Home
ಮೊಬೈಲ್

15 ಸಾವಿರ ರೂಪಾಯಿಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯುಳ್ಳ ಸ್ಮಾರ್ಟ್ ಫೋನುಗಳಿವು!

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರುವ 15 ಸಾವಿರದೊಳಗಿನ ಸ್ಮಾರ್ಟ್ ಫೋನುಗಳ ಕುರಿತಾದ ಮಾಹಿತಿ ಇಲ್ಲಿದೆ

By Precilla Dias

ಸದ್ಯದ ಪರಿಸ್ಥಿತಿಯಲ್ಲಿ ಸ್ಮಾರ್ಟ್ ಫೋನ್ ಎಂಬುವುದು ಅಗತ್ಯ ವಸ್ತುಗಳ ಸಾಲಿಗೆ ಸೇರಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ. ಕೇವಲ ಮಾತನಾಡಲು ಮಾತ್ರವಲ್ಲದೇ ಹಲವರು ವಿಚಾರಗಳಿಗೆ ಸ್ಮಾರ್ಟ್ ಫೋನ್'ಗಳ ಅವಶ್ಯಕತೆ ಇದೆ. ಹಾಗಾಗಿ ಹೆಚ್ಚು ಬ್ಯಾಟರಿ ಇರುವ ಹಾಗೂ ಬೇಗನೆ ಚಾರ್ಜ್ ಆಗುವಂತಹ ಸ್ಮಾರ್ಟ್ ಫೋನ್'ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

15 ಸಾವಿರ ರೂಪಾಯಿಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯುಳ್ಳ ಸ್ಮಾರ್ಟ್ ಫೋನುಗಳಿವು!

ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರುವ 15 ಸಾವಿರದೊಳಗಿನ ಸ್ಮಾರ್ಟ್ ಫೋನುಗಳ ಕುರಿತಾದ ಮಾಹಿತಿ ಇಲ್ಲಿದೆ. ಇತ್ತೀಚೆಗೆ ಮಾರುಕಟ್ಟೆಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್ ಫೋನುಗಳಲ್ಲಿ ಹೆಚ್ಚಿನವು ಈ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಂತಹ ಪೋನುಗಳ ಪಟ್ಟಿಯನ್ನು ನಿಮಗಾಗಿ ಈ ಕೆಳಗೆ ನೀಡಲಾಗಿದೆ.

ಶಿಯೋಮಿ ರೆಡ್ ಮಿ 3S ಪ್ರೈಮ್:

ಶಿಯೋಮಿ ರೆಡ್ ಮಿ 3S ಪ್ರೈಮ್:

ಬೆಲೆ- ರೂ.8,999
- 5 ಇಂಚಿನ HD ( 1280 x 720 ) IPS ಡಿಸ್ಪ್ಲೇ

- ಆಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 430 64 ಬಿಟ್ ಪ್ರೊಸೆಸರ್ ಜೊತೆಗೆ ಆಂಡ್ರಿನೋ 505 GPU

- 2 GB LPDDR3 RAM ಹಾಗೂ 16 GB ಇಂಟರ್ನಲ್ ಮೆಮೊರಿ

- 3 GB LPDDR3 RAM ಮತ್ತು 32 GB ಇಂಟರ್ನಲ್ ಮೊಮೊರಿ

- ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- MIUI 7 ಜೊತೆಗೆ ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ + ನ್ಯಾನೋ/ಮೈಕ್ರೋ ಎಸ್್ಡಿ)

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ PDAF

- ಮುಂಬದಿಯಲ್ಲಿ 5MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್, ಇನ್ಫಾರೆಡ್ ಸೆನ್ಸಾರ್

- 4G VoLET

- 4000mAh/4100mAh ಬ್ಯಾಟರಿ

ಮೋಟೋ G5:

ಮೋಟೋ G5:

ಬೆಲೆ- ರೂ.11,999

- 5 ಇಂಚಿನ Full HD (1920x1080) ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ರಕ್ಷಣೆ

- 1.4GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 430 64 ಬಿಟ್ ಪ್ರೊಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 16GB ಇಂಟರ್ನಲ್ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0 (ನ್ಯಾಗಾ)

