ವೇಗದ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಹೊಂದಿವೆ ಈ ಸ್ಮಾರ್ಟ್‌ಫೋನ್‌ಗಳು..!

|

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್ ಫೋನ್ ಗಳಲ್ಲಿ ನೀವು ಸ್ನಾಪ್ ಡ್ರಾಗನ್ 450 ಪ್ರೊಸೆಸರ್ ಅನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳು ಈ ಮಾದರಿಯ ಪ್ರೋಸೆಸರ್ ಅನ್ನು ಹೊಂದಿವೆ, ಅವು ಯಾವುವು, ಅವುಗಳ ಬೆಲೆ ಎಸ್ಟು ಎನ್ನುವುದರ ಕುರಿತು ಮಾಹಿತಿಯೂ ಮುಂದಿದೆ. ಇದರಿಂದಾಗಿ ನೀವು ಮಾರುಕಟ್ಟೆಯಲ್ಲಿ ಬೆಸ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.

ವೇಗದ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಹೊಂದಿವೆ ಈ ಸ್ಮಾರ್ಟ್‌ಫೋನ್‌ಗಳು..!

ರಿಯಲ್ ಮಿ 2

ರಿಯಲ್ ಮಿ 2

6.2 ಇಂಚಿನ (1520 x 720 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

3GB RAM ಮತ್ತು 32GB ಮೆಮೊರಿ / 4GB RAM ಮತ್ತು 64GB ಮೆಮೊರಿ

256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಕಲರ್ OS 5.1 ಜೊತೆಗೆ ಆಂಡ್ರಾಯ್ಡ್ 8.1 (ಒರಿಯೋ)

ಡ್ಯುಯಲ್ SIM (nano + nano + microSD)

13MP + 2MP ಡ್ಯುಯಲ್ ಹಿಂಬದಿ ಕ್ಯಾಮೆರಾ

8MP ಮುಂಭಾಗದ ಸೆಲ್ಫಿ ಕ್ಯಾಮೆರಾ

ಡ್ಯುಯಲ್ 4G VoLTE

4230mAh ಬ್ಯಾಟರಿ

ಒಪ್ಪೋ A5

ಒಪ್ಪೋ A5

6.2 ಇಂಚಿನ (1520 x 720 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

4GB RAM

32GB ಮೆಮೊರಿ

256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಕಲರ್ OS 5.1 ಜೊತೆಗೆ ಆಂಡ್ರಾಯ್ಡ್ 8.1 (ಒರಿಯೋ)

ಡ್ಯುಯಲ್ SIM (nano + nano + microSD)

13MP + 2MP ಡ್ಯುಯಲ್ ಹಿಂಬದಿ ಕ್ಯಾಮೆರಾ

8MP ಮುಂಭಾಗದ ಸೆಲ್ಫಿ ಕ್ಯಾಮೆರಾ

ಡ್ಯುಯಲ್ 4G VoLTE

4230mAh ಬ್ಯಾಟರಿ

ಒಪ್ಪೋ A3s

ಒಪ್ಪೋ A3s

6.2 ಇಂಚಿನ (1520 x 720 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

2GB RAM ಮತ್ತು 16GB ಮೆಮೊರಿ / 3GB RAM ಮತ್ತು 32GB ಮೆಮೊರಿ

256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಕಲರ್ OS 5.1 ಜೊತೆಗೆ ಆಂಡ್ರಾಯ್ಡ್ 8.1 (ಒರಿಯೋ)

ಡ್ಯುಯಲ್ SIM (nano + nano + microSD)

13MP + 2MP ಡ್ಯುಯಲ್ ಹಿಂಬದಿ ಕ್ಯಾಮೆರಾ

8MP ಮುಂಭಾಗದ ಸೆಲ್ಫಿ ಕ್ಯಾಮೆರಾ

ಡ್ಯುಯಲ್ 4G VoLTE

4230mAh ಬ್ಯಾಟರಿ

ವಿವೊ Z10

ವಿವೊ Z10

5.99 ಇಂಚಿನ (1520 x 720 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

4GB RAM

32GB ಮೆಮೊರಿ

256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಫನ್ ಟಚ್ OS 3.2 ಜೊತೆಗೆ ಆಂಡ್ರಾಯ್ಡ್ 7.1

