ಈ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಬೆಲೆ ಒಂದು ಲಕ್ಷಕ್ಕೂ ಅಧಿಕ

By Gizbot Bureau
|

ಆಪಲ್ ಮತ್ತು ಸ್ಯಾಮ್ ಸಂಗ್ ಒಂದು ಲಕ್ಷ ರುಪಾಯಿಗೂ ಮೀರಿದ ಕೆಲವು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿವೆ. ಈ ಟಾಪ್ ಎಂಡ್ ವೇರಿಯಂಟ್ ನ ಡಿವೈಸ್ ಗಳಲ್ಲಿ ಹಲವಾರು ಆಕರ್ಷಕ ಫೀಚರ್ ಗಳು ಲಭ್ಯವಿದೆ. ದುಬಾರಿ ಬೆಲೆಯ ಫೋನ್ ಗಳನ್ನು ಖರೀದಿಸಬೇಕು ಎಂದುಕೊಳ್ಳುವ ಗ್ರಾಹಕರಿಗಾಗಿ ನಾವಿಲ್ಲಿ ಅದರ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಐಫೋನ್ 11 ಪ್ರೋ ಮ್ಯಾಕ್ಸ್

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್ ಈ ಲಿಸ್ಟ್ ನಲ್ಲಿದ್ದು ಖಂಡಿತ ಇದು ನಿಮ್ಮನ್ನ ಸೆಳೆದುಬಿಡುವ ಸಾಮರ್ಥ್ಯವನ್ನು ಹೊಂದಿದೆ. ಯಾಕೆಂದರೆ ಗರಿಷ್ಟ ಗುಣಮಟ್ಟದ ಟ್ರಿಪಲ್ ಹಿಂಭಾಗದ ಕ್ಯಾಮರಾಗಳು ಇದರಲ್ಲಿದ್ದು ಅಭಿವೃದ್ಧಿಪಡಿಸಲಾಗಿರುವ ಹೆಚ್ ಡಿಆರ್ ಮತ್ತು ಬ್ರ್ಯಾಂಡ್ ನ್ಯೂ ನೈಟ್ ಮೋಡ್ ವ್ಯವಸ್ಥೆ ಇದರಲ್ಲಿದೆ.

ಇವುಗಳು ಅತ್ಯುತ್ತಮ ಇಮೇಜ್ ಮತ್ತು ವೀಡಿಯೋ ಗುಣಮಟ್ಟವನ್ನು ನಿಮಗೆ ಯಾವುದೇ ಮೊತ್ತದ ಬೆಳಕಿನಲ್ಲೂ ಕೂಡ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹ್ಯಾಂಡ್ ಸೆಟ್ ನಲ್ಲಿರುವ ಎ13 ಬಯೋನಿಕ್ ಚಿಪ್ ಇನ್ಟೆನ್ಸೀವ್ ಗೇಮಿಂಗ್ ಮತ್ತು 4ಕೆ ವೀಡಿಯೋಗೆ ನೆರವು ನೀಡುತ್ತದೆ. ಐಓಎಶ್ 13 ಹಲವು ವಿಶೇಷವಾಗಿರುವ ಹೊಸ ಫೀಚರ್ ಗಳನ್ನು ಒದಗಿಸುತ್ತದೆ ಮತ್ತು ನಿಯಮಿತವಾಗಿರುವ ಸಾಫ್ಟ್ ವೇರ್ ಅಪ್ ಡೇಟ್ ಆಯ್ಕೆ ಇದರಲ್ಲಿರುತ್ತದೆ.

ಇನ್ನೊಂದೆಡೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ 512ಜಿಬಿ ಸ್ಪೋರ್ಟ್ಸ್ ಬೆಝಲ್-ಲೆಸ್-ಹೈ-ಕ್ವಾಲಿಟಿ ಡಿಸ್ಪ್ಲೇಯನ್ನು ಹೊಂದಿದೆ. ದೊಡ್ಡದಾದ ಬ್ಯಾಕ್ ಅಪ್ ಸಪೋರ್ಟ್ ಇರುವ ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಅಳವಡಿಸಲಾಗಿದೆ. ಕಡಿಮೆ ಸಮಯದಲ್ಲಿ ಮೊಬೈಲ್ ವೇಗವಾಗಿ ಚಾರ್ಜ್ ಆಗುತ್ತದೆ. ಫೋನಿನ ಎಸ್-ಪೆನ್ ಕೂಡ ಶ್ರೀಮಂತ ವೈಶಿಷ್ಟ್ಯತೆಯನ್ನು ಹೊಂದಿದೆ. ಎಸ್-ಪೆನ್, ಹ್ಯಾಂಡ್-ರೈಟಿಂಗ್ -ಟು-ಟೆಕ್ಸ್ಟ್ ಕಾನ್ವರ್ಸೇಷನ್, ವೀಡಿಯೋ ಎಡಿಟಿಂಗ್ ಮತ್ತು ಸ್ಕ್ರಬ್ಬಿಂಗ್,ಸ್ಕ್ರೀನ್ ಆಫ್ ಮೆಮೊ ಮತ್ತು ಇತ್ಯಾದಿಗಳನ್ನು ಸುಲಭವಾಗಿ ಮತ್ತು ವೇಗವಾಗಿ ಪ್ರದರ್ಶಿಸಲು ಸಾಧ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ 512ಜಿಬಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ 512ಜಿಬಿ

