ಕಡಿಮೆ ಬೆಲೆ ದೊರೆಯುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಯಾವುವು..!!

ಬ್ಯಾಟರಿ ಬಾಳಿಕೆ ಜಾಸ್ತಿ ಇರುವಂತಹ ಎಂದರೆ 5000mAh ಮತ್ತು 4000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದೇವೆ.

By Lekhaka
|

ಇಂದು ಭಾರತೀಯ ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ನಾವು ಕಾಣಬಹುದಾಗಿದೆ. ರೂ.3000 ದಿಂದ ಹಿಡಿದು ಲಕ್ಷ ರೂ. ವರೆಗಿನ ಫೋನ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಆದರೆ ಈ ಸ್ಮಾರ್ಟ್ ಫೋನ್ ಗಳ ಪ್ರಮುಖ ಸಮಸ್ಯೆಯೇ ಬ್ಯಾಟರಿ ಬಾಳಿಕೆ ಕಡಿಮೆ.

ಕಡಿಮೆ ಬೆಲೆ ದೊರೆಯುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಯಾವುವು..!!

ಈ ಹಿನ್ನಲೆಯಲ್ಲಿ ಬ್ಯಾಟರಿ ಬಾಳಿಕೆ ಜಾಸ್ತಿ ಇರುವಂತಹ ಎಂದರೆ 5000mAh ಮತ್ತು 4000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದೇವೆ.

ಆಸುಸ್ ಜೆನ್ ಫೋನ್ 3s ಮ್ಯಾಕ್ಸ್

ಆಸುಸ್ ಜೆನ್ ಫೋನ್ 3s ಮ್ಯಾಕ್ಸ್

ಬೆಲೆ: ರೂ.12,990

- 5.2 ಇಂಚಿನ HD (1280x720) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ

- 1.5 GHz ಆಕ್ಟಾ-ಕೋರ್ ಮಿಡಿಯಾ ಟೆಕ್ MT3750 ಪ್ರೋಸೆಸರ್ ಜೊತೆಗೆ ಮೇಲ್ T860 GPU

- 3 GB RAM

- 32GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0 ಜೊತೆಗೆ ಜೆನ್ UI 3.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 8MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 5000mAh ಬ್ಯಾಟರಿ

ಲಿನೋವೋ P2:

ಲಿನೋವೋ P2:

ಬೆಲೆ: ರೂ. 13,499

- 5.5 ಇಂಚಿನ (1920 x 1080 p) FHD ಸುಪರ್ ಅಮೋಲೈಡ್ ಡಿಸ್ ಪ್ಲೇ

- 2 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 3 GB/ 4GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 5100 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸೆಲ್ ಕಾನ್ Q5K ಟ್ರಾನ್ಸ್ ಫಾರ್ಮರ್

ಸೆಲ್ ಕಾನ್ Q5K ಟ್ರಾನ್ಸ್ ಫಾರ್ಮರ್

ಬೆಲೆ: ರೂ. 4,990

- 5 ಇಂಚಿನ LCD ಡಿಸ್ ಪ್ಲೇ

- 1.22 GHz ಕ್ವಾಡ್ ಕೋರ್ ಪ್ರೋಸೆಸರ್

- 1 GB RAM

- ಆಂಡ್ರಾಯ್ಡ್ 5.0

- ಡ್ಯುಯಲ್ ಸಿಮ್

- 8MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 3.2 MP ಮುಂಭಾಗದ ಕ್ಯಾಮೆರಾ

- 5000 mAh ಬ್ಯಾಟರಿ

ಲಿನೋವೋ P1:

ಲಿನೋವೋ P1:

ಬೆಲೆ: ರೂ. 12,990

- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ

- 1.5 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 615 ಪ್ರೋಸೆಸರ್ ಜೊತೆಗೆ

- 2 GB/ 16 GB RAM

- ಡ್ಯುಯಲ್ ಸಿಮ್

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 5000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಪ್ಯಾನಸೋನಿಕ್ ಇಲುಗಾ ರೈ X:

ಪ್ಯಾನಸೋನಿಕ್ ಇಲುಗಾ ರೈ X:

ಬೆಲೆ: ರೂ.8,999

- 5.5 ಇಂಚಿನ HD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ

- 1.3 GHz ಕ್ವಾಡ್ ಕೋರ್ ಪ್ರೋಸೆಸರ್

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- 13 MP ಕ್ಯಾಮೆರಾ LED ಫ್ಲಾಷ್ ಲೈಟ್

- 5 MP ಮುಂಭಾಗದ ಕ್ಯಾಮೆರಾ LED ಫ್ಲಾಷ್ ಲೈಟ್

- ಡ್ಯುಯಲ್ ಸಿಮ್

- 4G VoLTE

- 4000 mAh ಬ್ಯಾಟರಿ

ಶಿಯೋಮಿ ರೆಡ್ ಮಿ ನೋಟ್ 4:

ಶಿಯೋಮಿ ರೆಡ್ ಮಿ ನೋಟ್ 4:

ಬೆಲೆ: ರೂ.10,999

- 5.5 ಇಂಚಿನ Full HD (1920x1080) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ

- 2 GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 2 GB/ 3 GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ

- 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 5MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000mAh ಬ್ಯಾಟರಿ

ಲಿನೋವೋ K6 ಪವರ್:

ಲಿನೋವೋ K6 ಪವರ್:

ಬೆಲೆ: ರೂ.9,990

- 5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 4 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000 mAh ಬ್ಯಾಟರಿ

ಲಿನೋವೋ K6 ನೋಟ್:

ಲಿನೋವೋ K6 ನೋಟ್:

ಬೆಲೆ: ರೂ.14,690

- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB / 4 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 16 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000 mAh ಬ್ಯಾಟರಿ

ಮೊಟಾರೊಲಾ ಮೊಟೊ E4 ಪ್ಲಸ್:

ಮೊಟಾರೊಲಾ ಮೊಟೊ E4 ಪ್ಲಸ್:

ಬೆಲೆ: ರೂ.9,999

- 5.5 ಇಂಚಿನ (1280 x 720 p) HD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸ

- 1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್ ಜೊತೆಗೆ ಮೇಲ್ T720 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- 4G VoLTE

- 5000 mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

Best Mobiles in India

Read more about:
English summary
Here is the list containing the best smartphones with 5000mAh and 4000mAh battery. What's more, all these handsets come under Rs. 15,000. So don't wait and scroll down to check out the list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X