10 ಸಾವಿರಕ್ಕಿವೆ ನಿಮಗೆ ಸರಿ ಹೊಂದುವ ಬೆಸ್ಟ್ ಸ್ಮಾರ್ಟ್ ಪೋನ್ಸ್..!
ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ರಾರಾಜಿಸುತ್ತಿರುತ್ತವೆ. ಒಂದಷ್ಟು ಜನ ಅಂತೂ ಬಟ್ಟೆ ಬದಲಾಯಿಸಿದ ರೀತಿಯಲ್ಲಿ ಮೊಬೈಲ್ ಚೆಂಜ್ ಮಾಡ್ತಿರ್ತಾರೆ. ಇದನ್ನೆಲ್ಲ ಗಮನಿಸುತ್ತಿರುವ ಸ್ಮಾರ್ಟ್ ಪೋನ್ ತಯಾರಿಕಾ ಕಂಪನಿಗಳು ದಿನಕ್ಕೊಂದು ಹೊಸ ಹೊಸ ಸ್ಮಾರ್ಟ್ ಪೋನ್ ಬಿಡುಗಡೆ ಮಾಡುತ್ತಿವೆ, ಸಾವಿರದಿಂದ ಲಕ್ಷಕ್ಕೂ ಹೆಚ್ಚು ರೂಪಾಯಿ ಮೌಲ್ಯದ ಸ್ಮಾರ್ಟ್ ಪೋನ್ ಗಳು ಕಾಣ ಸಿಗುತ್ತವೆ.

ಕೊಟ್ಟ ದುಡ್ಡಿಗೆ ಒಳ್ಳೆ ಪೋನ್ ಖರೀದಿಸಬೇಕೆಂಬ ಹಂಬಲ ಮಧ್ಯಮ ವರ್ಗದ್ದು, ಯಾವ ಸ್ಮಾರ್ಟ್ ಪೋನ್ ಬಜೆಟ್ ಪೋನ್ ಆಗಿದೆ. ಕ್ಯಾಮೆರಾ, ಮೆಮೊರಿ, ಸ್ಪೀಡ್ ಇವೆ ಎಂಬುದನ್ನು ಯೋಚಿಸಿ ಸ್ಮಾರ್ಟ್ ಪೋನ್ ತೆಗೆದುಕೊಳ್ಳುತ್ತಾರೆ. ಅದರಂತೆ ಮಧ್ಯಮ ಬಜೆಟ್ ಸ್ಮಾರ್ಟ್ ಪೋನ್ ಹುಡುಕುತ್ತಿರುವವರಿಗೆ 10,000 ರೂ. ಮೌಲ್ಯದ 10 ಬೆಸ್ಟ್ ಸ್ಮಾರ್ಟ್ ಪೋನ್ ಗಳನ್ನು ಪಟ್ಟಿ ಮಾಡಲಾಗಿದೆ. ಅವು ಯಾವುವು ಎಂಬ ಕುತೂಹಲವಿದೆಯೇ ಮುಂದೆ ಓದೆ.

