Amazonನಲ್ಲಿ ಈ ಟ್ರಿಪಲ್‌ ಕ್ಯಾಮೆರಾ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌

By Gizbot Bureau
|

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಭರ್ಜರಿ ಕೊಡುಗೆಗಳ ನಡುವೆ, ಅಮೆಜಾನ್ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತೊಂದು ಸೇಲ್‌ನೊಂದಿಗೆ ರೆಡಿಯಾಗಿದೆ. ಹಾಗಾಗಿ, ನೀವು ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಇದೊಂದು ಸೂಕ್ತ ಪ್ಲಾಟಫಾರ್ಮ ಆಗಿದೆ.

ಆಫರ್‌

ಸದ್ಯದ ಆಫರ್‌ನಲ್ಲಿರುವ ಫೋನ್‌ಗಳು 5G ನೆಟ್‌ವರ್ಕ್‌ಗೆ ಬೆಂಬಲದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್‌ನಂತಹ ಟೆಕ್ನಾಲಜಿಯನ್ನು ಒಳಗೊಂಡಿದೆ. ಆದ್ದರಿಂದ, ನೀವು ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ Z ಫೊಲ್ಡ್ 3, ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S21 5G, ಒನಪ್ಲಸ್ 9 ಮತ್ತು ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S20 FE 5G ನಂತಹ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಪಡೆಯಬಹುದು. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಎಲ್ಲಾ ಹಾಟ್ ಪಿಕ್ಸಗಳು ಇಲ್ಲಿವೆ.

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ Z ಫೊಲ್ಡ3 5G

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ Z ಫೊಲ್ಡ3 5G

MRP: 1,71,999

ಡೀಲ್ ಬೆಲೆ: 1,49,999

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ Z ಫೊಲ್ಡ3 5G ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಸಮಯದಲ್ಲಿ 13% ರಿಯಾಯಿತಿಯಲ್ಲಿ ಲಭ್ಯವಿದ್ದು 1,49,999 ಖರೀದಿಸಬಹುದು.

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S21 5G

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S21 5G

MRP: 83,999;

ಡೀಲ್ ಬೆಲೆ: 54,999;

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S21 5G ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಸಮಯದಲ್ಲಿ 35% ರಿಯಾಯಿತಿಯಲ್ಲಿ ಲಭ್ಯವಿದ್ದು 54,999 ಖರೀದಿಸಬಹುದು.

ಒನಪ್ಲಸ್ 9 5G

ಒನಪ್ಲಸ್ 9 5G

MRP: 49,999;

ಡೀಲ್ ಬೆಲೆ:46,999;

ಒನಪ್ಲಸ್ 9 5G ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಸಮಯದಲ್ಲಿ 6% ರಿಯಾಯಿತಿಯಲ್ಲಿ ಲಭ್ಯವಿದ್ದು 46,999 ಖರೀದಿಸಬಹುದು.

Mi 11X 5G

Mi 11X 5G

MRP: 33,999;

ಡೀಲ್ ಬೆಲೆ: 27,999;

Mi 11X 5G ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಸಮಯದಲ್ಲಿ 18% ರಿಯಾಯಿತಿಯಲ್ಲಿ ಲಭ್ಯವಿದ್ದು 27,999 ಖರೀದಿಸಬಹುದು.

iQOO 7 5G

iQOO 7 5G

MRP: 34,990

ಡೀಲ್ ಬೆಲೆ: 29,990;

iQOO 7 5G ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರ ಸಮಯದಲ್ಲಿ 14% ರಿಯಾಯಿತಿಯಲ್ಲಿ ಲಭ್ಯವಿದ್ದು 29,990 ಖರೀದಿಸಬಹುದು.

Most Read Articles
Best Mobiles in India

Read more about:
English summary
Amazon is back with yet another sale on premium smartphones with triple camera as a part of the Great Indian Festival Sale 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X