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 5MP ಕ್ಯಾಮೆರಾ

- ವಾಟರ್ ರಿಪ್ಲೇಮೆಂಟ್ ನ್ಯಾನೋ ಕೋಟಿಂಗ್

- ಫ್ರಂಟ್ ಪೋರ್ಟೆಡ್ ಲೌಡ್ ಸ್ಪೀಕರ್

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 2800mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಹಾನರ್ 6X:

ಹಾನರ್ 6X:

ಬೆಲೆ-ರೂ.12,999

- 5.5 ಇಂಚಿನ Full HD ( 1080 x 1920 ) 2.5D ಕರ್ವಡ್ ಗ್ಲಾಸ್ IPS ಡಿಸ್್ಪ್ಲೇ

- ಆಕ್ಟಾ-ಕೋರ್ ಕಿರನ್ 655 (4 x 2.1GHz + 4 x 1.7GHz) 16nm ಪ್ರೋಸೆಸರ್ ಜೊತೆಗೆ Mail T830-MP2

- 3GB/ 4GB RAM ಜೊತೆಗೆ 32 GB ಇಂಟರ್ನಲ್ ಮೆಮೊರಿ

- 4GB RAM ಮತ್ತು 64 GB ಇಂಟರ್ನಲ್ ಮೊಮೊರಿ

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0 ಜೊತೆಗೆ EMUI 4.1

- ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ/ಮೈಕ್ರೋ ಎಸ್್ಡಿ)

- 12 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್ ಮತ್ತು 2MP ಸೆಕೆಂಡರಿ ಕ್ಯಾಮೆರಾ

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 3340mAh/3270mAh ಬ್ಯಾಟರಿ, ಜೊತೆಗೆ ಫಾಸ್ಟ್ ಚಾರ್ಜಿಂಗ್

ಲಿನೋವೋ Z2 ಪ್ಲಸ್:

ಲಿನೋವೋ Z2 ಪ್ಲಸ್:

ಬೆಲೆ- ರೂ.14,999

- 5 ಇಂಚಿನ Full HD (1920 x 1080) LTPS 2.5D ಕರ್ವಡ್ ಗ್ಲಾಸ್ ಡಿಸ್ಪ್ಲೇ

- 2.15GHz ಕ್ವಾಡ್-ಕೋರ್ ಸ್ನ್ಯಾಪ್ ಡ್ರಾಗನ್ 820 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 3GB DDR4 RAM ಜೊತೆಗೆ 32GB ಇಂಟರ್ನಲ್ ಮೆಮೊರಿ

- 4GB RAM ಜೊತೆಗ 64GB ಇಂಟರ್ನಲ್ ಮೊಮೊರಿ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 3500mAh ಬ್ಯಾಟರಿ ಜೊತೆಗೆ ಕ್ವಾಲಕಮ್ ಕ್ವಿಕ್ ಚಾರ್ಜ್ 3.0

ಕೂಲ್ ಪಾಡ್ ಕೂಲ್ 1 ಡ್ಯುಯಲ್,

ಕೂಲ್ ಪಾಡ್ ಕೂಲ್ 1 ಡ್ಯುಯಲ್,

ಬೆಲೆ- ರೂ.13,100

- 5.5 ಇಂಚಿನ Full HD (1920 x 1080) IPS ಇನ್ ಸೆಲ್ ಡಿಸ್ಪ್ಲೇ ಜೊತೆಗೆ 450 ಬ್ರೈಟ್ನೆಸ್

- ಆಕ್ಟಾ-ಕೋರ್ ಸ್ನ್ಯಾಪ್ ಡ್ರಾಗನ್ 652 ಪ್ರೊಸೆಸರ್ ಜೊತೆಗೆ ಆಂಡ್ರಿನೋ 510 GPU

- 4GB LPDDR3 RAM ಜೊತೆಗೆ 32GB ಇಂಟರ್ನಲ್ ಮೊಮೊರಿ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ)

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಇನ್ಪ್ರಾರೆಡ್ ಸೆನ್ಸಾರ್

- 4G VoLET

- 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸೋನಿ ಏಕ್ಸ್ ಪೀರಿಯಾ XA ಡ್ಯುಯಲ್,