1. ರೆಡ್ ಮಿ ನೋಟ್ 5 Xiaomi Redmi Note 5
- 3 GBRAM | 32 GB ಮೆಮೊರಿ
- 5.99 (1080 x 2160) ಡಿಸ್ ಪ್ಲೇ
- ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 625, 2 GHz,Octa ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 12 MP ಬ್ಯಾಕ್ ಕ್ಯಾಮೆರಾ
- 5 MP ಫ್ರಂಟ್ ಕ್ಯಾಮೆರಾ
- 4000 mAH ಬ್ಯಾಟರಿ
- 9,999 ರೂ.ಗೆ ಲಭ್ಯ
- 3 GBRAM | 32 GB ಮೆಮೊರಿ
- 5.2 ಇಂಚ್ (1080 x 1920) ಡಿಸ್ ಪ್ಲೇ
- Mediatek MT6757 Helio P25, 2.5 GHz,Octa ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13+5 MP ಬ್ಯಾಕ್ ಡ್ಯುಯೆಲ್ ಕ್ಯಾಮೆರಾ
- 8 MP ಫ್ರಂಟ್ ಕ್ಯಾಮೆರಾ
- 4000 mAH ಬ್ಯಾಟರಿ
- 7,903 ರೂ.ಗೆ ಲಭ್ಯ
- 3 GBRAM | 32 GB ಮೆಮೊರಿ
- 5 ಇಂಚ್ (720 x 1280) ಡಿಸ್ ಪ್ಲೇ
- ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 435, 1.4 GHz,Octa ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13MP ಬ್ಯಾಕ್ ಕ್ಯಾಮೆರಾ
- 5 MP ಫ್ರಂಟ್ ಕ್ಯಾಮೆರಾ
- 4100 mAH ಬ್ಯಾಟರಿ
- 8,499 ರೂ.ಗೆ ಲಭ್ಯ
- 3 & 4GBRAM | 32 GB ಮೆಮೊರಿ
- 5 ಇಂಚ್ (1080 x 1920) ಡಿಸ್ ಪ್ಲೇ
- ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 430, 1.4 GHz, ಒಕ್ಟಾ ಕೋರ್ ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13MP ಬ್ಯಾಕ್ ಕ್ಯಾಮೆರಾ
- 8 MP ಫ್ರಂಟ್ ಕ್ಯಾಮೆರಾ
- 4000 mAH ಬ್ಯಾಟರಿ
- 9,620 ರೂ.ಗೆ ಲಭ್ಯ
- 3GB RAM | 32 GB ಮೆಮೊರಿ
- 5.5 ಇಂಚ್ (720 x 1280) ಡಿಸ್ ಪ್ಲೇ
- ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 435, 1.4 GHz, ಒಕ್ಟಾ ಕೋರ್ ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13MP ಬ್ಯಾಕ್ ಕ್ಯಾಮೆರಾ
- 16MP ಫ್ರಂಟ್ ಕ್ಯಾಮೆರಾ
- 3080 mAH ಬ್ಯಾಟರಿ
- 8,999 ರೂ.ಗೆ ಲಭ್ಯ
- 2GB RAM | 16 GB ಮೆಮೊರಿ
- 5 ಇಂಚ್ (720 x 1280) ಡಿಸ್ ಪ್ಲೇ
- ಸ್ನಾಪ್ ಡ್ರಾಗನ್ 425, 1.4 GHz, ಕ್ವಾಡ್ ಕೋರ್ ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13MP ಬ್ಯಾಕ್ ಕ್ಯಾಮೆರಾ
- 5MP ಫ್ರಂಟ್ ಕ್ಯಾಮೆರಾ
- 3000 mAH ಬ್ಯಾಟರಿ
- 8,350 ರೂ.ಗೆ ಲಭ್ಯ
- 3 GB RAM | 32 GB ಮೆಮೊರಿ
- 5.2 ಇಂಚ್ (720 x 1440) ಡಿಸ್ ಪ್ಲೇ
- ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 425, 1.4 GHz, ಕ್ವಾಡ್ ಕೋರ್ ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13MP ಬ್ಯಾಕ್ ಕ್ಯಾಮೆರಾ
- 5MP ಫ್ರಂಟ್ ಕ್ಯಾಮೆರಾ
- 3500 mAH ಬ್ಯಾಟರಿ
- 5,999 ರೂ.ಗೆ ಲಭ್ಯ
- 2 GB RAM | 16 GB ಮೆಮೊರಿ
- 5.2 ಇಂಚ್ (1280 x 720) ಡಿಸ್ ಪ್ಲೇ
- Mediatek MTK6737, 1.3 GHz, ಕ್ವಾಡ್ ಕೋರ್ ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 8MP ಬ್ಯಾಕ್ ಕ್ಯಾಮೆರಾ
- 8MP ಫ್ರಂಟ್ ಕ್ಯಾಮೆರಾ
- 4000 mAH ಬ್ಯಾಟರಿ
- 6,200 ರೂ.ಗೆ ಲಭ್ಯ
- 3 GB RAM | 16 GB ಮೆಮೊರಿ
- 5 ಇಂಚ್ (720 x 1280) ಡಿಸ್ ಪ್ಲೇ
- Mediatek MT6735CP, 1 GHz, ಕ್ವಾಡ್ ಕೋರ್ ಪ್ರೊಸೆಸರ್
- Android ಆಪರೆಟಿಂಗ್ ಸಿಸ್ಟಮ್
- 13MP ಬ್ಯಾಕ್ ಕ್ಯಾಮೆರಾ
- 8MP ಫ್ರಂಟ್ ಕ್ಯಾಮೆರಾ
- 2500 mAH ಬ್ಯಾಟರಿ
- 7,790 ರೂ.ಗೆ ಲಭ್ಯ


2. ಲೆನೊವೋ ಕೆ8 ಪ್ಲಸ್ Lenovo K8 Plus

3. ರೆಡ್ ಮಿ 4 Xiaomi Redmi 4

4. ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಇನ್ ಫಿನಿಟಿ Micromax Canvas Infinity
3 GBRAM | 32 GB ಮೆಮೊರಿ
5.7 ಇಂಚ್ (720 x 1440) ಡಿಸ್ ಪ್ಲೇ
ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 425, 1.4 GHz, ಕ್ವಾಡ್ ಕೋರ್ ಪ್ರೊಸೆಸರ್
Android ಆಪರೆಟಿಂಗ್ ಸಿಸ್ಟಮ್
13MP ಬ್ಯಾಕ್ ಕ್ಯಾಮೆರಾ
16 MP ಫ್ರಂಟ್ ಕ್ಯಾಮೆರಾ
2980 mAH ಬ್ಯಾಟರಿ
8,444 ರೂ.ಗೆ ಲಭ್ಯ

5. ಲೆನೊವೋ ಕೆ6 ಪವರ್ Lenovo K6 Power

6. ರೆಡ್ ಮಿ ವೈ1 Xiaomi Redmi Y1

7. ರೆಡ್ ಮಿ 5ಎ Xiaomi Redmi 5A

8. 10or. ಡಿ 10or. D

9. ಕೊಮಿಯೋ ಸಿ2 Comio C2

10. ಕೂಲ್ ಪ್ಯಾಟ್ ನೋಟ್ 5 ಲೈಟ್ Coolpad Note 5 Lite


Click it and Unblock the Notifications








