ಸ್ಯಾಮ್‌ಸಂಗ್‌ ಗೆಲಾಕ್ಸಿ ಈಗ ಕಪ್ಪು ,ಕೆಂಪು ಬಣ್ಣದಲ್ಲಿ ಲಭ್ಯ

By Super
|
ಸ್ಯಾಮ್‌ಸಂಗ್‌ ಗೆಲಾಕ್ಸಿ ಈಗ ಕಪ್ಪು ,ಕೆಂಪು ಬಣ್ಣದಲ್ಲಿ ಲಭ್ಯ

1

1

1
2

2

2
3

3

3
ಸ್ಯಾಮ್‌ಸಂಗ್‌ ಕಂಪೆನಿ ಕೋರಿಯಾದಲ್ಲಿ ಗೆಲಾಕ್ಸಿ S3 ಯನ್ನು ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಬಿಡುಗಡೆ ಮಾಡಿದೆ.ಬಿಳಿ ಮಾರ್ಬಲ್‌ ಮತ್ತು ನೀಲಿ ಬಣ್ಣದಲ್ಲಿ ಈಗಾಗ್ಲೇ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ದೊರೆಯುತ್ತಿದೆ. 4.8ಇಂಚಿನ AMOLED ಡಿಸ್‌ಪ್ಲೇ, 1.4GHz ಕ್ಯಾಡ್‌ಕೋರ್‌ ಪ್ರೊಸೆಸರ್‌, 8MP ಹಿಂದುಗಡೆ ಕ್ಯಾಮೆರಾ , 1.9MP ಎದುರುಗಡೆ ಕ್ಯಾಮೆರಾ,2100 mAh ಲಿಯಾನ್‌ ಬ್ಯಾಟರಿ ಗೆಲಾಕ್ಸಿ S3ಯಲ್ಲಿ ಇದೆ.

ಈ ಹೊಸ ಬಣ್ಣದಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಹೇಗೆ ಕಾಣುತ್ತದೆ ನೋಡೋಣ ಬನ್ನಿ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X