ಸೋನಿ ಏಕ್ಸ್ ಪೀರಿಯಾ XA ಡ್ಯುಯಲ್,

ಬೆಲೆ-ರೂ.13,899

- 5 ಇಂಚಿನ HD ಕರ್ವಡ್ ಎಡ್ಜ್ ಟು ಎಡ್ಜ್ ಡಿಸ್ಪ್ಲೇ

- 1.8GHz ಆಕ್ಟಾ-ಕೋರ್ ಮಿಡಿಯಾ ಟೆಕ್ ಹೆಲಿಯೊ ಪಿ10 ಪ್ರೋಸೆಸರ್

- 2GB RAM ಜೊತೆಗೆ 16GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಆಟೋ ಪೋಕಸ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- NFC

- ಬ್ಲೂಟೂಟ್

- 2300mAh ಬ್ಯಾಟರಿ

ಲಿನೋವೋ ಜ್ಯೂಕ್ Z1,

ಲಿನೋವೋ ಜ್ಯೂಕ್ Z1,

ಬೆಲೆ- ರೂ.13,499

- 5.5 ಇಂಚಿನ Full HD (1920 x 1080) IPS ಡಿಸ್ಪ್ಲೇ

- 2.5 GHz ಕ್ವಾಡ್-ಕೋರ್ ಸ್ನ್ಯಾಪ್ ಡ್ರಾಗನ್ 801 ಪ್ರೋಸೆಸರ್ ಜೊತೆಗೆ ಆಂಡ್ರಿನೋ 330 GPU

- 3GB LPPDR3 RAM

- 64GB ಇಂಟರ್ನಲ್ ಮೊಮೊರಿ

- ಅಪ್ ಗ್ರೆಡೆಬಲ್ ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET, WiFi

- 4100mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ZTE ಬ್ಲೆಡ್ A2 ಪ್ಲಸ್,

ZTE ಬ್ಲೆಡ್ A2 ಪ್ಲಸ್,

ಬೆಲೆ- ರೂ.11,999

- 5.5 ಇಂಚಿನ Full HD (1920 x 1080) 2.5D ಕರ್ವಡ್ ಗ್ಲಾಸ್ ಡಿಸ್ಪ್ಲೇ

- 1.5 GHz ಆಕ್ಟಾ-ಕೋರ್ ಮೀಡಿಯಾ ಟೆಕ್ MT6750T 64ಬಿಟ್ ಪ್ರೊಸೆಸರ್ ಜೊತೆಗೆ ಮೆಲ್ T860 GPU

- 4 GB RAM

- 32 GB ಇಂಟರ್ನಲ್ ಮೊಮೊರಿ

- ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್,

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್,

ಬೆಲೆ- ರೂ.11,499

- 5.2 ಇಂಚಿನ Full HD (1920 x 1080) 2.5D ಕರ್ವಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ

- ಆಕ್ಟಾ-ಕೋರ್ ಕ್ವಾಲಕಮ್ ಸ್ನ್ಯಾಪ್ ಡ್ರಾಗನ್ 430 64 ಬಿಟ್ ಪ್ರೊಸೆಸರ್ ಜೊತೆಗೆ ಆಂಡ್ರಿನೋ 505 GPU

- 4 GB RAM, 32 GB/64 GB ಇಂಟರ್ನಲ್ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 16 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 3000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜಿಂಗ್

ಕೂಲ್ ಪ್ಯಾಡ್ ನೋಟ್ 5,

ಕೂಲ್ ಪ್ಯಾಡ್ ನೋಟ್ 5,

ಬೆಲೆ- ರೂ.10,999

- 5.5 ಇಂಚಿನ Full HD (1920 x 1080) ಡಿಸ್ಪ್ಲೇ

- 1.5 GHz ಆಕ್ಟಾ-ಕೋರ್ ಸ್ನಾಪ್ ಡ್ರಾಗನ್ 617 ಪ್ರೊಸೆಸರ್ ಜೊತೆಗೆ ಆಂಡ್ರಿನೋ GPU

- 4 GB RAM

- 32 GB ಇಂಟರ್ನಲ್ ಮೊಮೊರಿ

- ಹೈಬ್ರಿಡ್ ಡ್ಯುಯಲ್ ಸಿಮ್

- ಮೈಕ್ರೋ SD ಕಾರ್ಡ್ ಮೂಲಕ 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0.1 ಜೊತೆಗೆ ಕೂಲ್ UI 8.0

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4010mAh ಬ್ಯಾಟರಿ

Best Mobiles in India

English summary
Here is a list of phones that we have looked into and these smartphones have good battery life and further has support for Fast Charging technology. Besides the phones are under Rs. 15,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+