Subscribe to Gizbot

ಬ್ಲ್ಯಾಕ್‌ಬೆರಿಯಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್

Posted By:

ಕಡಿಮೆ ಬಜೆಟ್‌ನ ಬ್ಲಾಕ್‌ಬೆರಿ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವ ಬ್ಲ್ಯಾಕ್‌ಬೆರಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.ಬ್ಲ್ಯಾಕ್‌ಬೆರಿ ಕಡಿಮೆ ಬೆಲೆಯ ಕ್ವರ್ಟಿ ಕೀಪ್ಯಾಡ್‌ ಹ್ಯಾಂಡ್‌ ಸೆಟ್‌ 9720 ಭಾರತದ ಮಾರುಕಟ್ಟೆಗೆ 15,999 ಬೆಲೆಯಲ್ಲಿ ಬಿಡುಗಡೆಯಾಗಿದೆ.

ಬ್ಲ್ಯಾಕ್‌ಬೆರಿ ಇಲ್ಲಿಯವರಗೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿಕೊಂಡು ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೇಶೀಯ ಕಂಪೆನಿಗಳ ಮಧ್ಯೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಜನರನ್ನು ತನ್ನತ್ತ ಸೆಳೆಯಲು ಬ್ಲ್ಯಾಕ್‌ಬೆರಿ ಕಡಿಮೆ ಬೆಲೆಯ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಬ್ಲ್ಯಾಕ್‌ಬೆರಿ 9720
ವಿಶೇಷತೆ:
2.8 ಇಂಚಿನ ಸ್ಕ್ರೀನ್‌ (360x480 ಪಿಕ್ಸೆಲ್‌,214ಪಿಪಿಐ)
ಬ್ಲ್ಯಾಕ್‌ಬೆರಿ 7 ಓಎಸ್‌
806MHz ಪ್ರೊಸೆಸರ್‍
512MB RAM
512MB ಆಂತರಿಕ ಮಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌/ಎಜಿಪಿಎಸ್‌,3ಜಿ
1,450mAh ಬ್ಯಾಟರಿ

ಬ್ಲ್ಯಾಕ್‌ಬೆರಿ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot