ಬ್ಲಾಕ್ ಬೆರಿ ಕರ್ವ್ 9220 ಸ್ಮಾರ್ಟ್ ಫೋನ್
oi
-Varun
By Varun

ಸ್ಮಾರ್ಟ್ ಫೋನ್ ಉತ್ಪಾದಕ, ಕೆನಡಾದ ರಿಸರ್ಚ್ ಇನ್ ಮೋಶನ್ (RIM) ನೆನ್ನೆ ತನ್ನ ಹೊಸ ಮಾಡಲ್ ಆದ ಬ್ಲಾಕ್ ಬೆರಿ ಕರ್ವ್ 9220 ಬಿಡುಗಡೆ ಮಾಡಿತು.
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಈ ಫೋನ್ ಅನ್ನು ಬಿಡುಗಡೆ ಮಾಡಿದ್ದು, ಅವಳಂತೆಯೇ ಸುಂದರವಾಗಿರುವ ಈ ಸ್ಮಾರ್ಟ್ ಫೋನ್, ಬ್ಲಾಕ್ ಬೆರಿ ಫೋನುಗಳಲ್ಲೇ ಅತ್ಯಂತ ಬಾಳಿಕೆ ಬರುವ ಬ್ಯಾಟರಿ ಹೊಂದಿದ್ದು,ಬ್ಲಾಕ್ ಬೆರಿ ಫೋನುಗಳಲ್ಲೇ ಕಡಿಮೆ ಬಜೆಟ್ ಫೋನ್ ಆಗಿದೆ.
ಈ ಸುಂದರ ಬ್ಲಾಕ್ ಬ್ಯೂಟಿಯ ಫೀಚರುಗಳು ಈ ರೀತಿ ಇವೆ:
- 2.44-ಇಂಚ್ ಡಿಸ್ಪ್ಲೇ ಇರುವ 320x240 ಪಿಕ್ಸೆಲ್ ಸ್ಕ್ರೀನ್
- ಬ್ಲಾಕ್ಬೆರ್ರಿ ಓಎಸ್ 7.1.
- QWERTY ಕೀಬೋರ್ಡ್
- 5X ಡಿಜಿಟಲ್ ಜೂಮ್ ಇರುವ 2 ಮೆಗಾಪಿಕ್ಸೆಲ್ ಕ್ಯಾಮೆರಾ.
- ಮೈಕ್ರೊ ಕಾರ್ಡ್ ಮೂಲಕ 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ
- ಇನ್ ಬಿಲ್ಟ್ FM ರೇಡಿಯೋ.
ಇದಷ್ಟೇ ಅಲ್ಲದೆ RIM 2,500 ಬೆಲೆಯ ಆಪ್ಸ್ ಗಳನ್ನು ನೀವು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಕಪ್ಪು, teal ನೀಲಿ, ಗುಲಾಬಿ ಮತ್ತು ಶುದ್ಧ ಬಿಳಿ ಬಣ್ಣಗಳಲ್ಲಿ ಈ ಫೋನು ಲಭ್ಯವಿದ್ದು ಇದರ ಬೆಲೆ 10,990 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications