ಭಾರತದಲ್ಲಿ ಲಭ್ಯವಿರುವ ಎಲ್ಲಾ 'ವಾಟರ್‌ಪ್ರೂಫ್' ಸ್ಮಾರ್ಟ್‌ಫೋನ್‌ಗಳ ಲೀಸ್ಟ್ ಇಲ್ಲಿದೆ!!

|

ಜಪಾನ್ ದೇಶದವರು ಬಳಸುತ್ತಿರುವ ಶೇ. 90 ರಷ್ಟು ಸ್ಮಾರ್ಟ್‌ಫೋನ್‌ಗಳು ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿದ್ದರೆ, ಭಾರತದಲ್ಲಿ ವಾಟರ್‌ಪ್ರೂಫ್ ಸ್ಮಾರ್ಟ್‌ಫೋನ್ ಬಳಸುತ್ತಿರುವವರು ಯಾರು ಎಂದು ಹುಡುಕುವ ಪರಿಸ್ಥಿತಿ ಇದೆ. ಏಕೆಂದರೆ, ಭಾರತದಲ್ಲಿ ಸ್ಮಾರ್ಟ್‌ಫೋನ್‌ ವಾಟರ್‌ಪ್ರೂಫ್ ಆಗಿರುವುದಕ್ಕಿಂತಲೂ ಹೆಚ್ಚಾಗಿ ಕಡಿಮೆ ಬೆಲೆಯದ್ದಾಗಿರಬೇಕು ಅಲ್ಲವೇ.?

ಭಾರತದಲ್ಲಿ ಲಭ್ಯವಿರುವ ಎಲ್ಲಾ 'ವಾಟರ್‌ಪ್ರೂಫ್' ಸ್ಮಾರ್ಟ್‌ಫೋನ್‌ಗಳ ಲೀಸ್ಟ್!!

ನಿಮಗೆ ಗೊತ್ತಾ? ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್‌ಗಳು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಯಾವೊಂದು ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಸಹ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರುವ ಟಾಪ್ ಸ್ಮಾರ್ಟ್‌ಪೋನ್‌ಗಳು ಯಾವುವು ಎಂಬುದನ್ನು ನಾವು ಪಟ್ಟಿ ಮಾಡಿದ್ದೇವೆ.

1 ಆಪಲ್ ಐಫೋನ್ 8

1 ಆಪಲ್ ಐಫೋನ್ 8

ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಹೆಚ್‌ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 59,990 ರೂ.

2 ಗೂಗಲ್ ಪಿಕ್ಸೆಲ್ 2 ಎಕ್ಸ್

2 ಗೂಗಲ್ ಪಿಕ್ಸೆಲ್ 2 ಎಕ್ಸ್

ಗುಣ-ವೈಶಿಷ್ಟ್ಯಗಳು: 6 ಇಂಚ್ ಫುಲ್ ಹೆಚ್‌ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್ ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAMಅ, 64 ಜಿಬಿ ಆಂತರಿಕ ಮೆಮೊರಿ. 3520 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಫ್ರೂಫ್. ಬೆಲೆ 62,999 ರೂ.

3 ಸ್ಯಾಮ್ಸಂಗ್ ಗ್ಯಾಲಕ್ಸಿ 9

3 ಸ್ಯಾಮ್ಸಂಗ್ ಗ್ಯಾಲಕ್ಸಿ 9

ಗುಣ-ವೈಶಿಷ್ಟ್ಯಗಳು: 5.8 ಇಂಚ್ ಫುಲ್ ಕ್ಯೂ ಹೆಚ್‌ಡಿ ಡಿಸ್ಲ್ಪೇ,ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 57,900 ರೂ.

4 ನೋಕಿಯಾ 8 ಸಿರೊಕೊ

4 ನೋಕಿಯಾ 8 ಸಿರೊಕೊ

ಗುಣ-ವೈಶಿಷ್ಟ್ಯಗಳು: 5.5 ಇಂಚ್ ಫುಲ್ ಹೆಚ್‌ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‌ಡ್ರಾಗನ್ 835 ಪ್ರೊಸೆಸರ್, 12ಎಂಪಿ+13ಎಂಪಿ ಹಾಗೂ 5 ಎಂಪಿ ಕ್ಯಾಮೆರಾ, 6ಜಿಬಿ RAM, 128 ಜಿಬಿ ಮೆಮೊರಿ. 3260 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ : 49,999 ರೂ.

5 ಹೆಚ್‌ಟಿಸಿ ಯು-11

5 ಹೆಚ್‌ಟಿಸಿ ಯು-11

ಗುಣ-ವೈಶಿಷ್ಟ್ಯಗಳು: 5.5 ಇಂಚ್ ಕ್ಯು ಹೆಚ್‌ಡಿ ಡಿಸ್ಲ್ಪೇ, ಕ್ವಾಲ್ಕಂ ಸ್ನಾಪ್ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 16 ಎಂಪಿ ಕ್ಯಾಮರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 39,999 ರೂ.

6 ಆಪಲ್ ಐಫೋನ್-7

6 ಆಪಲ್ ಐಫೋನ್-7

ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಹೆಚ್‌ಡಿ ಡಿಸ್ಲ್ಪೇ, ಎ10 ಬಯೋನಿಕ್ 64 ಬಿಟ್ ಪ್ರೊಸೆಸರ್, 32 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾರ್ಟ ಪ್ರೂಫ್. ಬೆಲೆ: 48,999 ರೂ.

7 ಆಪಲ್ ಐ-ಫೋನ್ 8 ಪ್ಲಸ್

7 ಆಪಲ್ ಐ-ಫೋನ್ 8 ಪ್ಲಸ್

ಗುಣ-ವೈಶಿಷ್ಟ್ಯಗಳು: 5.5 ಇಂಚ್ ರೆಟಿನಾ ಹೆಚ್‌ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ. ಧೂಳು ಮತ್ತು ವಾಟರ್ ಫ್ರೂಫ್. ಬೆಲೆ: 73,990 ರೂ.

8 ಆಪಲ್ ಐಫೋನ್ ಎಕ್ಸ್

8 ಆಪಲ್ ಐಫೋನ್ ಎಕ್ಸ್

ಗುಣ-ವೈಶಿಷ್ಟ್ಯಗಳು: 5.8 ಇಂಚ್ ರೆಟಿನಾ ಫುಲ್ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 88,999 ರೂ.

9 ಎಲ್‌ಜಿ ವಿ30+

9 ಎಲ್‌ಜಿ ವಿ30+

ಗುಣ-ವೈಶಿಷ್ಟ್ಯಗಳು: ಇಂಚ್ ಓಎಲ್ಇಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್ಡ್ರಾಗನ್ 835 ಪ್ರೊಸೆಸರ್, 12ಎಂಪಿ+16ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 4ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3300 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಫ್ರೂಫ್. ಬೆಲೆ 44,990 ರೂ.

10 ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್-5

10 ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್-5

ಗುಣ-ವೈಶಿಷ್ಟ್ಯಗಳು: 5.7 ಇಂಚ್ ಫುಲ್ ಕ್ಯೂ ಹೆಚ್‌ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 7420 ಪ್ರೊಸೆಸರ್, 4ಜಿಬಿ RAM, 32 ಜಿಬಿ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 45,990 ರೂ.

11 ಗೂಗಲ್ ಪಿಕ್ಸೆಲ್ 2

11 ಗೂಗಲ್ ಪಿಕ್ಸೆಲ್ 2

ಗುಣ-ವೈಶಿಷ್ಟ್ಯಗಳು: 5 ಇಂಚ್ ಫುಲ್ ಹೆಚ್‌ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 2700 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 52,999 ರೂ.

12 ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್9+

12 ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್9+

ಗುಣ-ವೈಶಿಷ್ಟ್ಯಗಳು: 6.2 ಇಂಚ್ ಫುಲ್ ಕ್ಯೂ ಹೆಚ್‌ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 6ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3500 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್. ಬೆಲೆ 64,900 ರೂ.

Best Mobiles in India

English summary
A waterproof mobile phone will also help you take that epic running selfie that you always wanted.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X