2013 ಫೆಬ್ರವರಿಗೆ ಬ್ಲಾಕ್‌ಬೆರಿ 10 ಸ್ಮಾರ್ಟ್‌ಫೋನ್‌ ಬರಲಿದೆ

Posted By: Vijeth

2013 ಫೆಬ್ರವರಿಗೆ ಬ್ಲಾಕ್‌ಬೆರಿ 10 ಸ್ಮಾರ್ಟ್‌ಫೋನ್‌ ಬರಲಿದೆ

ಬ್ಲಾಕ್‌ಬೆರಿ 10 ಸ್ಮಾರ್ಟ್‌ಫೋನ್‌ ಬಿಡುಗಡೆ ಸಮಾರಂಭವನ್ನು 2013 ರರ ಜನವರಿ 30 ರಂದು ನಡೆಸುವುದಾಗಿ ರಿಮ್‌ ಸಂಸ್ಥೆ ಕೆಲದಿನಗಳ ಹಿಂದೆಯಷ್ಟೇ ತಿಳಿಸಿತ್ತು. ಅಂದಹಾಗೆ ನೂತನ ಬ್ಲಾಕ್‌ಬೆರಿ 10 ಸ್ಮಾರ್ಟ್‌ಫೋನ್‌ ವಿಶ್ವದ ವಿವಿಧೆಡೆಗಳಲ್ಲಿ ಏಕಕಾಲದಲ್ಲಿ ಫೇಬ್ರವರಿ 2013 ಮಾರುಕಟ್ಟೆಗೆ ತರುವ ಯೋಜನೆ ರೂಪಿಸಲಾಗಿದೆ. ಅಲ್ಲದೆ ಈ ನೂತನ ಬಿಬಿ 10 ಮಾದರಿಯ ಕೆಲ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಸಮಾರಂಭದಲ್ಲಿಯೇ ಮಾರುಕಟ್ಟೆಗೆ ತರುವುದಾಗಿ ಸಂಸ್ಥೆಯು ಭರವಸೆ ನೀಡಿದೆ.

ಜನವರಿ 30, 2013 ರಂದು ನಡೆಯುವ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿಯೇ ಬಿಬಿ 10 ಮಾದರಿಯ ಒಂದು ಸ್ಮಾರ್ಟ್‌ಫೋನ್‌, ಸಂಪೂರ್ಣ ಟಚ್‌ ಬೆಂಬಲಿತ ಎಲ್‌-ಸೀರೀಸ್‌ ಹಾಗೂ QWERTY ಕೀಪ್ಯಾಡ್‌ ಮಾದರಿಯ ಎನ್‌- ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ರಿಮ್‌ ತಿಳಿಸಿದೆ. ಹಾಗೂ ನೂತನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಬಿಡುಗಡೆಯ ದಿನದಂದೇ ತಿಳಿಸಲಾಗುವುದು ಎಂದು ತಿಳಿಸಿದೆ.

ನೂತನವಾಗಿ ಹೊರ ಬರುತ್ತಿರುವ ಬ್ಲಾಕ್‌ಬೆರಿ ಬಿಬಿ 10 ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಕುರಿತಾಗಿ ಈಗಾಗಲೇ ಹಲವು ವಿನ್ಯಾಸಕಾರರುಗಳು ಹಾಗೂ ಬ್ಲಾಕ್‌ಬೆರಿ ಅಭಿಮಾನಿಗಳು ಸಿದ್ಧಪಡಿಸಿರುವಂತಹ ಕಾನ್ಸೆಪ್ಟ್‌ಗಳ ಚಿತ್ರಣಗಳ ಗ್ಯಾಲರಿಯಲ್ಲಿ ನೀಡಲಾಗಿದೆ ಒಂದೊಂದೇ ಪುಟ ತಿರುಗಿಸಿ ಬಗೆ ಬಗೆಯ ವಿನ್ಯಾಸಗಳನ್ನು ನೋಡಿ ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2013 ಫೆಬ್ರವರಿಗೆ ಬ್ಲಾಕ್‌ಬೆರಿ 10 ಸ್ಮಾರ್ಟ್‌ಫೋನ್‌ ಬರಲಿದೆ

2013 ಫೆಬ್ರವರಿಗೆ ಬ್ಲಾಕ್‌ಬೆರಿ 10 ಸ್ಮಾರ್ಟ್‌ಫೋನ್‌ ಬರಲಿದೆ

blackberry-10-slider-concept-features-angular-keyboard-4

tk-justice-2

blackberry-10-slider-concept-features-angular-keyboard-3

tk-justice-5

tk-justice-3

tk-justice-4

tk-justice-6

blackberry-10-slider-concept-features-angular-keyboard-2

untitled

untitled
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot