ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು ಇಲ್ಲಿವೆ ನೋಡಿ
ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್‌ಗಳ,ಪ್ಯಾಬ್ಲೆಟ್‌ಗಳ ಕಾಲದಲ್ಲಿದ್ದೇವೆ. ಇವುಗಳನ್ನು ಹೆಚ್ಚು ಹೆಚ್ಚು ಬಳಸಿದಂತೆ ಅವುಗಳ ಬ್ಯಾಟರಿ ಸಹ ಖಾಲಿಯಾಗುತ್ತವೆ. ಒಂದು ವೇಳೆ ಒಂದು ದಿನ ವಿದ್ಯುತ್ ಕೈ ಕೊಟ್ಟರೂ ಲ್ಯಾಪ್‌ಟಾಪ್‌ನಿಂದ ಹಿಡಿದು ಮೊಬೈಲ್ ವರೆಗಿನ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುತ್ತದೆ. ಈ ಸಮಸ್ಯೆ ನಿವಾರಿಸಲೆಂದೇ ಅನೇಕ ಕಂಪೆನಿಗಳು ಪೋರ್ಟಬಲ್ ಬ್ಯಾಟರಿಯನ್ನು ನಿರ್ಮಿಸುತ್ತಿದೆ. ಈ ಪೋರ್ಟಬಲ್ ಬ್ಯಾಟರಿ ಸಹಾಯದಿಂದ ನೀವು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಆರಾಮವಾಗಿ ಬಳಸಬಹುದು.ಗಿಜ್ಬಾಟ್ ಮಾರುಕಟ್ಟೆಯಲ್ಲಿರುವ ಟಾಪ್ 10 ಅಧಿಕ ಸಾಮರ್ಥ್ಯವುಳ್ಳ ಪೊರ್ಟ್‌ಬಲ್ ಬ್ಯಾಟರಿಯ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಪೋರ್ಟ್‌ಬಲ್ ಬ್ಯಾಟರಿಯನ್ನು ಖರೀದಿಸಿ.

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 6,600mAh
ಬೆಲೆ : 4,266

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು ಇಲ್ಲಿವೆ ನೋಡಿ
ಸಾಮರ್ಥ್ಯ : 8,000mAh
ಬೆಲೆ : 5,886

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 10,000mAh
ಬೆಲೆ :3,186

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ :10,400mAh
ಬೆಲೆ :8,694

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 11,000mAh
ಬೆಲೆ :5,022

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 13,200mAh
ಬೆಲೆ :6,966

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 15,600mAh
ಬೆಲೆ : 8,586

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 16,000mAh
ಬೆಲೆ :6,996

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 18,000mAh
ಬೆಲೆ : 10746

ಟಾಪ್ - 10 ಪೋರ್ಟ್‌ಬಲ್ ಬ್ಯಾಟರಿಗಳು
ಸಾಮರ್ಥ್ಯ : 26,000mAh
ಬೆಲೆ :10,746


Click it and Unblock the Notifications








