ಬಿಜೆಪಿಯಿಂದ ಮಹಿಳೆಯರ ರಕ್ಷಣೆಗೆ ಹೊಸ ಆಂಡ್ರಾಯ್ಡ್ ಆಪ್‌

By Ashwath
|

ಬಿಜೆಪಿ ಮಹಿಳೆಯರ ರಕ್ಷಣೆಗಾಗಿ ರಕ್ಷಾ ಹೆಸರಿನ ಆಂಡ್ರಾಯ್ಡ್ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಈ ಆಪ್‌‌ನ್ನು ಬಿಡುಗಡೆ ಮಾಡಿದ್ದು ಮುಂದಿನ ವಾರ ಐಓಎಸ್‌ನಲ್ಲಿ ಆಪ್‌ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.2.5 ಎಂಬಿ ಗಾತ್ರದ ಆಪ್‌, ಆಂಡ್ರಾಯ್ಡ್ ಜಿಂಜರ್‌ಬ್ರಿಡ್‌ ಸೇರಿದಂತೆ ನಂತರ ಬಿಡುಗಡೆಯಾದ ಓಎಸ್‌ಗೆ ಬೆಂಬಲ ನೀಡುತ್ತದೆ.

ಆಪ್‌ನಲ್ಲಿ ಏನಿದೆ?
ನಿಮ್ಮ ಆಪ್ತರ ಗುಂಪುಗಳನ್ನು ರಚಿಸಿ ಅವರಿಗೆ ನೇರವಾಗಿ ಮೆಸೇಜ್‌ ಕಳುಹಿಸಬಹುದು.
ಜಿಪಿಎಸ್‌ ಮೂಲಕ ನೀವು ಇರುವ ಸ್ಥಳದ ಮಾಹಿತಿಯನ್ನು ನಿಮ್ಮ ಆಪ್ತರಿಗೆ ಕಳುಹಿಸುವ ಜೊತೆಗೆ ಅನುಮತಿ ಇದ್ದಲ್ಲಿ ಅವರು ಇರುವ ಸ್ಥಳವನ್ನು ನೋಡಬಹುದು.
ಇದರಲ್ಲೇ ಪ್ರಿಲೊಡೆಡ್‌ ಆಗಿ ಕೆಲ ಕಿರು ಸಂದೇಶವಿದ್ದು ತುರ್ತು‌ ಸಂದರ್ಭದಲ್ಲಿ ಒಂದೇ ಬಟನ್‌ ಒತ್ತಿ ಆಪ್ತರಿಗೆ ಮಸೇಜ್‌ ಕಳುಹಿಸಬಹುದು.

<blockquote class="twitter-tweet blockquote" lang="en"><p>Launched raksha app for women's safety with J.P.Nadda Ji <a href="https://t.co/ArtEqLqvuO">https://t.co/ArtEqLqvuO</a> Free download now on Android. iPhone version out next week</p>— Meenakashi Lekhi (@M_Lekhi) <a href="https://twitter.com/M_Lekhi/statuses/444416524720566272">March 14, 2014</a></blockquote> <script async src="//platform.twitter.com/widgets.js" charset="utf-8"></script>

ಬಿಜೆಪಿಯಿಂದ ಮಹಿಳೆಯರ ರಕ್ಷಣೆಗೆ ಹೊಸ ಆಂಡ್ರಾಯ್ಡ್ ಆಪ್‌
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X