MRP: Rs. 1,64,999

ಪ್ರಮುಖ ವೈಶಿಷ್ಟ್ಯತೆಗಳು:

• 7.3-ಇಂಚಿನ QXGA+ ಡೈನಾಮಿಕ್ AMOLED 4.2:3 ಆಸ್ಪೆಕ್ಟ್ ಅನುಪಾತ ಪ್ರಮುಖ ಡಿಸ್ಪ್ಲೇ, 4.6-ಇಂಚಿನ HD+ ಸೂಪರ್ AMOLED 21:9 ಆಸ್ಪೆಕ್ಟ್ ಅನುಪಾತ ಕವರ್ ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 12GB LPDDR4x RAM, 512GB ಸ್ಟೋರೇಜ್ (UFS 3.0)

• ಆಂಡ್ರಾಯ್ಡ್ 9.0 (ಪೈ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ + 12MP + 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ + ಸೆಕೆಂಡರಿ 8MP ಕ್ಯಾಮರಾ

• 10MP ಕವರ್ ಕ್ಯಾಮರಾ

• 4ಜಿ ವೋಲ್ಟ್

• 4380mAh (ಟಿಪಿಕಲ್) / 4275mAh (ಮಿನಿಮಮ್) ಬ್ಯಾಟರಿ

Apple iPhone 11 Pro Max 512GB

Apple iPhone 11 Pro Max 512GB

MRP: Rs. 1,41,900

ಪ್ರಮುಖ ವೈಶಿಷ್ಟ್ಯತೆಗಳು:

• 6.5 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸ್ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ID

• ಬ್ಲೂಟೂತ್ 5.0

• LTE ಬೆಂಬಲ

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಆಪಲ್ ಐಫೋನ್ 11 ಪ್ರೋ 512ಜಿಬಿ

ಆಪಲ್ ಐಫೋನ್ 11 ಪ್ರೋ 512ಜಿಬಿ

MRP: Rs. 1,31,990

ಪ್ರಮುಖ ವೈಶಿಷ್ಟ್ಯತೆಗಳು:

• 5.8 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸ್ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ID

• ಬ್ಲೂಟೂತ್ 5.0

• LTE ಬೆಂಬಲ

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512ಜಿಬಿ

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512ಜಿಬಿ

MRP: Rs. 1,13,900

ಪ್ರಮುಖ ವೈಶಿಷ್ಟ್ಯತೆಗಳು:

• 6.5 ಇಂಚಿನ ಸೂಪರ್ರೆಟಿನಾ OLED ಡಿಸ್ಪ್ಲೇ ಜೊತೆಗೆ 3ಡಿ ಟಚ್

• ಹೆಕ್ಸ್ ಕೋರ್ ಆಪಲ್ ಎ12 ಬಯೋನಿಕ್

• 4GB RAM ಜೊತೆಗೆ 64/256/512GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್12MP ಐಸೈಟ್ ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಫೇಸ್ ID

• ಬ್ಲೂಟೂತ್ 5.0

• LTE ಬೆಂಬಲ

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್ 256ಜಿಬಿ

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್ 256ಜಿಬಿ

MRP: Rs. 1,23,990

ಪ್ರಮುಖ ವೈಶಿಷ್ಟ್ಯತೆಗಳು:

• 6.5 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸ್ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದಕ್ಯಾಮರಾ

• ಫೇಸ್ ID

• ಬ್ಲೂಟೂತ್ 5.0

• LTE ಬೆಂಬಲ

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಆಪಲ್ ಐಫೋನ್ ಎಕ್ಸ್ಎಸ್ 512ಜಿಬಿ

ಆಪಲ್ ಐಫೋನ್ ಎಕ್ಸ್ಎಸ್ 512ಜಿಬಿ

MRP: Rs. 1,09,999

ಪ್ರಮುಖ ವೈಶಿಷ್ಟ್ಯತೆಗಳು:

• 5.8 ಇಂಚಿನ ಸೂಪರ್ರೆಟಿನಾ OLED ಡಿಸ್ಪ್ಲೇ ಜೊತೆಗೆ 3ಡಿ ಟಚ್

• ಹೆಕ್ಸ್ ಕೋರ್ ಆಪಲ್ ಎ12 ಪ್ರೊಸೆಸರ್

• 4GB RAM ಜೊತೆಗೆ 64/256/512GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್12MP ಐಸೈಟ್ ಕ್ಯಾಮರಾ ಜೊತೆಗೆ OIS

• 7MP ಮುಂಭಾಗದಕ್ಯಾಮರಾ

• ಫೇಸ್ ID

• ಬ್ಲೂಟೂತ್ 5.0

• LTE ಬೆಂಬಲ

• ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ 512ಜಿಬಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ 512ಜಿಬಿ

MRP: Rs. 89,999

ಪ್ರಮುಖ ವೈಶಿಷ್ಟ್ಯತೆಗಳು:

• 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 Processor

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಹೈಬ್ರಿಡ್ ಡುಯಲ್ ಸಿಮ್

• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• IP68

• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

Most Read Articles
Best Mobiles in India

Read more about:
English summary
The list that we have shared comprises some high-end handsets whose price figures exceed Rs. 1 lakh. These top-end variant devices come along with several exciting features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more