ಫೀಚರ್ಸ್:

• 5 ಇಂಚಿನ ಡಿಸ್ಪ್ಲೆ

• 1.4 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ ಪ್ರೊಸೆಸರ್

• 3ಜಿಬಿ ರಾಮ್ 16ಜಿಬಿ ಸ್ಟೊರೆಜ್

• 4ಜಿಬಿ ರಾಮ್ 32ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 7.1.1

• ಹೈಬ್ರಿಡ್ ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ 2 ಎಮ್‍ಪಿ ಸೆಕೆಂಡರಿ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 2500 ಎಮ್‍ಎಎಚ್ ಬ್ಯಾಟರಿ

ಜೊಪೊ ಸ್ಪೀಡ್ ಎಕ್ಸ್

ಜೊಪೊ ಸ್ಪೀಡ್ ಎಕ್ಸ್

ಬೆಲೆ : ರೂ. 11,990

ಕೀ ಫೀಚರ್ಸ್:

• 5 ಇಂಚಿನ ಡಿಸ್ಪ್ಲೆ

• 1.3 ಗಿಗಾ ಹಡ್ಜ್ ಒಕ್ಟಾ ಕೊರ್ ಪ್ರೊಸೆಸರ್

• 3ಜಿಬಿ ರಾಮ್ 32ಜಿಬಿ ಮೆಮೊರಿ ಯೊಂದಿಗೆ

• ಆಂಡ್ರೊಯಿಡ್ 7.0

• ಹೈಬ್ರಿಡ್ ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ 2 ಎಮ್‍ಪಿ ಕ್ಯಾಮೆರಾ

• 13ಎಮ್‍ಪಿ ಫ್ರಂಟ್ ಕ್ಯಾಮೆರಾ

• 2680 ಎಮ್‍ಎಎಚ್ ಬ್ಯಾಟರಿ

Most Read Articles
Best Mobiles in India

English summary
Though there were many launches from different domestic as well as global players, there were a few launches those were well received by consumers and fans. There are other smartphone launches too that have taken place over the month of June.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more