ಈ ಸ್ಮಾರ್ಟ್ ಫೋನ್ ಗಳಲ್ಲಿದೆ 64ಎಂಪಿ ಕ್ಯಾಮರಾಗಳು

By Gizbot Bureau
|

ಸ್ಮಾರ್ಟ್ ಫೋನ್ ಗಳು ಇದೀಗ ಬಳಕೆದಾರರ ಬೇಡಿಕೆಗಳನ್ನು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪೂರೈಸುತ್ತಿದ್ದು ಪ್ರಪಂಚವೇ ಕೈಯಲ್ಲಿರುವ ಭಾವನೆಯನ್ನು ನೀಡುತ್ತಿದೆ. VGA ಕ್ಯಾಮರಾಗಳಿಂದ ಹಿಡಿದು ಹೈ ರೆಸಲ್ಯೂಷನ್ ಸೆನ್ಸರ್ ಗಳನ್ನು ಇವು ನೀಡುತ್ತಿದೆ ಮತ್ತು DSLR-ನಂತಹ ಪಿಕ್ಚರ್ ಗಳನ್ನು ಕ್ಲಿಕ್ಕಿಸುವುದಕ್ಕೆ ಅನುಕೂಲವಾಗುತ್ತಿದೆ. ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ನಾವು ಅನೇಕ ರೀತಿಯ ಟ್ರೆಂಡ್ ನ್ನು ಗಮನಿಸಿದ್ದೇವೆ ಮತ್ತು ಸದ್ಯ 64ಎಂಪಿ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ. ಕಳೆದ ಕೆಲವು ವರ್ಷಗಳಿಂದ ನಾವು 64ಎಂಪಿ ಕ್ಯಾಮರಾ ವ್ಯವಸ್ಥೆಯ ಹಲವು ಸ್ಮಾರ್ಟ್ ಪೋನ್ ಗಳನ್ನು ಮಾರುಕಟ್ಟೆಯಲ್ಲಿ ಗಮನಿಸುತ್ತಿದ್ದೇವೆ ಮತ್ತು ಮೊಬೈಲ್ ನಲ್ಲಿಯೇ ನಾಚ್ ಹೈಯರ್ ಫೋಟೋಗ್ರಫಿ ಸಾಧ್ಯವಾಗುತ್ತಿದೆ.

ಕ್ಯಾಮರಾ ವ್ಯವಸ್ಥೆಯಲ್ಲಿ ಅತ್ಯುತ್ತಮವಾಗಿರುವ 64ಎಂಪಿ ಕ್ಯಾಮರಾವಿರುವ ಫೋನ್ ನ್ನು ನಾವಿಲ್ಲಿ ನಿಮಗಾಗಿ ಪಟ್ಟಿ ಮಾಡುತ್ತಿದ್ದೇವೆ.

ಒಪ್ಪೋ ರೆನೋ3 ಪ್ರೋ

ಒಪ್ಪೋ ರೆನೋ3 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2400 × 1080 ಪಿಕ್ಸಲ್ಸ್) 20:9 ಫುಲ್ HD+ ಸೂಪರ್ AMOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ95 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GM 9446 GPU

• 8GB LPPDDR4x RAM, 128GB / 256GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹ್ಗಿಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 7 ಆಧಾರಿತ ಆಂಡ್ರಾಯ್ಡ್ 10

• 64MP ಹಿಂಭಾಗದ ಕ್ಯಾಮರಾ + 8MP + 13MP + 2MP ಹಿಂಭಾಗದ ಕ್ಯಾಮರಾ

• 44MP + 2MP ಮುಂಭಾಗದ ಕ್ಯಾಮರಾ

• In-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 4025mAh ಬ್ಯಾಟರಿ (ಟಿಪಿಕಲ್) / 3935mAh (ಮಿನಿಮಮ್) ಜೊತೆಗೆ 30W VOOC ಫ್ಲ್ಯಾಶ್ ಚಾರ್ಜ್4.0 ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-O ಸೂಪರ್ AMOLED ಸ್ಕ್ರೀನ್

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 6GB / 8GB RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 64MP ಹಿಂಭಾಗದ ಕ್ಯಾಮರಾ + 12MP + 5MP + 5MP ಮ್ಯಾಕ್ರೋ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಶಿಯೋಮಿ ಪೋಕೋ X2

ಶಿಯೋಮಿ ಪೋಕೋ X2

ಪ್ರಮುಖ ವೈಶಿಷ್ಟ್ಯತೆಗಳು

• 6.67-ಇಂಚಿನ (1080 × 2400 ಪಿಕ್ಸಲ್ಸ್) ಫುಲ್ HD+ 20:9 LCD ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ರೇಟ್, HDR 10, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G 8nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ MIUI 11

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್, 2MP ಸೆಕೆಂಡರಿ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4500mAh (ಟಿಪಿಕಲ್) / 4400mAh (ಮಿನಿಮಮ್) ಬ್ಯಾಟರಿ

ರಿಯಲ್ ಮಿ X2 ಪ್ರೋ

ರಿಯಲ್ ಮಿ X2 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4X RAM ಜೊತೆಗೆ 128GB (UFS 3.0) / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.1

• ಡುಯಲ್ ಸಿಮ್

• 64MP ಹಿಂಭಾಗದ ಕ್ಯಾಮರಾ + 13MP + 8MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4000mAh ಬ್ಯಾಟರಿ (ಟಿಪಿಕಲ್) / 3900mAh (ಮಿನಿಮಮ್) ಜೊತೆಗೆ 50W (10W/5A) ಸೂಪರ್VOOC ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70ಎಸ್

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20: 9 ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

• 6GB / 8GB RAM, 128GB ಸ್ಟೋರೇಜ್, 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 64MP ಹಿಂಭಾಗದ ಕ್ಯಾಮರಾ + 5MP + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4500mAh (ಟಿಪಿಕಲ್) / 4400mAh (ಮಿನಿಮಮ್) ಬ್ಯಾಟರಿ

ರಿಯಲ್ ಮಿ XT

ರಿಯಲ್ ಮಿ XT

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ ಜೊತೆಗೆ 550nit ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 4GB / 6GB / 8GB (LPPDDR4x) RAM

• 64GB/128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹ್ಗಿಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

Best Mobiles in India

Read more about:
English summary
While the battle of megapixels continues to get fiercer, Chinese manufacturers have managed to dominate the camera-centric space. Companies like Samsung, Oppo, Realme, and others have produced several smartphones with high camera capabilities. If you are someone seeking for a smartphone that scores high in the camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X