ಡ್ಯುಯಲ್ SIM

16MP ಹಿಂಬದಿ ಕ್ಯಾಮೆರಾ

24MP ಮುಂಭಾಗದ ಸೆಲ್ಫಿ ಕ್ಯಾಮೆರಾ

4G VoLTE

3225mAh ಬ್ಯಾಟರಿ

ಹಾನರ್ 7C

ಹಾನರ್ 7C

5.99 ಇಂಚಿನ (1440 x 720 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

3GB RAM ಮತ್ತು 32GB ಮೆಮೊರಿ

4GB RAM ಮತ್ತು 64GB ಮೆಮೊರಿ

256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಆಂಡ್ರಾಯ್ಡ್ 8.0 (ಒರಿಯೋ) ಜೊತೆಗೆ EMUI 8.0

ಡ್ಯುಯಲ್ SIM (nano + nano + microSD)

13MP + 2MP ಡ್ಯುಯಲ್ ಹಿಂಬದಿ ಕ್ಯಾಮೆರಾ

8MP ಮುಂಭಾಗದ ಸೆಲ್ಫಿ ಕ್ಯಾಮೆರಾ

4G VoLTE

3000mAh ಬ್ಯಾಟರಿ

ಮೊಟೊ G6

ಮೊಟೊ G6

5.7 ಇಂಚಿನ (2160x 1080 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

3GB RAM ಮತ್ತು 32GB ಮೆಮೊರಿ

4GB RAM ಮತ್ತು 64GB ಮೆಮೊರಿ

128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಆಂಡ್ರಾಯ್ಡ್ 8.1 (ಒರಿಯೋ)

ಡ್ಯುಯಲ್ SIM (nano + nano + microSD)

12MP + 5MP ಡ್ಯುಯಲ್ ಹಿಂಬದಿ ಕ್ಯಾಮೆರಾ

16MP ಮುಂಭಾಗದ ಸೆಲ್ಫಿ ಕ್ಯಾಮೆರಾ

4G VoLTE

3000mAh ಬ್ಯಾಟರಿ

ಶಿಯೋಮಿ ರೆಡ್ ಮಿ 5

ಶಿಯೋಮಿ ರೆಡ್ ಮಿ 5

5.7 ಇಂಚಿನ (1440 x 720 p) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

2GB RAM ಮತ್ತು 16GB ಮೆಮೊರಿ

3GB RAM ಮತ್ತು 32GB ಮೆಮೊರಿ

128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಆಂಡ್ರಾಯ್ಡ್ 7.1 ಜೊತೆಗೆ MIUI 9

ಡ್ಯುಯಲ್ SIM (nano + nano / microSD)

12MP ಡ್ಯುಯಲ್ ಹಿಂಬದಿ ಕ್ಯಾಮೆರಾ

5MP ಮುಂಭಾಗದ ಸೆಲ್ಫಿ ಕ್ಯಾಮೆರಾ

4G VoLTE

3300mAh ಬ್ಯಾಟರಿ

ಒಪ್ಪೊ A71 2018

ಒಪ್ಪೊ A71 2018

5.2 ಇಂಚಿನ (1280 x 720 p) ಡಿಸ್ ಪ್ಲೇ

1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 506 GPU

2GB RAM

16GB ಮೆಮೊರಿ

256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಕಲರ್ OS 3.2 ಜೊತೆಗೆ ಆಂಡ್ರಾಯ್ಡ್ 7.1

ಡ್ಯುಯಲ್ SIM

13MP ಹಿಂಬದಿ ಕ್ಯಾಮೆರಾ

5MP ಮುಂಭಾಗದ ಸೆಲ್ಫಿ ಕ್ಯಾಮೆರಾ

4G VoLTE

300mAh ಬ್ಯಾಟರಿ

Best Mobiles in India

English summary
Best smartphones with Snapdragon 450 processor under Rs. 15,000. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X